ಹುಬ್ಬಳ್ಳಿ ಪೊಲೀಸ್ ರು ಮಾತನಾಡಿ ನನ್ನ 40 ವರ್ಷದ ರಾಜಕೀಯದಲ್ಲಿ ಇಂತಹ ಪೊಲೀಸ್ ಕಮೀಷನರ್ ಮತ್ತು ಡಿಸಿಪಿಯನ್ನ ನೋಡಿಲ್ಲವೆಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮದ ಮೂಲಕ ಮಾತಾನಾಡಿದ ಹುಬ್ಬಳ್ಳಿ- ಧಾರವಾಡ ಪೋಲಿಸ್ ಇಲಾಖೆಯ ಒಳ ಜಗಳದಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೇ,ನಾನು ನೋಡಿದ ಪ್ರಕಾರ ಪೊಲೀಸ್ ಕಾನ್ಸ್ ಟೇಬಲ್ ಗಳು ಜಗಳ ಮಾಡುವುದನ್ನ ನೋಡಿದ್ದೇವೆ .
ಆದರೆ ಪೋಲಿಸ್ ಆಫೀಸರ್ಸ್ ಜಗಳ ಇದೇ ಮೊದಲ ಬಾರಿಗೆ ಕೇಳಿದ್ದನೆ, ಮಾಜಿ ಸಿಎಂ ಹಾಲಿ ಮಂತ್ರಿ, ಗೃಹ ಮಂತ್ರಿ ಇದ್ದರು ಇದೇಲ್ಲ ನಡೆಯೋತ್ತಿರುವುದು ಬೇಸರದ ಸಂಗತಿ ಎಂದು ಪೋಲಿಸ್ ಇಲಾಖೆ ಗೊಂದಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.