ಆಪರೇಷನ್ ಕಮಲ ಶುರುವಾಯ್ತು –ಕಾಂಗ್ರೆಸ್ನ 10 ಮಂದಿ ಶಾಸಕರು ಬಿಜೆಪಿಗೆ

ಕಾಂಗ್ರೆಸ್‌ನ 10 ಶಾಸಕರು ಬಿಜೆಪಿಗೆ ಸೇರುತ್ತಾರೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೊಸ ಬಾಂಬ್‌ ಸಿಡಿಸಿದ್ದಾರೆ. ಕಾಂಗ್ರೆಸ್‌ನ 22 ಜನ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಆ 22 ರಲ್ಲಿ 10 ಜನರನ್ನ ಆಯ್ಕೆ ಮಾಡಿ  ಬಿಜೆಪಿಗೆ ಸೇರಿಸಿಕೊಳ್ಳುತ್ತಿದ್ದೇವೆ. ಅವರು ಬಂದೇ ಬರ್ತಾರೆ ಕಾದು ನೋಡಿ ಎಂದು ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ:
https://play.google.com/store/apps/details?id=com.speed.newskannada
Please follow and like us:

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ಹೈಕಮಾಂಡ್ ಟೀಕಿಸಿದ ಈಶ್ವರಪ್ಪ – ಸತ್ತ ಕಾಂಗ್ರೆಸ್ಗೆ ಇಂಜೆಕ್ಷನ್ ಕೊಟ್ಟಿದ್ದಾರೆ

Thu Dec 15 , 2022
ಮಲ್ಲಿಕಾರ್ಜುನ್‌  ಖರ್ಗೆಯವರನ್ನ ಕಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಸತ್ತ ಕಾಂಗ್ರೆಸ್‌ಗೆ ಇಂಜೆಕ್ಷನ್‌ ನೀಡಿದ್ದಾರೆ ಎಂದು ಕೆ ಎಸ್‌ ಈಶ್ವರಪ್ಪ ಕಾಂಗ್ರೆಸ್‌ ಹೈಕಮಂಡ್‌ ಲೇವಡಿ ಮಾಡಿದ್ದಾರೆ. ಮಲ್ಲಿಕಾರ್ಜುನ್‌ ಖರ್ಗೆಯವರಿಗಹೇ ಯಾರಾದ್ರೂ ಇಂಜೆಕ್ಷನ್‌ ಕೊಡಬೇಕು ಹೀಗಿದ್ದಾಗ ಅವರು ಪಕ್ಷಕ್ಕೆ ಇಂಜೆಕ್ಷನ್‌ ಕೊಡ್ತಾರಾ ಎಂದ ಅವು ನನಗೂ ಮಲ್ಲಿಕಾರ್ಜುನ್‌ ಖರ್ಗೆಯವರ ಮೇಲೆ ಗೌರವ ಇದೆ ಎಂದು ಹೇಳಿದರು. ಬಿಜೆಪಿಯಲ್ಲಿ ಹೈಕಮಾಂಡ್‌ ಮಾತನ್ನ ಎಲ್ಲರೂ ಕೇಳ್ತಾರೆ ಆದರೆ ಕಾಂಗ್ರೆಸ್‌ನಲ್ಲಿ ಹೈಕಮಾಂಡ್‌ ಆದೇಶ ಸಿದ್ದರಾಮಯ್ಯ ಡಿಕೆಶಿ […]

Advertisement

Wordpress Social Share Plugin powered by Ultimatelysocial