ಬೈಕ್ ಅಪಘಾತದಲ್ಲಿ ಬಿಬಿಎಂಪಿ ಹೆಲ್ತ್ ಇನ್ಸ್’ಪೆಕ್ಟರ್ ಸಾವು.

ಬೈಕ್ ಅಪಘಾತದಲ್ಲಿ ಬಿಬಿಎಂಪಿ ಹೆಲ್ತ್ ಇನ್ಸ್’ಪೆಕ್ಟರ್ ಸಾವು.

ಪ್ರಶಾಂತ್ ನಾಯ್ಕ್, (27) ಮೃತ ಬಿಬಿಎಂಪಿ ಹೆಲ್ತ್ ಇನ್ಸ್’ಪೆಕ್ಟರ್.

ತಡರಾತ್ರಿ ಸ್ಯಾಂಕಿಕೆರೆಯ ಟಿ.ಚೌಡಯ್ಯ ರಸ್ತೆಯ ಪುಟ್ ಪಾತ್ ಗೆ ಬೈಕ್ ಡಿಕ್ಕಿ.

ಪುಟ್ ಪಾತ್ ಗೆ ಬೈಕ್ ಡಿಕ್ಕಿಯಾದ ಪರಿಣಾಮ ತಲೆಗೆ ಗಂಭೀರ ಗಾಯ.

ಜೆಪಿನಗರ ನಿವಾಸಿಯಾಗಿದ್ದ ಮೃತ ಪ್ರಶಾಂತ್ ನಾಯ್ಕ್.

ನೆನ್ನೆ ತಡರಾತ್ರಿ ಸದಾಶಿವನಗರದಿಂದ ಜೆಪಿನಗರಕ್ಕೆ ತೆರಳೋ ವೇಳೆ ಅವಘಡ.

ಸದಾಶಿವನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಸಂಪಿಗೇಹಳ್ಳಿಯ ಯುವಕ ಸಲ್ಮಾನ್ ಕೊಲೆ ಪ್ರಕರಣ.

Tue Dec 27 , 2022
ಸಂಪಿಗೇಹಳ್ಳಿಯ ಯುವಕ ಸಲ್ಮಾನ್ ಕೊಲೆ ಪ್ರಕರಣ. ಮೀಸೆ ಚಿಗುರದ ಯುವಕರ ನಡುವಿನ ದ್ವೇಷಕ್ಕೆ ಕೊಲೆ. ಓರ್ವ ಯುವಕ, ಕಾನೂನು ಸಂಘರ್ಷಕ್ಕೆ ಒಳಗಾದ ಮೂವರು ಬಾಲಕರ ಬಂಧನ. ಡಿಸೆಂಬರ್ ೨೦ರ ರಾತ್ರಿ ಸಲ್ಮಾನ್ ಹತ್ಯೆಗೈದಿದ್ದ ಆರೋಪಿಗಳು. ತಮ್ಮ ತಮ್ಮ ನಡುವಿನ ಜಗಳದಲ್ಲಿ ದೊಡ್ಡವರು ಚಿಕ್ಕವರೆಂಬ ಕಿರಿಕ್. ಇದೇ ವಿಚಾರವಾಗಿ ನಡೆದ ಗಲಾಟೆಯಲ್ಲಿ ಸಲ್ಮಾನ್ ಹತ್ಯೆ. ಪ್ರಕರಣ ದಾಖಲಿಸಿಕೊಂಡ ಸಂಪಿಗೇಹಳ್ಳಿ ಪೊಲೀಸರಿಂದ ಆರೋಪಿಗಳ ಬಂಧನ. ಸಂಪಿಗೇಹಳ್ಳಿ ಪೊಲೀಸರಿಂದ ಮುಂದುವರಿದ ವಿಚಾರಣೆ. ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial