ಶಾಸಕ ರಿಜ್ವಾನ್ ಅರ್ಷದ್ ಬೆಂಬಲಿಗರಿಂದ ಗೂಂಡಾಗಿರಿ ಆರೋಪ.

ಪೊಲೀಸ್ ಠಾಣೆಗೆ ತೆರಳಿದ್ರು ದೂರು ದಾಖಲಿಸಿಕೊಳ್ಳುತ್ತಿಲ್ಲ ಅನ್ನೋ ಆರೋಪ

ಸೋನಾಂ ಮಿಶ್ರಾ ಎಂಬಾಕೆ ಮನೆಗೆ ರಾತ್ರೋರಾತ್ರಿ ಅತಿಕ್ರಮ ಪ್ರವೇಶ ಮಾಡಿ ದೌರ್ಜನ್ಯ ಆರೋಪ

ಮನೆಗೆ ಬೀಗ ಜಡಿದು ಮಹಿಳೆಯನ್ನು ಹೊರಹಾಕಿರುವ ಆರೋಪ

ಸದ್ಯ ರಾತ್ರಿಯೆಲ್ಲಾ ರಸ್ತೆಯಲ್ಲೇ ಕಾಲ ಕಳೆದ ಮಹಿಳೆ

ಮನೆಯಲ್ಲಿರುವ ಚಿನ್ನಾಭರಣ,ಹಣ ದೋಚಿರುವ ಆರೋಪ

ಒಂಟಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ರಾ ಶಾಸಕರ ಬೆಂಬಲಿಗರು

ಹರ್ಮನ್ ರಿಗಾಲಿಯಾ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ಮಹಿಳೆ

ರಿಚರ್ಡ್ಸ್ ಪಾರ್ಕ್ ಬಳಿಯಿರುವ ಹರ್ಮನ್ ರಿಗಾಲಿಯಾ ಅಪಾರ್ಟ್ಮೆಂಟ್

ದೂರು ನೀಡಲು ಪೊಲೀಸ್ ಆಯುಕ್ತರ‌ ಕಚೇರಿ,ಪೊಲೀಸ್ ಠಾಣೆಗೆ ಅಲಿಯುತ್ತಿರುವ ಮಹಿಳೆ

ಪುಲಕೇಶಿ ನಗರ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದರು ದೂರು ದಾಖಲಿಸಿಕೊಳ್ಳದ ಆರೋಪ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ನವಂಬರ್ ೧೦ ರಂದು ಗದಗ ದಿಂದ ಲಕ್ಷ್ಮೇಶ್ವರ

Tue Dec 20 , 2022
ನವಂಬರ್ ೧೦ ರಂದು ಗದಗ ದಿಂದ ಲಕ್ಷ್ಮೇಶ್ವರ ಮೂಲಕವಾಗಿ ಹೋಗುವ ಪಾಲಾ ಬಾದಾಮಿ ರಾಜ್ಯ ಹೆದ್ದಾರಿಯನ್ನು ೧೦ ದಿನಗಳ ಒಳಗಾಗಿ ದುರಸ್ತಿ ಕಾರ್ಯ ಪ್ರಾರಂಭಿಸುವುದಾಗಿ ಲಕ್ಷ್ಮೇಶ್ವರ ಪೋಲಿಸ್ ಠಾಣೆಯಲ್ಲಿ ನಡೆದ ಎಲ್ಲ ಹಿರಿಯ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದ್ದರು.ಅವರು ಅವರು ರಸ್ತೆ ಕಾಮಗಾರಿ ಆರಂಭವಾಗದೆ ಇರುವುದನ್ನು ಖಂಡಿಸಿ ಶಿಗ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ, ಜಯ ಕರ್ನಾಟಕ ಹಾಗೂ ತಾಲೂಕಿನ ವಿವಿಧ ಸಂಘಟನೆಯ ಬೆಂಬಲದೊಂದಿಗೆ ಲಕ್ಷ್ಮೇಶ್ವರ […]

Advertisement

Wordpress Social Share Plugin powered by Ultimatelysocial