ಬೆಂಗಳೂರಲ್ಲಿ ಪುಂಡ ಪೋಕರಿಗಳಿಗಿಲ್ಲ ಪೊಲೀಸರ ಭಯ!

ಬೆಳ್ಳಂಬೆಳಗ್ಗೆ ಲಾಂಗ್ ತೋರಿಸಿ ದರೋಡೆ

ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗ್ತಿರುವ ರಾಬರಿ ಪ್ರಕರಣ

ಜುಲೈ 18 ರ ಬೆಳಗ್ಗೆ 6 ಗಂಟೆಗೆ ಲಾಂಗ್ ತೋರಿಸಿ ದರೋಡೆ

ಡಿ.ಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಂದಗೋಕುಲ‌ ಲೇಔಟ್ ನಲ್ಲಿ ಘಟನೆ

ನಿನ್ನೆ ಮುಂಜಾನೆ ನಡೆದಿರುವ ಘಟನೆ

ನಡೆದುಕೊಂಡು ಬರ್ತಿದ್ದ ಯುವಕನಿಗೆ ಲಾಂಗ್ ತೋರಿಸಿ ಬೆದರಿಕೆ

ನಂತರ ಮೊಬೈಲ್ ಹಾಗೂ ಹಣ ಕಿತ್ತು ಪರಾರಿ

ಘಟನೆ ಸಂಬಂಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ದೂರು ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿರುವ ಖಾಕಿ

ಸಿಟಿಯಲ್ಲಿ ಕ್ರೈಂ ಹೆಚ್ಚಾಗ್ತಿದ್ದರು ಕ್ಯಾರೆ ಎನ್ನದ ಪೊಲೀಸರು

ಹಾಡಹಗಲೇ ನಡೆಯುತ್ತಲೇ ಇದೆ ಸಾಲು ಸಾಲು ದರೋಡೆ

ಪುಂಡರಿಗೆ ಇಲ್ಲದಂತಾಗಿದೆ ಖಾಕಿ ಭಯ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಗಂಡ ಹೆಂಡತಿ ಜಗಳದಲ್ಲಿ‌ ಬಲಿಯಾದಳು ಅತ್ತೆ

Tue Jul 19 , 2022
ಹೆಣ್ಣು ಕೊಟ್ಟ ಅತ್ತೆಯನ್ನು ಸುತ್ತಿಗೆಯಲ್ಲಿ ಹೊಡೆದು ಕೊಂದ ಪಾಪಿ ಅಳಿಯ ಸೌಭಾಗ್ಯ ಅಳಿಯನಿಂದಲೇ ಕೊಲೆಯಾದ ದುರ್ದೈವಿ ಅತ್ತೆ ಮಾರತ್ ಹಳ್ಳಿ ಬಳಿಯ ಸಂಜಯನಗರದಲ್ಲಿ ಘಟನೆ ಜುಲೈ 13 ರ ಬುಧವಾರ ಸಂಜೆ 7.30 ಕ್ಕೆ ನಡೆದ ಘಟನೆ ಕಳೆದ 6 ವರ್ಷದ ಹಿಂದೆ ವಿವಾಹವಾಗಿದ್ದ ನಾಗರಾಜ(35) ಮತ್ತು ಭವ್ಯಶ್ರೀ ದಾಂಪತ್ಯಕ್ಕೆ ಸಾಕ್ಷಿಯಾಗಿ 5 ವರ್ಷದ ಮಗು ಇದೆ ಡ್ರೈವಿಂಗ್ ಕೆಲಸ ಮಾಡ್ಕೊಂಡಿದ್ದ ನಾಗರಾಜ ಕುಡಿತ ಚಟಕ್ಕೆ ಬಿದ್ದಿದ್ದ ಹಾಗಾಗಿ ಆಗಾಗ […]

Advertisement

Wordpress Social Share Plugin powered by Ultimatelysocial