ಪ್ರಾವಿಜನ್ ಸ್ಟೋರ್ ದೋಚಿ ಪರಾರಿಯಾಗ್ತಿದ್ದ ಗ್ಯಾಂಗ್ ಅರೆಸ್ಟ್.
ಭರತ,ಸತೀಶ,ಕಾರ್ತಿಕ್ ಬಂಧಿತರು.
ಹೊಸಕೆರೆಹಳ್ಳಿ ದತ್ತಾತ್ರೇಯ ದೇವಸ್ಥಾನದ ಬಳಿಯಲ್ಲಿರುವ ಪ್ರಾವಿಜನ್ ಸ್ಟೋರ್.
ಆರೋಪಿಗಳ ಕೃತ್ಯವೆಸಗಿ ತೆರಳುತ್ತಿರೋ ಸಿಸಿ ಟಿವಿ ದೃಶ್ಯಾವಳಿ ಲಭ್ಯ.
ಗಿರಿನಗರ ಪೊಲೀಸರಿಂದ ಮುಂದುವರಿದ ತನಿಖೆ.
https://play.google.com/store/apps/details?id=com.speed.newskannada