ಹೊಟ್ಟೆಯಲ್ಲಿನ ಜಂತುಗಳ ನಾಶಕ್ಕೆ ಉತ್ತಮ ರಾಮಬಾಣ?????

ಪರಂಗಿ ಹಣ್ಣು ಉತ್ತಮ ವಿಟಮಿನ್‌ ಸಿ, ಇ, ಮತ್ತು ಡಿ ಹೊಂದಿದ್ದು , ಕಣ್ಣು ಹಾಗು ತ್ವಚೆಯ ಆರೋಗ್ಯಕ್ಕೆ ಉತ್ತಮವಾದದ್ದು. ಕೊಲೆಸ್ಟ್ರಾಲ್‌ ಕಡಿಮೆಗೊಳಿಸುತ್ತದೆ. ದಿನ ನಿತ್ಯದ ಡಯಟ್‌ಗೆ ಈ ಹಣ್ಣಿನ ಸಲಾಡ್‌ ಉತ್ತಮವಾದದ್ದು. ಹೊಟ್ಟೆಯಲ್ಲಿನ ಜಂತುಗಳ ನಾಶಕ್ಕೆ ಉತ್ತಮ ರಾಮಬಾಣ. ಮಾರಕ ರೋಗಗಳ ನಿಯಂತ್ರಣಕ್ಕೆ ಉತ್ತಮ ಔಷಧಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇಹದ ತೂಕ ಇಳಿಸಲು ಉತ್ತಮ ಮಾರ್ಗ????

Wed Jan 12 , 2022
ದಾಳಿಂಬೆ ಹಣ್ಣು ಎಲ್ಲರಿಗೂ ಪ್ರಿಯವಾದ ಹಣ್ಣು. ಗ್ರೀನ್‌ ಟೀ ಹಾಗು ರೆಡ್‌ ವೈನ್‌ನಲ್ಲಿರುವ ರೋಗನಿರೋಧಕ ಶಕ್ತಿಗಿಂತಲೂ ಇದು ಹೆಚ್ಚಿನ ಅಂಶವನ್ನು ಹೊಂದಿದೆ. ಕಡಿಮೆ ಕ್ಯಾಲೋರಿ ಹೊಂದಿದ್ದು ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿ. ಈ ಹಣ್ಣಿನ ಜ್ಯೂಸ್‌ ಸೇವನೆ ದೇಹದ ತೂಕ ಇಳಿಸಲು ಉತ್ತಮ ಮಾರ್ಗ. ಬೆಳೆಯುವ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶವನ್ನು ನೀಡುತ್ತದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada   Please follow and like us:

Advertisement

Wordpress Social Share Plugin powered by Ultimatelysocial