ಫೆಬ್ರವರಿ 25ರಂದು ತೆರೆಮೇಲೆ ಬರಲು ಸಜ್ಜಾಗಿರುವ ಪವನ್ ಕಲ್ಯಾಣ್ ನಟನೆಯ ‘ಭೀಮ್ಲಾ!

 

ಫೆಬ್ರವರಿ 25ರಂದು ತೆರೆಮೇಲೆ ಬರಲು ಸಜ್ಜಾಗಿರುವ ಪವನ್ ಕಲ್ಯಾಣ್ ನಟನೆಯ ‘ಭೀಮ್ಲಾ ನಾಯಕ್’ ಸಿನಿಮಾ ಟ್ರೈಲರ್ ಫೆಬ್ರವರಿ 21ರಂದು ರಿಲೀಸ್ ಆಗಲಿದೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಚಿತ್ರದ ಟ್ರೈಲರ್ ಎಂದರೆ ಹಲವು ದಾಖಲೆಗಳನ್ನು ಮುರಿಯಲು ಸಜ್ಜಾಗಿರುತ್ತದೆ.ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ಪವನ್ ಕಲ್ಯಾಣ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ.ಸಿತಾರ ಎಂಟರ್ ಟೈನ್ ಮೆಂಟ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಸಾಗರ್ ಕೆ ಚಂದ್ರ ಆಕ್ಷನ್ ಕಟ್ ಹೇಳಿದ್ದಾರೆ. ಎಸ್ ತಮನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಮುರಳಿ ಶರ್ಮಾ ಸಂಯುಕ್ತ ಮೆನನ್ ನಿತ್ಯಾ ಮೆನನ್, ಸಾಕು ಬಾಬು ಸೇರಿದಂತೆ ಈ ಸಿನಿಮಾದಲ್ಲಿ ಮೊದಲಾದ ಕಲಾವಿದರು ಬಣ್ಣ ಹಚ್ಚಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ʼಸೊಳ್ಳೆʼ ನಿಮ್ಮನ್ನೇ ಕಚ್ಚಲು ಇದೆ ಐದು ಕಾರಣ

Sun Feb 20 , 2022
ಸೊಳ್ಳೆ ಕಾಟದಿಂದ ತಪ್ಪಿಸಿಕೊಂಡವರು ಯಾರಿದ್ದಾರೆ ಹೇಳಿ..? ಯಾವ ಗುಡ್ ನೈಟ್, ಮಸ್ಕಿಟೋ ಕಾಯಿಲ್ ಗಳೂ ಕೂಡ ಸಂಪೂರ್ಣವಾಗಿ ಸೊಳ್ಳೆ ನಿರ್ನಾಮ ಮಾಡಲ್ಲ. ಕೆಲವೊಮ್ಮೆ ಪಕ್ಕದಲ್ಲಿರುವವರಿಗಿಂತ ನಮಗೇ ಬಂದು ಬಂದು ಕಚ್ಚುತ್ತೆ. ಹೀಗೆ ಸೊಳ್ಳೆ ನಿಮ್ಮನ್ನೇ ಬಂದು ಕಚ್ಚೋಕೆ ಕಾರಣಗಳಿವೆ.ನಿಮ್ಮ ರಕ್ತದ ಗುಂಪು ಓ ಆಗಿದ್ದರೆ ಸೊಳ್ಳೆ ಖಂಡಿತಾ ನಿಮ್ಮನ್ನೇ ಹುಡುಕಿಕೊಂಡು ಬರುತ್ತೆ. ಈ ರಕ್ತದ ಗುಂಪು ಸೊಳ್ಳೆಗಳನ್ನು ಸೆಳೆಯುತ್ತಂತೆ. ಇದಾದ ನಂತರದ್ದು ಬಿ ಬ್ಲಡ್ ಗ್ರೂಪ್.ನಿಮ್ಮ ಬೆವರು ಗ್ರಂಥಿಗಳಲ್ಲಿ ಲಾಕ್ಟಿಕ್ […]

Advertisement

Wordpress Social Share Plugin powered by Ultimatelysocial