ಇವತ್ತಿನಿಂದ ಹೊಸ ಜೀವನಕ್ಕೆ ಕಾಲಿಡುವ ಮೂಲಕ ಸಮಾಜಕ್ಕೆ ಮಾದರಿಯಾಗಿ.

ಮಧ್ಯವರ್ಜನ ಶಿಬಿರ ಮಧ್ಯವಸ್ನೆಗಳಿಗೆ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ದಾರಿದೀಪವಾಗಿದ್ದು ತಾವುಗಳು ಇವತ್ತಿನಿಂದ ಹೊಸ ಜೀವನಕ್ಕೆ ಕಾಲಿಡುವ ಮೂಲಕ ಸಮಾಜಕ್ಕೆ ಮಾದರಿಯಾಗಿ ಎಂದು ಸಂಸ್ಥಾನ ಹಿರೇಮಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು,ಯಲಬುರ್ಗಾ ಪಟ್ಟಣದ ವಾಲ್ಮೀಕಿ ಭವನದಲ್ಲಿ ನಡೆದ 1632ನೇ ಮಧ್ಯವರ್ತಿನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯ ಅವರು ಮಾತನಾಡಿ ನಾವು ಎಷ್ಟೇ ಪ್ರಯತ್ನ ಪಟ್ಟರು ಮಧ್ಯಮಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ ದುಶ್ಚಟಗಳು ಮಹಾಮಾರಿ ಮಧ್ಯ ವಸನೆ ನಿರ್ಮೂಲನೆ ಮಾಡಿ ಸಮೃದ್ಧ ಸಮಾಜ್ ಸಮಾಜ ನಿರ್ಮಾಣಕ್ಕೆ ಮುಂದಾಗುತ್ತಿರುವ ಧರ್ಮಸ್ಥಳದ ಶ್ರೀ ವೀರೇಂದ್ರ ಒಡೆಯವರು ಶ್ರಮ ನಿಜಕ್ಕೂ ಶ್ಲಾಘನೀಯ ಅವರು ಈ ಸಮಾಜದ ಕ
ಕಳಕಳಿ ಮೆತ್ತಲೇಬೇಕು ಯಾವ ಸರ್ಕಾರ ಮಾಡಿದ ಸಾಧನೆಯನ್ನು ಸಂಸ್ಥೆಯವರು ಮಧ್ಯವರ್ತಿನ ಶಿಬಿರದ ಮೂಲಕ ಮಧ್ಯಮಕ್ತ ಸಮಾಜಕ್ಕೆ ಮುಂದಾಗುತ್ತಿರುವ ಸಂತೋಷದಾಯಕ ಗ್ರಾಮೀಣ ಪ್ರದೇಶದ ಮಧ್ಯಮ ಹಾಗೂ ಬಡ ಕುಟುಂಬಗಳು ತಮ್ಮ ದುಡಿದು ಎಲ್ಲ ದುಷ್ಟ ಚಟಕ್ಕೆ ಬಳಸಿ ಬದುಕು ಕಳೆದು ಕೊಂಡಾಗ ಧರ್ಮಸ್ಥಳ ಯೋಜನೆ ಆಶಾಕಿರಣವಾಗಿ ಮೂಡಿಬಂದು ಮಧ್ಯವರ್ಜನಿ ಶಿಬಿರಗಳನ್ನು ನಡೆಸಿ ಹೊಸ ಜೀವನವನ್ನು ಕಲ್ಪಿಸುವ ಪುಣ್ಯದ ಕಾರ್ಯ ಮಾಡುತ್ತಿದ್ದಾರೆ ಎಂದರು.ಕಲ್ಯಾಣ ಕರ್ನಾಟಕದ ಯೋಜನೆಯ ಕೊಪ್ಪಳ ಜಿಲ್ಲಾ ಆಯುಕ್ತ ಬಿ ಗಣೇಶ್ ಮಾತನಾಡಿ ಸಮಾಜದಲ್ಲಿ ನೆಮ್ಮದಿ ಜೀವನ ನಡೆಸಿ ದುಷ್ಟರನ್ನು ದೂರ ಇರುವ ಮೂಲಕ ಸುಖ ಸಂಸಾರ ನಡೆಸುವ ಸಲುವಾಗಿ ನಮ್ಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಇಂಥ ದಿಟ್ಟ ಕಾರ್ಯಕ್ಕೆ ಮುಂದಾಗುತ್ತಿರುವುದು ಮೂಲಕ ಸುಂದರ ಸಮಾಜ ಕಟ್ಟುವಂತ ಕೆಲಸ ಡಾಕ್ಟರ್ ವೀರೇಂದ್ರ ಹೆಗಡೆಯವರು ಮಾರ್ಗದರ್ಶನ ಮೂಲಕ ಈ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.

ದೊಡ್ಡಬಸಪ್ಪ ಹಕಾರಿ ಯಲಬುರ್ಗಾ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಸ್ವಾತಿ ಮುತ್ತಿನ ಮಳೆ ಹನಿಯ!

Tue Dec 27 , 2022
ಸಿಹಿ ಟಿಪ್ಪಣಿಯಲ್ಲಿ ವರ್ಷವನ್ನು ಕೊನೆಗೊಳಿಸುವುದು. ನಮ್ಮ ಮೊದಲ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯ ಮೊದಲ ಪೋಸ್ಟರ್ ಇಲ್ಲಿದೆ. #sandalwood #kannada #karnataka #yash #kicchasudeep #kannadaactress #bollywood #sandalwoodactress #dboss #darshan #tollywood #kgf #bangalore #kannadamovies #rashmikamandanna #mysore #official #ashikarangnath #rockingstaryash #rachitaram #puneethrajkumar #kannadasongs ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/de… Please follow and like us:

Advertisement

Wordpress Social Share Plugin powered by Ultimatelysocial