ಭಾರೀ ಯಶಸ್ಸು ಕಾಣುತ್ತಿರುವ ಕೆಜಿಎಫ್​-2 ಚಿತ್ರಕ್ಕೆ ಚಿತ್ರರಂಗದ ಗಣ್ಯರಿಂದ ಶುಭಾಷ!

ಚೆನ್ನೈ: ಭಾರೀ ಯಶಸ್ಸು ಕಾಣುತ್ತಿರುವ ಕೆಜಿಎಫ್​-2 ಚಿತ್ರಕ್ಕೆ ಚಿತ್ರರಂಗದ ಗಣ್ಯರಿಂದ ಶುಭಾಷಯದ ಮಹಾಪೂರವೇ ಹರಿದುಬರುತ್ತಿದೆ. ಇನ್ನು ಟಾಲಿವುಡ್​ನ ನಟ ಅಲ್ಲು ಅರ್ಜುನ್​ ಕೂಡ ಕೆಜಿಎಫ್​-2 ಚಿತ್ರವನ್ನು ಭಾರೀ ಪ್ರಶಂಸಿಸಿದ್ದು, ಶುಭಾಷಯ ಕೋರಿ ರಾಕಿಂಗ್​ ಸ್ಟಾರ್​ ಯಶ್​​ ಅವರಿಗೆ ಟ್ವೀಟ್​ ಮಾಡಿದ್ದಾರೆ.

ನಿರ್ದೇಶನದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಅಲ್ಲು ಅರ್ಜುನ್​, ಪ್ರಶಾಂತ್​ ನೀಲ್​ ಅವರ ಚಿತ್ರದ ದೃಷ್ಟಿಕೋನ ಹಾಗೂ ಅದ್ಧುತ ಪ್ರದರ್ಶನಕ್ಕೆ ನಾನು ಗೌರವ ಸಲ್ಲಿಸುತ್ತೇನೆ. ಭಾರತೀಯ ಚಿತ್ರರಂಗದ ಧ್ವಜವನ್ನು ಎತ್ತರಕ್ಕೆ ಹಾರಿಸಿದ ಕೀರ್ತಿ ಸಲ್ಲುತ್ತದೆ ಎಂದು ಪ್ರತ್ಯೇಕ ಟ್ವೀಟ್​ ಮಾಡಿದ್ದಾರೆ.ಸಂಜಯ್​ ದತ್​, ರವೀನಾ ಟಂಡನ್​​ ನಾಯಕಿ ನಿಧಿ ಶೆಟ್ಟಿ ಅವರ ನಟನೆಯೂ ಅದ್ಭುತ ಎಂದು ಹೊಗಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ರಾಕಿಂಗ್​ ಸ್ಟಾರ್ ಯಶ್ ಥ್ಯಾಂಕ್ಯೂ ಅಲ್ಲು ಅರ್ಜುನ್​ ಅವರೇ, ನಿಮ್ಮ ಹಾರ್ಡ್​ವರ್ಕ್​​ ಬಗ್ಗೆ ನಾನು ಸದಾ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ನೀವು ಯಾವಾಗಲೂ ಅದ್ಭುತ ಎಂದಿದ್ದಾರೆ.

ಇನ್ನು ಕೆಜಿಎಫ್​-2 ಈವರೆಗೆ 650 ಕೋಟಿ ರೂ.ಗಳಿಕೆ ಕಂಡಿದ್ದು, ಹಿಂದು ಆವೃತ್ತಿ ಒಂದರಲ್ಲೇ 300 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಬರೆದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೀಸ್ಟ್ ಬಾಕ್ಸ್ ಆಫೀಸ್ ಕಲೆಕ್ಷನ್ ದಿನ 11:ದಳಪತಿ ವಿಜಯ್ ಮತ್ತು ಪೂಜಾ ಹೆಗ್ಡೆ ಅವರ ಚಿತ್ರ ಸ್ಥಿರವಾಗಿದೆ!

Sun Apr 24 , 2022
ದಳಪತಿ ವಿಜಯ್ ಅಭಿನಯದ ಮೃಗವು ಬಾಕ್ಸ್ ಆಫೀಸ್‌ನಲ್ಲಿ ನಿಧಾನಗೊಂಡಿದೆ. ಹೆಚ್ಚು ನಿರೀಕ್ಷಿತ ಆಕ್ಷನ್ ಹಾಸ್ಯವು ಯಶ್ ಅವರ ಕೆಜಿಎಫ್‌ನಿಂದ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿದೆ: ಅಧ್ಯಾಯ 2. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿದ್ದಾರೆ, ಬೀಸ್ಟ್ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ದಳಪತಿ ವಿಜಯ್ ಅವರ ಮೃಗ ಏಪ್ರಿಲ್ 13 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ, ತಮಿಳು ಹೊಸ ವರ್ಷಕ್ಕೆ ಒಂದು ದಿನ ಮುಂಚಿತವಾಗಿ. ಉದ್ಘಾಟನೆಯು ಅಸಾಧಾರಣವಾಗಿತ್ತು ಮತ್ತು ಆರಂಭಿಕ ದಿನಗಳಲ್ಲಿ ಚಲನಚಿತ್ರವನ್ನು ವೀಕ್ಷಿಸಲು ಜನಸಮೂಹವು […]

Advertisement

Wordpress Social Share Plugin powered by Ultimatelysocial