ಬಿಹಾರದಲ್ಲಿ ʻರೈಲ್ವೆ ಹಳಿʼಯೇ ನಾಪತ್ತೆ.

 ಬಿಹಾರದ ಸಮಸ್ತಿಪುರದಲ್ಲಿ ಬಳಕೆಯಾಗದ ರೈಲು ಹಳಿ ನಾಪತ್ತೆಯಾಗಿರುವ ವಿಚಿತ್ರ ಘಟನೆ ನಡೆದಿದೆ. ವರದಿಗಳ ಪ್ರಕಾರ, ಕೋಟ್ಯಂತರ ಮೌಲ್ಯದ ರೈಲ್ವೆ ಸ್ಕ್ರ್ಯಾಪ್ ಅನ್ನು ಸ್ಕ್ರ್ಯಾಪ್ ಡೀಲರ್‌ಗೆ ಮಾರಾಟ ಮಾಡಿರುವುದು ಕಂಡುಬಂದಿದೆ ಮತ್ತು ಈ ವ್ಯವಹಾರದಲ್ಲಿ ಆರ್‌ಪಿಎಫ್ ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.ಸ್ಕ್ರ್ಯಾಪ್ ಹಗರಣದ ವರದಿಗಳ ನಂತರ ಸರಿಯಾದ ಮಾಹಿತಿ ನೀಡದ ಕಾರಣ ಇಬ್ಬರು ಆರ್‌ಪಿಎಫ್ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ.’ರೈಲ್ವೆ ಮಾರ್ಗದ ಸ್ಕ್ರ್ಯಾಪ್ ಅನ್ನು ಹರಾಜು ಮಾಡದೆ ಆರ್‌ಪಿಎಫ್‌ನ ಕುತಂತ್ರದಲ್ಲಿ ಸ್ಕ್ರ್ಯಾಪ್ ಡೀಲರ್‌ಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ. ಈ ವಿಷಯದ ಬಗ್ಗೆ ರೈಲ್ವೆ ಇಲಾಖೆಯಲ್ಲಿ ಕೋಲಾಹಲ ಉಂಟಾಗಿದೆ’ ಎಂದು ಡಿಆರ್‌ಎಂ ಅಗರ್‌ವಾಲ್ ಮತ್ತಷ್ಟು ಹೇಳಿದರು.ಸಮಸ್ತಿಪುರ್ ರೈಲ್ವೆ ವಿಭಾಗದ ಪಾಂಡೌಲ್ ನಿಲ್ದಾಣದಿಂದ ಲೋಹತ್ ಸಕ್ಕರೆ ಕಾರ್ಖಾನೆಯವರೆಗೆ ರೈಲು ಮಾರ್ಗವನ್ನು ಹಾಕಲಾಯಿತು. ಅದು ದೀರ್ಘಕಾಲದವರೆಗೆ ಮುಚ್ಚಲ್ಪಟ್ಟಿತು. ಆದ್ರೆ, ಇಲ್ಲಿನ ಬಳಕೆಯಾಗದ ರೈಲು ಹಳಿಯೇ ನಾಪತ್ತೆಯಾಗಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

How to locate a Russian Deliver Order Star of the wedding

Wed Feb 8 , 2023
Many men want to get a russian mail order star of the wedding but are intimidated by the cost. Purchase average russian brides price and what you can do to reduce your expenses. There are several reasons why you should think of investing in a reputable mail-order star of the […]

Advertisement

Wordpress Social Share Plugin powered by Ultimatelysocial