ಅಪ್ಪು ಜನ್ಮದಿನ: ಪುನೀತ್‌ ಭಾವಚಿತ್ರದ ಟ್ಯಾಟೊ ಹಾಕಿಸಿಕೊಂಡ ಅಭಿಮಾನಿ

ಮೈಸೂರು: ಭರತ್ ಎಂಬುವವರು ತನ್ನ ಕೈಮೇಲೆಲ್ಲ ಪುನೀತ್‌ ಅವರ ಭಾವಚಿತ್ರ ಹಾಗೂ ಅಪ್ಪು ಎಂಬ ಹೆಸರಿನ ಟ್ಯಾಟೊ ಹಾಕಿಸಿಕೊಂಡು ಅಭಿಮಾನ ಮೆರೆದರು.

ಇಲ್ಲಿನ ಡಿಆರ್‌ಸಿ ಸಿನಿಮಾಮಂದಿರದಲ್ಲಿ ‘ಜೇಮ್ಸ್’ ಚಿತ್ರ ವೀಕ್ಷಿಸಿದ ನಂತರ ‘ಪ್ರಜಾವಾಣಿ’ಗೆ ಜತೆ ಮಾತನಾಡಿದ ಅವರು, ‘ಅಪ್ಪು ಹೋದಾಗ ತುಂಬಾ ನೋವಾಗಿತ್ತು.

ಆ ನೋವನ್ನು ಮರೆಯಲು ಈ ಟ್ಯಾಟೊ ಹಾಕಿಸಿಕೊಂಡೆ. ಜೇಮ್ಸ್ ಚಿತ್ರ ತುಂಬಾ ಸೊಗಸಾಗಿದೆ. ಅಪ್ಪು ಎಲ್ಲೂ ಹೋಗಿಲ್ಲ. ಅವರು ನಮ್ಮೆಲ್ಲರ ಹೃದಯದಲ್ಲಿದ್ದಾರೆ’ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಯಕಿ ದೇವಿ: ದಿ ವಾರಿಯರ್ ಕ್ವೀನ್ ಚಿತ್ರದಲ್ಲಿ ಮುಹಮ್ಮದ್ ಘೋರಿ ಪಾತ್ರದಲ್ಲಿ ಚಂಕಿ ಪಾಂಡೆಯ ಫಸ್ಟ್ ಲುಕ್!

Thu Mar 17 , 2022
ಚಂಕಿ ಪಾಂಡೆ ಅವರು ನಾಯಕಿ ದೇವಿ: ದಿ ವಾರಿಯರ್ ಕ್ವೀನ್ ಚಿತ್ರದ ಮೂಲಕ ಗುಜರಾತಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಬಾಲಿವುಡ್ ನಟ ನಿನ್ನೆ, ಮಾರ್ಚ್ 16 ರಂದು ಐತಿಹಾಸಿಕ ನಾಟಕದಲ್ಲಿ ಮುಹಮ್ಮದ್ ಘೋರಿಯಾಗಿ ತಮ್ಮ ಮೊದಲ ನೋಟವನ್ನು ಹಂಚಿಕೊಳ್ಳಲು ತಮ್ಮ Instagram ಹ್ಯಾಂಡಲ್‌ಗೆ ಕರೆದೊಯ್ದರು. “ತನ್ನ ದುಃಖ ಮತ್ತು ಕ್ರೌರ್ಯಕ್ಕಾಗಿ ನೆನಪಿಸಿಕೊಳ್ಳುವವನು! ಸಾರ್ವಕಾಲಿಕ ಮಹಾನ್ ಶತ್ರುಗಳಲ್ಲಿ ಒಬ್ಬ, #ನಾಯಕಾದೇವಿ ದಿ ವಾರಿಯರ್ ಕ್ವೀನ್ ಎಂಬ ಮುಂಬರುವ ಅವಧಿಯ ನಾಟಕದಲ್ಲಿ ದಪ್ಪನಾದ […]

Advertisement

Wordpress Social Share Plugin powered by Ultimatelysocial