ಜನವರಿಯಲ್ಲಿ 1.38 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹಿಸಿದ ಕೇಂದ್ರ!

ದೆಹಲಿ: 2022 ರ ಜನವರಿ ತಿಂಗಳಲ್ಲಿ ಕೇಂದ್ರವು ಒಟ್ಟು  (ಸರಕು ಮತ್ತು ಸೇವಾ ತೆರಿಗೆ) ಆದಾಯವಾಗಿ 1,38,394 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಹಣಕಾಸು ಸಚಿವಾಲಯ ಸೋಮವಾರ ತಿಳಿಸಿದೆ.ಒಟ್ಟು ಸಂಗ್ರಹವಾದ ಆದಾಯದಲ್ಲಿ ಸಿಜಿಎಸ್‌ಟಿ ರೂ.24,674 ಕೋಟಿ, ಎಸ್‌ಜಿಎಸ್‌ಟಿ ರೂ.32,016 ಕೋಟಿ, ಐಜಿಎಸ್‌ಟಿ ರೂ.72,030 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ರೂ.35,181 ಕೋಟಿ ಸೇರಿದಂತೆ) ಮತ್ತು ಸೆಸ್ ರೂ.9,674 ಕೋಟಿ (ರೂ.517 ಕೋಟಿ ಆಮದು ಸೇರಿ ಸಂಗ್ರಹಿಸಲಾಗಿದೆ. )

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾತ್ರಿಯಲ್ಲಿ ಹೇಗಿರುತ್ತೆ ಭಾರತ ಎಂಬುದನ್ನು ಹೋಲಿಸಿದ 2012, 2021 ರ ಉಪಗ್ರಹ ಚಿತ್ರಗಳಿವು

Tue Feb 1 , 2022
2022 ರ ಬಜೆಟ್ ಅಧಿವೇಶನದ ಮೊದಲ ದಿನ 2021-22 ರ ಆರ್ಥಿಕ ಸಮೀಕ್ಷೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಕೇಂದ್ರ ಬಜೆಟ್ 2022-23 ಕ್ಕಿಂತ ಮೊದಲು, ಈ ಆರ್ಥಿಕ ಸಮೀಕ್ಷೆಯು ದೇಶದ ಆರ್ಥಿಕತೆಯ ಸ್ಥಿತಿಯ ವಿವರ ಒದಗಿಸುತ್ತದೆ. ಬೆಳವಣಿಗೆಯನ್ನು ವೇಗಗೊಳಿಸಲು ಯಾವ ಸುಧಾರಣೆ ಮಾಡಬೇಕೆಂಬುದನ್ನು ಇದು ವಿವರಿಸುತ್ತದೆ.2021-22 ರ ಆರ್ಥಿಕ ಸಮೀಕ್ಷೆಯಲ್ಲಿ ಉಪಗ್ರಹ ಮತ್ತು ಜಿಯೋಸ್ಪೇಷಿಯಲ್ ಡೇಟಾದ ಬಳಕೆಯ ಬಗ್ಗೆ ಪ್ರಸ್ತಾಪಿಸಿದೆ. 2012 ಮತ್ತು 2021 ರಲ್ಲಿ ಭಾರತವು ರಾತ್ರಿಯಲ್ಲಿ ಹೇಗೆ ಕಾಣುತ್ತದೆ […]

Advertisement

Wordpress Social Share Plugin powered by Ultimatelysocial