ಬಿಜೆಪಿ ಶಾಸಕರು, ಸಚಿವರ ಕೆಸರೆರಚಾಟ ಪ್ರಕರಣ

ಶಿಕ್ಷಣ ಇಲಾಖೆಯ ಆಯುಕ್ತರಿಗೆ ಕನಿಷ್ಟ ಬುದ್ಧಿಯೂ ಇಲ್ಲ

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ
ರಾಜ್ಯ ಸರ್ಕಾರದ ಹೊಸ ವರ್ಗಾವಣೆ ನೀತಿಗೆ ಖಂಡನೆ
200 ಕ್ಕಿಂತ ಕಡಿಮೆ ಮಕ್ಕಳಿದ್ದಲ್ಲಿ ದೈಹಿಕ ಶಿಕ್ಷಕರು, ರನ್ನು ಹೊರಗೆ ಸಂಗೀತ, ಡ್ರಾಯಿಂಗ್ ಶಿಕ್ಷಕರನ್ನ ಬೇರೆಡೆಗೆ ವರ್ಗಾಯಿಸಿದ್ದಾರೆ
250 ಕ್ಕಿಂತ ಹೆಚ್ಚಿದ್ದ ಕಡೆ ಹೆಚ್ಚುವರಿ ಮಕ್ಕಳನ್ನು ಬೇರೆಡೆಗೆ ವರ್ಗಾವಣೆ
ಮಕ್ಕಳು ಕಡಿಮೆ ಇದ್ದರೂ ಕಷ್ಟ ಹೆಚ್ಚಿದ್ದರೂ ಕಷ್ಟ ಅನ್ನುವಂತಾಗಿದೆ
ಹೆಡ್ ಮಾಸ್ತರನ್ನೂ ಹೊರಗೆ ಹಾಕೋ ಕೆಲಸ ನಡೆದಿದೆ
ಅಂದ್ರೆ ಮುಖ್ಯಮಂತ್ರಿಯಿಲ್ಲದೇ ಸರ್ಕಾರ ನಡೆಯೋವಂತಾಗಿದೆ
ವರ್ಗಾವಣೆ ನೀತಿಯನ್ನು ತಪ್ಪು ತಪ್ಪಾಗಿ ಮಾಡಲಾಗಿದೆ
ಈ ಸಂಬಂಧ ಜನವರಿ 20 ರಂದು ನಾನು ಸಭೆ ಕರೆದಿದ್ದೇನೆ
ತಕ್ಷಣ ಈ ವರ್ಗಾವಣೆ ನೀತಿ ಹಿಂತೆಗೆದುಕೊಳ್ಳಬೇಕು
ಶಿಕ್ಷಣ ಇಲಾಖೆ ಆಯುಕ್ತರು ರೀತಿ ನೀತಿ ಇಲ್ಲದ ಕಾನೂನು ಮಾಡುತ್ತಿದ್ದಾರೆ
ಇದರಿಂದಾಗಿ ಪ್ರಾಥಮಿಕ ಶಾಲೆಗಳಿಗೆ ತುಂಬಾ ಹೊಡೆತ ಬೀಳುತ್ತೆ
ಶಿಕ್ಷಣ ಸಚಿವರೊಂದಿಗೆ ಈಗಾಗಲೇ ಮಾತನಾಡಿದ್ದೇನೆ
ಪ್ರಸಂಗ ಬಂದರೆ ಸಿಎಂ ಜೊತೆಯು ಮಾತನಾಡುತ್ತೇನೆ
ಸದ್ಯಕ್ಕೆ ಶಿಕ್ಷಣ ಸಚಿವರನ್ನು ಸಭೆಗೆ ಕರೆದಿಲ್ಲ
ಸಂದರ್ಭ ಬಂದರೆ ಅವರನ್ನು ಸಹ ಕರೆದು ಪರಿಸ್ಥಿತಿ ಮನವರಿಕೆ ಮಾಡುತ್ತೇನೆ
ಶಿಕ್ಷಣ ಸಚಿವರು ಅಧಿಕಾರಿಯೊಬ್ಬರ ಮಾತು ಕೇಳ್ತಿದ್ದಾರೆ
ಅಧಿಕಾರಿಗಳು ಮಾಡಿದ್ದನ್ನೇ ಸರಿ ಎಂದು ತಿಳಿದುಕೊಂಡಿದ್ದಾರೆ
ಸಚಿವರಿಗೆ ಮನವರಿಕೆ ಮಾಡಿಕೊಡುತ್ತೇನೆ
ಕಡ್ಡಾಯ ವರ್ಗಾವಣೆ ಎಂಬ ಕಾನೂನಿರಲಿಲ್ಲ
ಅವೈಜ್ಞಾನಿಕವಾದ ಕೆಲಸವನ್ನು ಅಧಿಕಾರಿಗಳು ಮಾಡೋದಾದ್ರೆ ಸರ್ಕಾರ ಕಣ್ಣು ಮುಚ್ಚಿ ಕೂಡಬಾರದು
ಸರ್ಕಾರ ಇದೆಲ್ಲವನ್ನು ಸರಿಪಡಿಸುವ ಕೆಲಸ ಮಾಡಬೇಕು
ಸರ್ಕಾರದಲ್ಲಿ ಯಾರ ಮೇಲೂ ಯಾರ ಹಿಡಿತವಿಲ್ಲ
ಹುಬ್ಬಳ್ಳಿಯಲ್ಲಿ ಬಸವರಾಜ್ ಹೊರಟ್ಟಿ ಅತೃಪ್ತಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂಕ್ರಾತಿ ಹಬ್ಬವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.

Tue Jan 17 , 2023
ಲಂಡನ್: ಸಂಕ್ರಾತಿ ಹಬ್ಬವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ನಾಲ್ಕು ದಿನಗಳ ಆಚರಣೆಗೆ ಹಲವಾರು ಧಾರ್ಮಿಕ ಮುಖಂಡರು, ರಾಜಕಾರಣಿಗಳು, ಸಿನಿ ಗಣ್ಯರು ಮತ್ತು ಅಂತರ್ಜಾಲದಲ್ಲಿ ಶುಭಾಶಯಗಳು ಹರಿದು ಬಂದಿವೆ. ಬಾಳೆ ಎಲೆಯ ಮೇಲೆ ಸಾಂಪ್ರದಾಯಿಕ ಭಾರತೀಯ ಶೈಲಿಯಲ್ಲಿ ವಿದೇಶಿಗರು ಭೋಜನವನ್ನು ಆನಂದಿಸುತ್ತಿರುವ ವಿಡಿಯೊ ವೈರಲ್‌ ಆಗಿದೆ. ಇದು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಆಯೋಜಿಸಿದ ಊಟವಾಗಿದೆ ಎಂದು ಹೇಳುತ್ತದೆ. ‘ಈ ಹಬ್ಬವು ದೇಶಾದ್ಯಂತದ ಕುಟುಂಬಗಳಿ ಶುಭಕೋರುವೆ … ಈ ಥಾಯ್ ಪೊಂಗಲ್‌ನಲ್ಲಿ ಇಲ್ಲಿ […]

Advertisement

Wordpress Social Share Plugin powered by Ultimatelysocial