ಬರೆದೆ ನೀನು ನಿನ್ನ ಹೆಸರ

ಬರೆದೆ ನೀನು ನಿನ್ನ ಹೆಸರ
ನನ್ನ ಬಾಳ ಪುಟದಲೀ
ಬಂದು ನಿಂತೆ ಹೇಗೊ ಎನೋ
ನನ್ನ ಮನದ ಗುಡಿಯಲೀ
ಮಿಡಿದೆ ನೀನು ಪ್ರಣಯನಾದ
ಹೃದಯ ವೀಣೆಯದರಲೀ
ಬೆರೆತು ಹೋದೆ ಮರೆತು ನಿಂದೆ
ಅದರ ಮಧುರ ಸ್ವರದಲೀ.
ಕಂಗಳಲ್ಲೇ ಕವನ ಬರೆದು
ಕಳುಹಿದೆ ನೀನಿಲ್ಲಿಗೇ
ಅಂಗಳದೇ ಅರಳಿತಾಗ
ನನ್ನ ಒಲವ ಮಲ್ಲಿಗೇ.
ನಿನ್ನ ನಗೆಯ ಬಲೆಯ ಬೀಸಿ
ಹಿಡಿದೆ ನನ್ನ ಜಾಲದೇ
ಬಂಧಿಸಿದೇ ನನ್ನನಿಂದು
ನಿನ್ನ ಪ್ರೇಮಪಾಶದೇ
ಸಾಹಿತ್ಯ: ಆರ್ ಎನ್ ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂತ್ರಸ್ತರ ಮಕ್ಕಳನ್ನು ಬೆಂಬಲಿಸಲು ಶಾರುಖ್ ಖಾನ್ ಅವರಿಗೆ ಗುಜರಾತ್ ಹೈಕೋರ್ಟ್ ಸೂಚಿಸಿದೆ!

Fri Mar 4 , 2022
ಶಾರುಖ್ ಖಾನ್ 4 ವರ್ಷಗಳ ಸುದೀರ್ಘ ವಿರಾಮದ ನಂತರ ಬಹುನಿರೀಕ್ಷಿತ ಚಿತ್ರ ಪಠಾಣ್ ಮೂಲಕ ಬೆಳ್ಳಿ ಪರದೆಯ ಮೇಲೆ ಮರಳುತ್ತಿದ್ದಾರೆ. ಪ್ರಪಂಚದಾದ್ಯಂತದ ಅಭಿಮಾನಿಗಳು ಟ್ರೇಲರ್ ವೀಕ್ಷಿಸಲು ಉತ್ಸುಕರಾಗಿರುವುದರಿಂದ, ಸೂಪರ್‌ಸ್ಟಾರ್ 5 ವರ್ಷಗಳ ಹಿಂದೆ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ಸಿಲುಕಿಕೊಂಡಿದ್ದಾರೆ. 2017 ರಲ್ಲಿ, ರಯೀಸ್ ಚಿತ್ರದ ಪ್ರಚಾರಕ್ಕಾಗಿ ಗುಜರಾತ್‌ಗೆ ಹೋಗಿದ್ದರು. ಆದಾಗ್ಯೂ, ಪ್ರಚಾರದ ಪ್ರಚಾರವು ಶೀಘ್ರದಲ್ಲೇ ಕಾಲ್ತುಳಿತವಾಗಿ ಮಾರ್ಪಟ್ಟಿತು, ಈ ಸಮಯದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದರು ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳು ಗೊಂದಲದಲ್ಲಿ ಮೂರ್ಛೆ […]

Advertisement

Wordpress Social Share Plugin powered by Ultimatelysocial