COVID CASE: ಭಾರತದಲ್ಲಿ ಒಂದೇ ದಿನ 13,154 ಮಂದಿಗೆ ಕೊರೊನಾ ಸೋಂಕು;

ನವದೆಹಲಿ: ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೊಸ ದಾಖಲೆ ಬರೆದಿದೆ. ಕಳೆದೊಂದು ತಿಂಗಳಿನಲ್ಲೇ ಮೊದಲ ಬಾರಿಗೆ ಒಂದೇ ದಿನದಲ್ಲಿ 10,000ಕ್ಕೂ ಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿವೆ. ಇದರ ಮಧ್ಯೆ ಓಮಿಕ್ರಾನ್ ರೂಪಾಂತರ ಸೋಂಕಿತರ ಸಂಖ್ಯೆಯು 961ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 13,154 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಒಂದೇ ದಿನದಲ್ಲಿ 268 ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದು, ಇದೇ ಅವಧಿಯಲ್ಲಿ 7,486 ಸೋಂಕಿತರು ಗುಣಮುಖರಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಾಳೆ ರ್ಯಾಲಿ, ಪ್ರತಿಭಟನೆಗೆ ಅವಕಾಶವಿಲ್ಲ ಖಾಕಿ ಎಚ್ಚರಿಕೆ..!

Thu Dec 30 , 2021
  ಕರ್ನಾಟಕ ಧ್ವಜ ಸುಟ್ಟು, ಮಹಾನಾಯಕರ ಮೂರ್ತಿಗಳಿಗೆ ಅಪಮಾನ ಮಾಡಿ, ದರ್ಪಾ ಮೆರೆದಿರುವ ಎಂ.ಇ.ಎಸ್‌ ಪುಂಡರನ್ನ ರಾಜ್ಯದಲ್ಲಿ ನಿಷೇಧಿಸುವಂತೆ ನಾಳೆ ಹಲವು ಪ್ರತಿಭಟನಾಕಾರರು ಬಂದ್ಗೆ ಕರೆಕೊಟ್ಟಿದ್ದಾರೆ. ಆದ್ರೆ ಒತ್ತಾಯ ಪೂರ್ವಕವಾದ ಯಾವುದೆ ರ್ಯಾಲಿ, ಪ್ರತಿಭಟಣೆ ಮಾಡುವಂತಿಲ್ಲ. ಮಾಡಿದ್ರೆ ನಾವು ಅವರನ್ನ ವಶ ಪಡೆಯುತ್ತೇವೆ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ ಪೊಲೀಸ್‌ ಪಡೆ. Please follow and like us:

Advertisement

Wordpress Social Share Plugin powered by Ultimatelysocial