ಬಿಎಂಟಿಸಿ ಚಾಲಕನಿಂದ ಅಜಾಗರೂಕತೆ ಚಾಲನೆ.

ಬಿಎಂಟಿಸಿ ಚಾಲಕನಿಂದ ಅಜಾಗರೂಕತೆ ಚಾಲನೆ

ನಡುರಸ್ತೆಯಲ್ಲಿ ಯದ್ವಾತದ್ವ ಗಾಡಿ ಚಲಾಯಿಸಿದ ಬಸ್ ಚಾಲಕ

ಸ್ಥಳೀಯರಿಂದ BMTC ಚಾಲಕನಿಗೆ ಕ್ಲಾಸ್

ಹೊಸಕೋಟೆ ಕಡೆಗೆ ಚಲಿಸುತ್ತಿದ್ದ ಬಿಎಂಟಿಸಿ ಬಸ್

ಏಕಾಏಕಿ ರೋಡ್ ಡಿವೈಡರ್ ಮೇಲೆ ಬಸ್ಸ್ ಹತ್ತಿಸಿದ ಚಾಲಕ

ಓರಿಯನ್ ಅಪ್ಟೌನ್ ಮಾಲ್ ಬಳಿ ಘಟನೆ

ಹೀಗಾಗಿ ಗಂಟೆಗಟ್ಟಲೆ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್

ಬಿಎಂಟಿಸಿ ಚಾಲಕನ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟಾಟಾ ಕಂಪನಿಯ ಸ್ಟ್ರೀಲ್ ಥ್ರೇಡ್ ಸಾಕೇಟ್ ಹೆಸರಿನಲ್ಲಿ ನಕಲಿ ವಸ್ತು ಮಾರಾಟ .

Sat Jan 28 , 2023
ಟಾಟಾ ಕಂಪನಿಯ ಸ್ಟ್ರೀಲ್ ಥ್ರೇಡ್ ಸಾಕೇಟ್ ಹೆಸರಿನಲ್ಲಿ ನಕಲಿ ವಸ್ತು ಮಾರಾಟ ಸಿಸಿಬಿ ವತಿಯಿಂದ ನಕಲಿ ವಸ್ತು ಗಳು ಮಾರಾಟ ಮಾಡುತ್ತಿದ್ದ ಗೋಡೌನ್ ಮೇಲೆ‌ ದಾಳಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯ ಲಾಲ್ ಬಾಗ್ ರಸ್ತೆಯಲ್ಲಿ ಮಾರಾಟ ಕೊಲ್ಕತ್ತಾ ಪೈಪ್ ಪಿಟ್ಟಿಂಗ್ಸ್ ಅಕಲಿ ನಕಲಿ ಯನ್ನ ಅಸಲಿ ಎಂಬಂತೆ ಮಾರಾಟ ದಾಳಿ ವೇಳೆ 9, ಲಕ್ಷ 69, ಸಾವಿರದ 600 ರೂಪಾಯಿ ಮೌಲ್ಯದ 128 ಬಾಕ್ಸ್ ಗಳಲ್ಲಿ 3030 […]

Advertisement

Wordpress Social Share Plugin powered by Ultimatelysocial