‘ಅಲ್ಲಾ ಹೂ ಅಕ್ಬರ್ ಎಂದು ಘೋಷಣೆ ಕೂಗಿದಳು

ಕರ್ನಾಟಕದಲ್ಲಿ ಮಹಾವಿದ್ಯಾಲಯದ ಪರಿಸರದ ಸುತ್ತಮುತ್ತ ನೂರಾರು ಹಿಂದೂ ಯುವಕರು ನೆರೆದಿದ್ದಾಗ ಬುರ್ಖಾಧಾರಿ ವಿದ್ಯಾರ್ಥಿಯೊಬ್ಬಳು ‘ಅಲ್ಲಾ ಹೂ ಅಕ್ಬರ್ ಎಂದು ಘೋಷಣೆ ಕೂಗಿದಳು. ಇದರಿಂದ ಮೂಲಭೂತವಾದಿಗಳು ಪುಳಕಿತಗೊಂಡಿದ್ದು ‘ಜಮಿಯತ್ ಉಲೇಮಾ-ಎ-ಹಿಂದ್ ಎಂಬ ಮತಾಂಧರ ಸಂಸ್ಥೆಯಿಂದ ಆಕೆಗೆ ೫ ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.

ಹೀಗೆ ಮಾಡುವ ಮೂಲಕ ಜಮೀಯತ್‌ ನಂತಹ ಸಂಘಟನೆಗಳು ವಿದ್ಯಾರ್ಥಿದೆಶೆಯಿಂದಲೇ ಮುಸಲ್ಮಾನ ಮಕ್ಕಳಲ್ಲಿ ಮೂಲಭೂತವಾದವನ್ನು ಕಾಪಾಡಲು ನೇರವಾಗಿ ಪ್ರೋತ್ಸಾಹಿಸುತ್ತಿವೆ. ವಾಸ್ತವದಲ್ಲಿ ಈ ವಿದ್ಯಾರ್ಥಿನಿಯರು ಯಾವುದೇ ಭಯವಿಲ್ಲದೆ ಹೀಗೆ ಮಾಡಲು ಹೇಗೆ ಸಾಧ್ಯವಾಯಿತು ? ಅದೇ ಪರಿಸ್ಥಿತಿ ವ್ಯತಿರಿಕ್ತವಾಗಿದ್ದರೆ ? ಅಂದರೆ ಒಂಟಿ ಹಿಂದೂ ಹುಡುಗಿ ಮತ್ತು ಮತಾಂಧ ಹುಡುಗರ ಗುಂಪು ಇದ್ದಿದ್ದರೆ, ಆ ಹುಡುಗಿಗೆ ಏನಾಗಬಹುದಿತ್ತು, ಎಂಬುದರ ವಿಚಾರ ಮಾಡದಿರುವುದೇ ಒಳ್ಳೆಯದು ! ಸಂಬಂಧಪಟ್ಟ ಮತಾಂಧ ಯುವತಿ ರಾತ್ರೋರಾತ್ರಿ ಮತಾಂಧರ ಕೊರಳಿನ ತಾಯಿತವಾದಳು; ಆದರೆ ಈ ಘಟನೆಯ ಎರಡನೇ ಭಾಗವೆಂದರೆ, ಹಿಂದೂ ವಿದ್ಯಾರ್ಥಿಗಳು ಈ ಯುವತಿಯ ಹತ್ತಿರವೂ ಹೋಗಲಿಲ್ಲ ಅಥವಾ ಅವಳನ್ನು ಯಾವುದೇ ರೀತಿಯಲ್ಲಿ ನೋಯಿಸಲಿಲ್ಲ, ಯಾರೂ ಈ ಅಂಶಗಳ ಬಗ್ಗೆ ಯೋಚಿಸುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಈ ಇಡೀ ಘಟನೆಯು ಹಿಂದೂ ಸಂಸ್ಕೃತಿ ಮತ್ತು ಇಸ್ಲಾಮಿಕ್ ಸಿದ್ಧಾಂತದ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತದೆ. ಮುಂಬಯಿಯ ಆಜಾದ್ ಮೈದಾನದಲ್ಲಿ ರಾಝಾ ಅಕಾಡೆಮಿಯಿಂದ ನಡೆದ ಗಲಭೆಯಲ್ಲಿ ಹಿಂದೂ ಮಹಿಳಾ ಪೊಲೀಸರ ಮಾನಭಂಗ ಮಾಡಲಾಯಿತು. ಇದನ್ನು ಹಿಂದೂ ಸಮಾಜ ಎಂದಿಗೂ ಮರೆಯುವುದಿಲ್ಲ.

