ಡಾಬಾದೊಳಗೆ ನುಗ್ಗಿದ ಟಿಪ್ಪರ್!

ಡಾಬಾದೊಳಗೆ ನುಗ್ಗಿದ ಟಿಪ್ಪರ್

ಕುಂದಾಪುರದ ಮಾವಿನಕಟ್ಟೆ ಗುಲ್ವಾಡಿ ರಸ್ತೆಯಲ್ಲಿ ನಡೆದ ಘಟನೆ

ಮಣ್ಣು ಹೇರಿಕೊಂಡು ಹೋಗುತ್ತಿದ್ದ ಟಿಪ್ಪರ್

ಅತೀ ವೇಗದಲ್ಲಿ ಹೋಗುತ್ತಿದ್ದ ಟಿಪ್ಪರ್ ನಿಯಂತ್ರಣ ತಪ್ಪಿ ಅಪಘಾತ

ಅಪಘಾತದಲ್ಲಿ ಅಭಿಜಿನ್ ಎನ್ನುವವರಿಗೆ ಗಾಯ

ಕುಂದಾಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಪ್ರೈಸ್‌ ವಾಲ್ಯೂಮ್‌ ಬ್ರೇಕ್‌ಔಟ್‌'ನಲ್ಲಿವೆ ಡಿಎಲ್‌ಎಫ್‌, ಸ್ಟಾರ್‌ ಹೆಲ್ತ್‌ ಸೇರಿ 5 ಪ್ರಮುಖ ಷೇರುಗಳು.

Mon Feb 20 , 2023
ಮಿಶ್ರ ಜಾಗತಿಕ ಸೂಚನೆಗಳ ನಡುವೆ ಹೊಸ ವಾರದ ಮೊದಲ ವಹಿವಾಟನ್ನು ನಿಫ್ಟಿ 50ಯು ಸಕಾರಾತ್ಮಕವಾಗಿ ಆರಂಭಿಸಿತು. ಈ ಲೇಖನದಲ್ಲಿ ಸೋಮವಾರ ‘ಪ್ರೈಸ್‌ ವಾಲ್ಯೂಮ್‌ ಬ್ರೇಕ್‌ಔಟ್‌’ಗೆ ಸಾಕ್ಷಿಯಾಗುತ್ತಿರುವ ಪ್ರಮುಖ ಷೇರುಗಳನ್ನು ನಾವು ಪಟ್ಟಿ ಮಾಡಿದ್ದೇವೆ.ಸೋಮವಾರ ನಿಫ್ಟಿ 50ಯು ಶುಕ್ರವಾರದ ಮುಕ್ತಾಯದ ಮಟ್ಟ 17,944.2ಕ್ಕೆ ವಿರುದ್ಧವಾಗಿ 17,965.55ರಲ್ಲಿ ಧನಾತ್ಮಕವಾಗಿ ಫ್ಲ್ಯಾಟ್‌ ಆಗಿ ವಹಿವಾಟು ಆರಂಭಿಸಿತು. ಇದು ಮಿಶ್ರ ಜಾಗತಿಕ ಸೂಚನೆಗಳ ಪರಿಣಾಮವಾಗಿದೆ. ಶುಕ್ರವಾರದಂದು ಪ್ರಮುಖ ವಾಲ್ ಸ್ಟ್ರೀಟ್ ಸೂಚ್ಯಂಕಗಳು ಹೆಚ್ಚಾಗಿ ಕೆಳಮಟ್ಟದಲ್ಲಿ ಕೊನೆಗೊಂಡಿದ್ದವು. […]

Advertisement

Wordpress Social Share Plugin powered by Ultimatelysocial