ಟಾಟಾ ಕಂಪನಿಯ ಸ್ಟ್ರೀಲ್ ಥ್ರೇಡ್ ಸಾಕೇಟ್ ಹೆಸರಿನಲ್ಲಿ ನಕಲಿ ವಸ್ತು ಮಾರಾಟ .

ಟಾಟಾ ಕಂಪನಿಯ ಸ್ಟ್ರೀಲ್ ಥ್ರೇಡ್ ಸಾಕೇಟ್ ಹೆಸರಿನಲ್ಲಿ ನಕಲಿ ವಸ್ತು ಮಾರಾಟ

ಸಿಸಿಬಿ ವತಿಯಿಂದ ನಕಲಿ ವಸ್ತು ಗಳು ಮಾರಾಟ ಮಾಡುತ್ತಿದ್ದ ಗೋಡೌನ್ ಮೇಲೆ‌ ದಾಳಿ

ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯ ಲಾಲ್ ಬಾಗ್ ರಸ್ತೆಯಲ್ಲಿ ಮಾರಾಟ

ಕೊಲ್ಕತ್ತಾ ಪೈಪ್ ಪಿಟ್ಟಿಂಗ್ಸ್ ಅಕಲಿ ನಕಲಿ ಯನ್ನ ಅಸಲಿ ಎಂಬಂತೆ ಮಾರಾಟ

ದಾಳಿ ವೇಳೆ 9, ಲಕ್ಷ 69, ಸಾವಿರದ 600 ರೂಪಾಯಿ ಮೌಲ್ಯದ 128 ಬಾಕ್ಸ್ ಗಳಲ್ಲಿ 3030 ಥ್ರೇಟ್ ಸಾಕೇಟ್ ವಶ

ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಕಾಲ್ನಡಿಗೆಯಲ್ಲಿ ಮಾದಪ್ಪನ ಸನ್ನಿದಿಗೆ ಯಾತ್ರೆ.'

Sat Jan 28 , 2023
‘ಕಾಲ್ನಡಿಗೆಯಲ್ಲಿ ಮಾದಪ್ಪನ ಸನ್ನಿದಿಗೆ ಯಾತ್ರೆ.’ ಪಾದಯಾತ್ರೆ ಮೂಲಕ ಹರಕೆ ತೀರಿಸಲು ಮುಂದಾದ ಶಾಸಕ. ಡಾ.ಕೆ.ಅನ್ನದಾನಿಯಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ. ಡಾ.ಕೆ.ಅನ್ನದಾನಿ, ಮಳವಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ. ಕೊರೊನಾ ತಡೆಗಾಗಿ ಮಾದಪ್ಪನ ಬಳಿ ಹರಕೆ ಹೊತ್ತಿದ್ದ ಶಾಸಕ. ಮಳವಳ್ಳಿಯಿಂದ- ಮಾದಪ್ಪನ ಸನ್ನಿದಿಗೆ ಕಾಲ್ನಡಿಗೆಯಲ್ಲಿ ಹೊರಟ ಶಾಸಕ. ಸುಮಾರು 103 ಕಿ.ಮೀ ಪಾದಯಾತ್ರೆ ಹೊರಟ ಶಾಸಕ ಅನ್ನದಾನಿ. ಶಾಸಕರ ಪಾದಯಾತ್ರೆಯಲ್ಲಿ ಕೈ ಜೋಡಿಸಿ ಜೊತೆಯಲ್ಲಿ ಹೆಜ್ಜೆ ಹಾಕಿದ ಜನರು. ಪಾದಯಾತ್ರೆ ಆರಂಭಕ್ಕೂ […]

Advertisement

Wordpress Social Share Plugin powered by Ultimatelysocial