ದೆಹಲಿ: 2022 ರ ಜನವರಿ ತಿಂಗಳಲ್ಲಿ ಕೇಂದ್ರವು ಒಟ್ಟು (ಸರಕು ಮತ್ತು ಸೇವಾ ತೆರಿಗೆ) ಆದಾಯವಾಗಿ 1,38,394 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಹಣಕಾಸು ಸಚಿವಾಲಯ ಸೋಮವಾರ ತಿಳಿಸಿದೆ.ಒಟ್ಟು ಸಂಗ್ರಹವಾದ ಆದಾಯದಲ್ಲಿ ಸಿಜಿಎಸ್ಟಿ ರೂ.24,674 ಕೋಟಿ, ಎಸ್ಜಿಎಸ್ಟಿ ರೂ.32,016 ಕೋಟಿ, ಐಜಿಎಸ್ಟಿ ರೂ.72,030 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ರೂ.35,181 ಕೋಟಿ ಸೇರಿದಂತೆ) ಮತ್ತು ಸೆಸ್ ರೂ.9,674 ಕೋಟಿ (ರೂ.517 ಕೋಟಿ ಆಮದು ಸೇರಿ ಸಂಗ್ರಹಿಸಲಾಗಿದೆ. )
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada