ಸೇಬಿನ ಸೇವನೆ ವೈದ್ಯರನ್ನು ದೂರವಿಡುತ್ತದೆ!!!!!

100 ಗ್ರಾಂ ಸೇಬಿನ ಹಣ್ಣಿನಲ್ಲಿ 13.81 ಗ್ರಾಂನಷ್ಟು ಕಾರ್ಬೊಹೈಡ್ರೇಟ್ಸ್‌ ಹಾಗೂ 10.39 ಗ್ರಾಂನಷ್ಟು ಸಕ್ಕರೆ ಅಂಶ, 3.3 ಮಿಲಿಗ್ರಾಂನಷ್ಟು ಫೊ್ಲೕರೈಡ್‌, ಹಾಗು 85 % ನೀರಿನ ಅಂಶವಿರುತ್ತದೆ. ಆರೋಗ್ಯ ಪೂರ್ಣ ದೇಹದ ಬೆಳವಣಿಗೆಗೆ ಇದು ಉತ್ತಮವಾಗಿದ್ದು, ದಿನಕ್ಕೊಂದು ಸೇಬಿನ ಸೇವನೆ ವೈದ್ಯರನ್ನು ದೂರವಿಡುತ್ತದೆ ಎಂಬ ಗಾದೆ ಮಾತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಟ್ಟೆಯಲ್ಲಿನ ಜಂತುಗಳ ನಾಶಕ್ಕೆ ಉತ್ತಮ ರಾಮಬಾಣ?????

Wed Jan 12 , 2022
ಪರಂಗಿ ಹಣ್ಣು ಉತ್ತಮ ವಿಟಮಿನ್‌ ಸಿ, ಇ, ಮತ್ತು ಡಿ ಹೊಂದಿದ್ದು , ಕಣ್ಣು ಹಾಗು ತ್ವಚೆಯ ಆರೋಗ್ಯಕ್ಕೆ ಉತ್ತಮವಾದದ್ದು. ಕೊಲೆಸ್ಟ್ರಾಲ್‌ ಕಡಿಮೆಗೊಳಿಸುತ್ತದೆ. ದಿನ ನಿತ್ಯದ ಡಯಟ್‌ಗೆ ಈ ಹಣ್ಣಿನ ಸಲಾಡ್‌ ಉತ್ತಮವಾದದ್ದು. ಹೊಟ್ಟೆಯಲ್ಲಿನ ಜಂತುಗಳ ನಾಶಕ್ಕೆ ಉತ್ತಮ ರಾಮಬಾಣ. ಮಾರಕ ರೋಗಗಳ ನಿಯಂತ್ರಣಕ್ಕೆ ಉತ್ತಮ ಔಷಧಿ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial