ರಸ್ತೆ ಬದಿಯಲ್ಲಿ ಬೈಬಲ್ ಹಂಚುತ್ತಿದ್ದವರನ್ನ ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು

 

 

 

ಬೈಬಲ್ ಹಂಚುತ್ತಿದ್ದಾರೆಂದು ಜನರು ಆಕ್ರೋಶ ಹೊರಹಾಕಿದ್ದು, ರಸ್ತೆ ಬದಿಯಲ್ಲಿ ಬೈಬಲ್ ಹಂಚುತ್ತಿ ದ್ದವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.ಈ ಬಗ್ಗೆ ಮಲ್ಲೇಶ್ವರಂ ಬಳಿ ರಸ್ತೆ ಬದಿ ನಿಂತು ಬೈಬಲ್ ಹಂಚುತ್ತಿದ್ದ ಇಬ್ಬರು ಮಹಿಳೆಯರು ಹಾಗೂ ಪುರುಷರು ಕಂಡು ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.ಮಕ್ಕಳಿಗೆ ಮಹಿಳೆಯರಿಗೆ ಬೈಬಲ್ ಹಂಚುತ್ತಿದ್ದಾರೆಂದು ಆರೋಪ ಮಾಡಲಾಗಿದ್ದು, ಸ್ಥಳೀಯರು ವಾಹನದಲ್ಲಿದ್ದ ನೂರಾರು ಬೈಬಲ್ ಪುಸ್ತಕಗಳನ್ನ ಹರಿದು ಹಾಕಿ‌ ನೆಲಕ್ಕೆಸೆದಿದ್ದಾರೆ. ಈ ಮೂಲಕ ಮತಾಂತರಕ್ಕಾಗಿ ಬೈಬಲ್ ಹಂಚುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಬಹಳ ದಿನಗಳ ನಂತರ ಮತ್ತೆ ಶೂಟಿಂಗ್‌ ಹಾಜರು..ವಿಡಿಯೋ ಹಂಚಿಕೊಂಡ ಮೀನಾ.

Sun Dec 25 , 2022
    ಬಹುಭಾಷಾ ನಟಿಯಾಗಿ ಹೆಸರು ಮಾಡಿರುವ ಚೆಲುವೆ. ಕನ್ನಡ, ತಮಿಳು, ತೆಲುಗು, ಮಲಯಾಳಂನ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಮೀನಾ, ನಾಯಕಿಯಾಗಿ ಕೂಡಾ ಸಕ್ಸಸ್‌ ಕಂಡಿದ್ದಾರೆ.ಒಂದು ಕಾಲದಲ್ಲಿ ಬಹುತೇಕ ಎಲ್ಲಾ ಭಾಷೆಯ ಸ್ಟಾರ್‌ ನಟರೊಂದಿಗೆ ಹೀರೋಯಿನ್‌ ಆಗಿ ನಟಿಸಿದ್ದ ಮೀನಾ ಈಗ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಅಂದಿಗೂ, ಇಂದಿಗೂ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ.ಕೆಲವು ದಿನಗಳ ಹಿಂದಷ್ಟೇ ಮೀನಾ ಬದುಕಲ್ಲಿ ದೊಡ್ಡ ದುರಂತ ನಡೆದಿದೆ. […]

Advertisement

Wordpress Social Share Plugin powered by Ultimatelysocial