ಅಮೆರಿಕ ಜೊತೆ ಸೇರಿ ಹಾಳಾದ್ವಿʼ : ಇಮ್ರಾನ್‌ ಖಾನ್

ʻಅಮೆರಿಕ ಜೊತೆ ಸೇರಿ ಹಾಳಾದ್ವಿʼ : ಇಮ್ರಾನ್‌ ಖಾನ್

ಅಮೆರಿಕದವ್ರು ನಮಗೆ ಹಣ ಕೊಡ್ತಾರೆ ಅನ್ನುವ ಒಂದೇ ಒಂದು ಕಾರಣಕ್ಕೋಸ್ಕರ, 20 ವರ್ಷಗಳ ಹಿಂದೆ ಅಫ್ಘನಿಸ್ಥಾನದಲ್ಲಿ ಅಮೆರಿಕ ಮಾಡಿದ ಯುದ್ಧಕ್ಕೆ ಪಾಕಿಸ್ಥಾನ ಸಹಾಯ ಮಾಡಿ ತಪ್ಪು ಮಾಡಿತು. ಇದು ನಾವೆ ಮಾಡಿಕೊಂಡ ಗಾಯ ಅಂತ ಇಮ್ರಾನ್‌ ಖಾನ್‌ ಹೇಳಿದ್ದಾರೆ.

ಈ ಯುದ್ದದಲ್ಲಿ ನಮ್ಮ 80 ಸಾವಿರ ಜನಸತ್ತು ಹೋದ್ರು, 7ವರೆಲಕ್ಷ ಕೋಟಿ ರುಪಾಯಿ ನಮಗೆ ಲಾಸ್‌ ಆಯ್ತು, ನಮ್ಮ ದೇಶದ ರೆಪ್ಯುಟೇಶನ್‌ ಕೂಡ ಹಾಳಾಯ್ತು. ಆದ್ರೆ ಅಮೆರಿಕ ಅಫ್ಘಾನಿಸ್ಥಾನದಲ್ಲಿ ಇವತ್ತಿನ ಪರಿಸ್ಥಿತಿಗೆ ನಾವೆ ಕಾರಣ ಅಂತ ಗೂಬೆ ಕೂರಿಸ್ತಾ ಇದ್ದಾರೆ ಅಂತ ಇಮ್ರಾನ್‌ ಖಾನ್‌ ಆರೋಪಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾವಿ ಪತ್ನಿ ವೈಯಾರದಿಂದ ಕೊಟ್ಟ ಚಹ ಕುಡಿದ: ಕೊನೆಗೆ ಆಕೆಯ ತಂಗಿಗೆ ತಾಳಿ ಕಟ್ಟಿದ! ಹೀಗೊಂದು ಮದುವೆ.

Wed Dec 22 , 2021
ಫಿರೋಜಾಬಾದ್‌: ಮದುವೆಯ ಹೆಸರಿನಲ್ಲಿ ನಡೆಯುವ ಮೋಸಗಳಿಗಂತೂ ಲೆಕ್ಕವೇ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಹೆಣ್ಣುಮಕ್ಕಳೂ ಹಿಂದೆ ಬಿದ್ದಿಲ್ಲ. ಭಾವಿ ಪತಿ ಹಾಗೂ ಆತನ ಮನೆಯವರನ್ನು ವಂಚಿಸಿ ಮದುಮಗಳು ಎಸ್ಕೇಪ್‌ ಆಗಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದಿದೆ. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಭಾರಿ ಆಘಾತ ಉಂಟಾಗಿರುವುದು ಒಂದೆಡೆಯಾದರೆ, ಮುಂದೆ ಈ ಘಟನೆ ಟ್ವಿಸ್ಟ್‌ ಕೂಡ ಪಡೆದುಕೊಂಡು ಮದುಮಗಳ ತಂಗಿಯ ಜತೆ ಮದುವೆಯಾಗಿರುವ ಘಟನೆಯೂ ನಡೆದೇ ಹೋಗಿದೆ. ಆಗಿದ್ದೇನೆಂದರೆ, ಮದುಮಗಳು ಅಂದರೆ ಅಕ್ಕ […]

Advertisement

Wordpress Social Share Plugin powered by Ultimatelysocial