ನಟಿ ಅದಿತಿ ಪ್ರಭುದೇವಗೆ ಬರ್ತ್​ಡೇ ಸಂಭ್ರಮ.

ದಿತಿ ಪ್ರಭುದೇವ ಅವರಿಗೆ ಈ ವರ್ಷ ಬರ್ತ್​ಡೇ ತುಂಬಾನೇ ವಿಶೇಷ. ಇದಕ್ಕೆ ಕಾರಣ ಅವರ ಮದುವೆ. ಯಶಸ್ವಿ ಅವರನ್ನು ಮದುವೆ ಆದ ನಂತರದಲ್ಲಿ ಅದಿತಿ ಆಚರಿಸಿಕೊಳ್ಳುತ್ತಿರುವ ಮೊದಲ ಹುಟ್ಟುಹಬ್ಬ ಇದು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿಯ ಬಾಲಕಿ ಭರತನಾಟ್ಯ ವೀಡಿಯೋ ವೈರಲ್

Fri Jan 13 , 2023
ಹುಬ್ಬಳ್ಳಿ ನಗರದ ಶಿರೂರ್ ಪಾರ್ಕ್ ದಿಂದ ಶಬರಿಮಲೆ ಯಾತ್ರೆಗೆ ಹೋಗುವ ಸಂದರ್ಭದಲ್ಲಿ ಬಾಲಕಿ ಇಂದ ಶ್ರೀ ಅಯ್ಯಪ್ಪ ಸ್ವಾಮಿ ಭರತನಾಟ್ಯ ವಿಡಿಯೋ ವೈರಲ್ ಅಪೂರ್ವ ಹುಬ್ಬಳ್ಳಿ ಯ ನಿವಾಸಿ ಎಲ್ಲಪ್ಪ ಭೂಸನೂರ ಅವರ ಮಗಳು ಅಪೂರ್ವ ಎಂಬ ಬಾಲಕಿ ಅಯ್ಯಪ್ಪ ಸ್ವಾಮೀ ಯ ಕನ್ನಿ ಸ್ವಾಮಿ ಆಗಿದ್ದು ಶಿರೂರ್ ಪಾರ್ಕ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಶಬರಿಮಲೆ ಯಾತ್ರೆ ಮಾಡುವಾಗ ರೈಲ್ ವೆ ನಲ್ಲಿ ಶ್ರೀ ಅಯ್ಯಪ್ಪರ ಇರುಮುಡಿ ಕಟ್ಟು […]

Advertisement

Wordpress Social Share Plugin powered by Ultimatelysocial