ಚಂದನವನದ ಸುಂದರಿ ನಟಿ ಶ್ರೀಲೀಲಾ ಈಗ ಡೈರೆಕ್ಷನ್ನು ಕೂಡ ಮಾಡಿದ್ದಾರೆ. ಹೌದು ಅವರ ಅಭಿನಯದ “ಬೈ ಟು ಲವ್” ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಆಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕಿಯಾಗಿದ್ದಾರೆ.ನಟ ಧನ್ವೀರ್ ಅಭಿನಯದ ದೃಶ್ಯಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.ಕೆವಿನ್ ಸಂಸ್ಥೆಯ ಮೂಲಕ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಹರಿ ಸಂತೋಷ ನಿರ್ದೇಶನ ಮಾಡಿದ್ದಾರೆ.ಇದೇ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ “ಬೈ ಟು ಲವ್” ಚಿತ್ರ ತನ್ನ ಪ್ರಚಾರ ಕಾರ್ಯವನ್ನು ಅದ್ದೂರಿಯಾಗಿ ನಡೆಸುತ್ತಿದ್ದು , ವಿಶೇಷವಾಗಿ ನಟಿ ಶ್ರೀಲೀಲಾ ಹೇಳಿರುವ ಆಯಕ್ಷನ್ ಕಟ್ ವಿಡಿಯೋ ಕೂಡ ಈಗ ಸಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada