ತಂತ್ರಜ್ಞಾನವೇ ಭವಿಷ್ಯದ ಶಕ್ತಿ- ಪ್ರಧಾನಿ ನರೇಂದ್ರ ಮೋದಿ ಹೇಳಿಕೆ

ತಂತ್ರಜ್ಞಾನವೇ ಭವಿಷ್ಯದ ಶಕ್ತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿದ್ದಾರೆ. 23ನೇ ಬೆಂಗಳೂರು ತಂತ್ರಜ್ಞಾನ ಮೇಳ ಉದ್ಘಾಟನೆ ಮಾಡಿ ಬಳಿಕ ಮಾತನಾಡಿದ ಅವರು,  ಕೇಂದ್ರ ಸರ್ಕಾರದ ಆತ್ಮನಿರ್ಭರ್ ಭಾರತ ನಿರ್ಮಾಣದ ಉದ್ದೇಶ ಸಾಕಾರಗೊಳ್ಳಲು ತಂತ್ರಜ್ಞಾನ ಸಹಕಾರಿಯಾಗಲಿದೆ. 5 ವರ್ಷಗಳ ಹಿಂದೆ ನಾವು ಡಿಜಿಟಲ್ ಇಂಡಿಯಾ ಪರಿಚಯಿಸಿದೆವು. ಈಗ ಡಿಜಿಟಲ್ ಇಂಡಿಯಾ ಎಂದರೆ ನಮ್ಮ ಜನರ ಜೀವನ ಶೈಲಿಯಾಗಿದೆ.

ಜನರ ಬದುಕು ಬದಲಾಗಿದೆ. ನಮ್ಮ ಸರ್ಕಾರ ಟೆಕ್ನಾಲಜಿಗೆ ಆದ್ಯತೆ ಕೊಟ್ಟಿದೆ. ತಂತ್ರಜ್ಞಾನ ಮಾರುಕಟ್ಟೆ ಅಭಿವೃದ್ಧಿಪಡಿಸಿದೆ. ಕೃಷಿಕ ಸಮುದಾಯವೂ ಕೂಡ ಈ ತಾಂತ್ರಿಕ ಅಭಿವೃದ್ಧಿ ಕಂಡಿದೆ. ಬಡವರೂ ಕೂಡ ತಂತ್ರಜ್ಞಾನದ ಭಾಗವೇ ಆಗಿದ್ದಾರೆ. ನಮ್ಮ ಆಯುಷ್ಮಾನ್ ಭಾರತ್ ಯೋಜನೆ ಕೂಡ ತಾಂತ್ರಿಕ ಅಭಿವೃದ್ಧಿಯ ಕೂಸಾಗಿದೆ ಎಂದು ಬಣ್ಣಿಸಿದರು.

ಇನ್ನೂ ಓದಿ: ಐಶ್ವರ್ಯ  ಅಮರ್ತ್ಯ  ಮದುವೆ ನಿಶ್ಚಿತಾರ್ಥ-ಖಾಸಗಿ ಹೋಟೆಲ್ ನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ

Please follow and like us:

Leave a Reply

Your email address will not be published. Required fields are marked *

Next Post

72 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ -ವೈದ್ಯಕೀಯ ತಪಾಸಣೆಯಲ್ಲಿ ಕೊರೊನಾ ದೃಢ

Thu Nov 19 , 2020
ಹರಿಯಾಣ ರಾಜ್ಯದಲ್ಲಿ  72ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಡವಾಗಿದೆ..  ನವೆಂಬರ್ 2 ರಂದು ಶಾಲೆಗಳನ್ನ ತೆರೆಯಲಾಗಿತ್ತು . ಶಾಲೆ ಆರಂಭವಾದ  12 ದಿನಗಳಲ್ಲೆ  ಸರ್ಕಾರಿ ಶಾಲೆಗಳ 72 ಮಕ್ಕಳಿಗೆ ಕೊರೊನಾ ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ .ಈ ಹಿನ್ನಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ  ಶಾಲೆಗಳನ್ನ  ಎರಡು ವಾರಗಳ ಕಾಲ ಬಂದ್ ಮಾಡಲು ಹರಿಯಾಣ ಸರ್ಕಾರ ಮುಂದಾಗಿದೆ … Please follow and like us:

Advertisement

Wordpress Social Share Plugin powered by Ultimatelysocial