ಗುರುದ್ವಾರಕ್ಕೆ ಅಮಿತ್ ಶಾ ಆಗಮನ.

 

ಗುರುದ್ವಾರಕ್ಕೆ ಅಮಿತ್ ಶಾ ಆಗಮನ.ಕಾರಿನಲ್ಲಿ ಬಂದಿಳಿದ ಅಮಿತ್ ಶಾ.ಸಿಎಂ ಬೊಮ್ಮಾಯಿ, ಯಡಿಯುರಪ್ಪ ಬರೋವರೆಗೂ ಕಾದು ನಿಂತ ಅಮಿತ್ ಶಾ.ಅಮಿತ್ ಗುಲಾಬಿ ಹೂ ನೀಡಿ ಸ್ವಾಗತಿಸಿದ ಗುರುದ್ವಾರದ ಸಿಬ್ಬಂದಿ.ಕೇಸರಿ ಶಾಲು, ತಲೆಗೆ ಪಗಡಿ ತೊಡಿಸಿ ಶಾ ಸ್ವಾಗತಿಸಿದ ಗುರುದ್ವಾರ ಸಿಬ್ಬಂದಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿ ಜಿಲ್ಲೆಯ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Fri Mar 3 , 2023
ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55 ವರ್ಷಗಳ ಒಳಗಿರಬೇಕು. ಹಾಗೆಯೇ ಮೀಸಲಾತಿ ವರ್ಗಗಳಿಗೆ ನಿಯಮಾನುಸಾರ ವಯೋಮಿಡಿ ಸಡಿಲಿಕೆ ನೀಡಲಾಗುತ್ತದೆ.  ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 105 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ. ಹುದ್ದೆಗಳ ವಿವರಗಳು: […]

Advertisement

Wordpress Social Share Plugin powered by Ultimatelysocial