ಬೆಂಗಳೂರಿಂದ ಕೊಡಗು, ಕಬಿನಿಗೆ ಹೆಲಿಕಾಪ್ಟರ್‌ ಸೇವೆ; ದರ ಎಷ್ಟು?

ಬೆಂಗಳೂರಿಂದ ಕೊಡಗು, ಕಬಿನಿಗೆ ಹೆಲಿಕಾಪ್ಟರ್‌ ಸೇವೆ; ದರ ಎಷ್ಟು?

ಬೆಂಗಳೂರು, ಡಿಸೆಂಬರ್ 17;ಬೆಂಗಳೂರಿಂದ ನಗರದಿಂದ ಕೊಡಗು ಮತ್ತು ಕಬಿನಿಗೆ ಹೆಲಿಕಾಪ್ಟರ್ ಮೂಲಕ ತೆರಳಬಹುದಾಗಿದೆ.

‘ಬ್ಲೇಡ್’ ಇಂಡಿಯಾ ಕಂಪನಿ ಬೆಂಗಳೂರಿನಿಂದ ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಿದೆ, ದರಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

2022ರ ಡಿಸೆಂಬರ್‌ನಲ್ಲಿ ಬ್ಲೇಡ್ ಇಂಡಿಯಾ ವೀಕೆಂಡ್ ಪ್ರೈವೇಟ್ ಚಾರ್ಟರ್‌ ಸೇವೆಯನ್ನು ಆರಂಭಿಸುವ ಮೂಲಕ ಕರ್ನಾಟಕದಲ್ಲಿ ಉದ್ಯಮ ಆರಂಭಿಸಿತ್ತು. ಈಗ ಬೆಂಗಳೂರು-ಕೊಡಗು, ಬೆಂಗಳೂರು-ಕಬಿನಿ ನಡುವೆ ಹೆಲಿಕಾಪ್ಟರ್ ಸೇವೆ ಆರಂಭಿಸಿದೆ.

ಬ್ಲೇಡ್ ಅಮೆರಿಕದ ಸಂಸ್ಥೆಯಾಗಿದ್ದು ಬ್ಲೇಡ್ ಇಂಡಿಯಾ ಹೆಸರಿನಲ್ಲಿ ಭಾರತದಲ್ಲಿ ಉದ್ಯಮ ನಡೆಸುತ್ತಿದೆ. ಸಂಚಾರ ದಟ್ಟಣೆ ಮತ್ತು ರಸ್ತೆಯ ಮೂಲಕ ತ್ವರಿತವಾಗಿ ತಲುಪಲಾಗದ ಸ್ಥಳಗಳಿಗೆ ಹೆಲಿಕಾಪ್ಟರ್ ಸೇವೆಯನ್ನು ಸಂಸ್ಥೆ ಒದಗಿಸುತ್ತದೆ.

 

Please follow and like us:

Leave a Reply

Your email address will not be published. Required fields are marked *

Next Post

Straightforward Marriage Guidance

Sat Dec 18 , 2021
One of the best pieces of marital relationship advice you can receive is to give attention to improving yourself. It is important to not overlook that your marriage is unique and you are the https://moscow-brides.com/blog/how-to-make-your-first-date-unforgettable merely one that will be capable of enjoy it. Even when you read about a […]

Advertisement

Wordpress Social Share Plugin powered by Ultimatelysocial