‘ಹಿಜಾಬ್ ಧರಿಸುವುದು, ನಮ್ಮ ಹಕ್ಕಾಗಿದೆ, ಎಂದು ಹೇಳುವುದು ಒಂದು ನಿಮಿತ್ತವಾಗಿದ್ದು ನಾಳೆ ಅದೇ ಮೂಲಭೂತವಾದಿಗಳು ಬುರ್ಖಾಕ್ಕಾಗಿ ಒತ್ತಾಯಿಸಬಹುದು, ಮುಂದೆ ಶಾಲೆಯಲ್ಲಿ ನಮಾಜ್‌ಗೆ ಒತ್ತಾಯಿಸುವರು ಮತ್ತು ಇನ್ನೂ ಮುಂದೆ ಹೋಗಿ ಷರಿಯತ ಪ್ರಕಾರ ಎಲ್ಲವನ್ನೂ ಮಾಡಿ, ಎಂದು ಒತ್ತಾಯಿಸಬಹುದು ! ಯಾವುದೇ ದೇಶದಲ್ಲಿ ಮತಾಂಧರ ಸಂಖ್ಯೆ ಹೆಚ್ಚಾದರೆ ಕ್ರಮೇಣವಾಗಿ ಹೇಗೆ ಅವರು ಇತರ ಧರ್ಮಗಳ ಮೇಲೆ ಇಸ್ಲಾಂನ ಸಿದ್ಧಾಂತವನ್ನು ಹೇರಲು ಪ್ರಯತ್ನಿಸುತ್ತಾರೆ, ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇಶದ ಬಹುತೇಕ ಭಾಗಗಳಲ್ಲಿ ರೊಟ್ಟಿ ಅಥವಾ ಚಪಾತಿ ಸೇವಿಸುವ ಪ್ರವೃತ್ತಿ ಇದೆ!

Thu Feb 17 , 2022
ದಕ್ಷಿಣ ಭಾರತವನ್ನು ಹೊರತುಪಡಿಸಿ, ದೇಶದ ಬಹುತೇಕ ಭಾಗಗಳಲ್ಲಿ ರೊಟ್ಟಿ ಅಥವಾ ಚಪಾತಿ ಸೇವಿಸುವ ಪ್ರವೃತ್ತಿ ಇದೆ. ಅನ್ನಕ್ಕಿಂತ ರೊಟ್ಟಿ ಹೆಚ್ಚು ಪ್ರಯೋಜನಕಾರಿ, ಅದರಿಂದ ಬೊಜ್ಜು ಹೆಚ್ಚಾಗುವುದಿಲ್ಲ ಎನ್ನಲಾಗುತ್ತದೆ. ಅದಕ್ಕಾಗಿ ಬಹುತೇಕ ಕಡೆ ಗೋಧಿಯಿಂದ ತಯಾರಿಸಿದ ರೊಟ್ಟಿಯನ್ನು ಸೇವಿಸುತ್ತಾರೆ.ರೊಟ್ಟಿ ತಯಾರಿಸಲು ಬಳಸುವ ಗೋಧಿ ಹಿಟ್ಟಿನಲ್ಲಿ ಅನೇಕ ಪೋಕಾಂಶಗಳಿದ್ದು, ಇದು ನಮ್ಮ ದೇಹದಲ್ಲಿ ವಿಷಕಾರಿ ವಸ್ತುಗಳ ರಚನೆಯನ್ನು ತಡೆಯುತ್ತದೆ ಮತ್ತು ನಮ್ಮ ರಕ್ತವು ಸಂಪೂರ್ಣವಾಗಿ ಶುದ್ಧವಾಗಿರಿಸುತ್ತದೆ. ರೊಟ್ಟಿಯಲ್ಲಿ ಬಹಳಷ್ಟು ಕ್ಯಾಲ್ಸಿಯಂ ಮತ್ತು ಪ್ರೊಟೀನ್ […]

Advertisement

Wordpress Social Share Plugin powered by Ultimatelysocial