ಅಲ್ಲು ಅರ್ಜುನ್‌ಗೀಗ ಒಂದೂವರೆ ಕೋಟಿ FOLLOWERS;

“ಪುಷ್ಪ- ದಿ ರೈಸ್‌’ ಸಿನಿಮಾದ ಯಶಸ್ಸಿನ ನಂತರ ತೆಲುಗು ನಟ ಅಲ್ಲು ಅರ್ಜುನ್‌ ಅವರ ಅಭಿಮಾನಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ಶುಕ್ರವಾರ ಅವರ ಇನ್‌ಸ್ಟಾಗ್ರಾಂ ಫಾಲೋವರ್‌ಗಳ ಸಂಖ್ಯೆ 1.50 ಕೋಟಿಗೇರಿದ್ದು, ಈ ಬಗ್ಗೆ ನಟ ಸಂತಸ ವ್ಯಕ್ತಪಡಿಸಿದ್ದಾರೆ.

“ಒಂದೂವರೆ ಕೋಟಿ..

ನಿಮ್ಮೆಲ್ಲರ ಪ್ರೀತಿಗೆ ನಾನು ಆಭಾರಿ. ಹ್ಯಾಪಿ ಸಂಕ್ರಾಂತಿ’ ಎಂದು ಬರೆದು, ತಮ್ಮ ಫೋಟೋವನ್ನೂ ಅಪ್‌ಲೋಡ್‌ ಮಾಡಿ ಈ ಹೊಸ ಮೈಲುಗಲ್ಲಿನ ಖುಷಿಯನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

BOLLYWOOD:'83' ಸಿನಿಮಾವನ್ನು ಹಾಳು ಮಾಡಿಬಿಟ್ಟರು;

Thu Jan 20 , 2022
ಕಬೀರ್ ಖಾನ್ ನಿರ್ದೇಶನದಲ್ಲಿ ರಣಬೀರ್ ಕಪೂರ್ ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಬಹುನಿರೀಕ್ಷಿತ ಚಿತ್ರ ’83’ ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿದೆ. ಬಾಲಿವುಡ್ ವಿಶ್ಲೇಷಕರು ನಿರಂತರವಾಗಿ ಚಿತ್ರದ ಪ್ರತಿದಿನದ ಕಲೆಕ್ಷನ್ಸ್ ಬಗ್ಗೆ ರಿಪೋರ್ಟ್ ಮಾಡಿಕೊಂಡೆ ಬಂದಿದ್ದರು. ಜೊತೆಗೆ ಅದನ್ನು ‘ಸ್ಪೈಡರ್ ಮ್ಯಾನ್’ ಮತ್ತು ‘ಪುಷ್ಪ’ ಚಿತ್ರದ ಕಲೆಕ್ಷನ್ ಗಳ ಜೊತೆಯಲ್ಲಿ ನಿತ್ಯ ಹೋಲಿಕೆ ಮಾಡುತ್ತಿದ್ದರು. ಹೀಗಾಗಿ ನಿತ್ಯ ಸೋಶಿಯಲ್ ಮೀಡಿಯಾ ಗಳಲ್ಲಿ ’83’ ಚಿತ್ರದ ಕಲೆಕ್ಷನ್ ಟ್ರೋಲ್ ಗುರಿಯಾಗುತ್ತಲೇ ಬಂದಿದೆ. ಇದರಿಂದ […]

Advertisement

Wordpress Social Share Plugin powered by Ultimatelysocial