ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ ಹೇಳಿಕೆ..!

ಬಿಜೆಪಿ ಬಿ ಟೀಂ ಜೆಡಿಎಸ್ ಸಿದ್ದಾಮಯ್ಯ ಹೇಳಿಕೆ ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಬಾಗಲಕೋಟೆಯಲ್ಲಿ  ಪ್ರತಿಕ್ರಿಯೆ ನೀಡಿದ್ದಾರೆಕಾಂಗ್ರೆಸ್ ಬಿ ಟೀಂ ಜೆಡಿಎಸ್,ಒಪ್ಪಿಕೊಳ್ಳುತ್ತಾರೆ ಅವರುನಾವೇಲ್ಲೂ ಹೊಂದಾಣಿಕೆ ಮಾಡಿಕೊಂಡಿಲ್ಲ..ಎರಡು ಬಾರಿ ಹೆಚ್ ಡಿಕೆಯನ್ನ ಸಿಎಂ ಮಾಡಿದ್ದು ಕಾಂಗ್ರೆಸ್ಹೆಚ್ ಡಿ ದೇವೇಗೌಡರ ಜೋತೆ ಹೊಂದಾಣಿಕೆ ಮಾಡಿಕೊಂಡು ಹೆಚ್ ಡಿಡಿಯನ್ನ ಪ್ರಧಾನಿ ಮಾಡಿದ್ದು ನೀವೇ..ಬೆಂಗಳೂರು,ಮೈಸೂರು ಮಹಾನಗರ ಪಾಲಿಕೆಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿದವರು ನಿವೇ..ಹಾಗಾದ್ರೇ ಕಾಂಗ್ರೆಸ್ ಬಿ ಟೀಂ ಜೆಡಿಎಸ್ ..ಕಾಂಗ್ರೆಸ್ ನಲ್ಲಿದ್ದವರು ಜೆಡಿಎಸ್,ಜೆಡಿಎಸ್ ನಲ್ಲಿದ್ದವರು ಕಾಂಗ್ರೆಸ್..ಸಿದ್ರಾಮಣ್ಣ ಎಲ್ಲಿದ್ರು,ಇವತ್ತು ಜೆಡಿಎಸ್ ಬಿ ಟೀಂ ಕಾಂಗ್ರೆಸ್..ಸಿದ್ರಮಣ್ಣ ಜೆಡಿಎಸ್ ನಿಂದ ಬಂದವರು,ಮೂಲ ಜೆಡಿಎಸ್..ಬಾಗಲಕೋಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಕಟುಕಿದ್ದಾರೆ…..

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

MESಸಂಘಟನೆಯನ್ನು ನಿಷೇಧಿಸುವಂತೆ ಧರಣಿ..!

Wed Oct 27 , 2021
ಎಂ.ಇ.ಎಸ್. ಸಂಘಟನೆಯನ್ನು ನಿಷೇಧಿಸುವಂತೆ ಹಾಗೂ ಅದ್ದೂರಿ ರಾಜ್ಯೋತ್ಸವಕ್ಕೆ ಅನುಮತಿ ನೀಡುವಂತೆ ಆಗ್ರಹಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು….ಎಂ.ಇ.ಎಸ್. ಎಂಬ ನಾಡ ದ್ರೋಹಿ ಸಂಘಟನೆ ಬೆಳಗಾವಿಯಲ್ಲಿ ಕನ್ನಡಿಗರ ಭಾವನೆಗಳಿಗೆ ಪದೇ ಪದೇ ಘಾಸಿ ಉಂಟು ಮಾಡುತ್ತಿದೆ. ಮೊನ್ನೆಯೂ ಸಹ ಬೆಳಗಾವಿಯಲ್ಲಿ “ಜೈ ಮಹಾರಾಷ್ಟ್ರ” ಎಂದು ಘೋಷಣೆ ಕೂಗುವ ಮೂಲಕ ನಾಡದ್ರೋಹಿ ಕೆಲಸ ಮಾಡಿದೆ. ಇಂತಹ ಒಂದು ನಾಡದ್ರೋಹಿ ಸಂಘಟನೆಯನ್ನು ನಿಷೇದ ಮಾಡಬೇಕೆಂದು […]

Advertisement

Wordpress Social Share Plugin powered by Ultimatelysocial