ಅಶ್ವಿನ್ ಗೌಡ ಎಂಬವರ ಜೊತೆ ಸುಷ್ಮಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರು: ಒಂದೆಡೆ ಲವ್ ಮಾಕ್ಟೇಲ್ 2 ರಿಲೀ‍ಸ್ ಆಗಿ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವ ಖುಷಿಯಾದರೆ ಇತ್ತ, ಅದೇ ಸಿನಿಮಾದಲ್ಲಿ ನಟಿಸಿದ್ದ ನಟಿ ಸುಷ್ಮಿತಾ ಗೌಡ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಶ್ವಿನ್ ಗೌಡ ಎಂಬವರ ಜೊತೆ ಸುಷ್ಮಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲವ್ ಮಾಕ್ಟೇಲ್ 2 ಸಿನಿಮಾದಲ್ಲಿ ಜಂಕಿ ಎಂಬ ಪಾತ್ರವನ್ನು ಸುಷ್ಮಿತಾ ನಿರ್ವಹಿಸಿದ್ದರು.
ಈ ವಿವಾಹ ಸಮಾರಂಭಕ್ಕೆ ಆಶಿಕಾ ರಂಗನಾಥ್, ಅನುಷಾ ರಂಗನಾಥ್ ಸೇರಿದಂತೆ ಸೆಲೆಬ್ರಿಟಿಗಳೂ ಆಗಮಿಸಿ ಶುಭ ಹಾರೈಸಿದ್ದಾರೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಭಾಸ್ ಸಲಾರ್ಗೆ ಅಸಾಮಾನ್ಯ ಆಯ್ಕೆ;

Fri Feb 11 , 2022
ಪ್ರಶಾಂತ್ ನೀಲ್ ಅವರ ಸಲಾರ್ ಕೆಜಿಎಫ್ 2 ರ ನಂತರ ನಡೆಯುತ್ತಿರುವ ಮತ್ತೊಂದು ಯೋಜನೆಯಾಗಿದೆ. ತಂಡವು ಇಲ್ಲಿಯವರೆಗೆ 50 ಪ್ರತಿಶತದಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಈ ಚಿತ್ರವು ಬೃಹತ್ ತಾರಾಗಣವನ್ನು ಹೊಂದಿದೆ ಮತ್ತು ನೀಲ್ ಅವರ ಅಸಾಮಾನ್ಯ ಆಯ್ಕೆಯ ಮೇಲೆ ಟಿನ್ಸೆಲ್ ಟೌನ್ ಅಬ್ಬರವನ್ನು ಹುಟ್ಟುಹಾಕಿರುವ ಇತ್ತೀಚಿನ buzz. ಇಲ್ಲಿಯವರೆಗೆ, ಜಗಪತಿ ಬಾಬು ಮತ್ತು ಇತರರಿಗೆ ಒಂದು ನೋಟ ನೀಡಲಾಗಿದೆ. ಒಬ್ಬನು ಅವನನ್ನು ಕೆಟ್ಟವನೆಂದು ಊಹಿಸಬಹುದು. ಆದರೆ ಪ್ರಶಾಂತ್ ನೀಲ್ ನಟ […]

Advertisement

Wordpress Social Share Plugin powered by Ultimatelysocial