ಬಾಲಿವುಡ್​ ಬೆಡಗಿ, ಪಡ್ಡೆ ಹುಡುಗರ ಫೆವ್​ರೇಟ್​ ಚೆಲುವೆ ಸನ್ನಿ ಲಿಯೋನ್ !

ಬಾಲಿವುಡ್​ ಬೆಡಗಿ, ಪಡ್ಡೆ ಹುಡುಗರ ಫೆವ್​ರೇಟ್​ ಚೆಲುವೆ ಸನ್ನಿ ಲಿಯೋನ್ ಹೊಸ ಫೋಟೋಶೂಟ್​​ವೊಂದನ್ನು ಮಾಡಿಸಿದ್ದಾರೆ. ವಿಭಿನ್ನ ಡ್ರೆಸ್​ನಲ್ಲಿ ಹಾಟ್‌ ಫೋಟೋ ಶೂಟ್‌ ಮಾಡಿಸಿರುವ ಸನ್ನಿ ಇದೀಗ ಬೂದು ಬಣ್ಣದ ಉಡುಪಿನಲ್ಲಿ ಕಂಗೊಳಿಸಿದ್ದಾಳೆ.

ಇನ್ನು ಬಾಲಿವುಡ್​ ಚೆಲುವೆ ಸನ್ನಿ ಲಿಯೋನ್ ಆಗಾಗ ಹೊಸ ಹೊಸ ಫೋಟೋಗಳನ್ನು ಶೂಟ್​​ಗಳನ್ನು ಮಾಡಿಸಿ ತಮ್ಮ ಇನ್​​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​​ ಮಾಡುತ್ತಾ ಇರುತ್ತಾರೆ. ಸನ್ನಿ ಫೋಟೋಸ್​​ ನೋಡಿದ ಅಭಿಮಾನಿಗಳು ಲೈಕ್​​ ಜೊತೆ ಜೊತೆಗೆ ನೆಚ್ಚಿನ ಹೀರೋಯಿನ್ ಚಿತ್ರಕ್ಕೆ ಕಾಮೆಂಟ್​​ ಸಹ ಮಾಡುತ್ತಾರೆ.

ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ನಟಿ ಸನ್ನಿ ಲಿಯೋನ್ ಆಗಾಗ ಮೂರು ಮುದ್ದು ಮಕ್ಕಳ ಜೊತೆ ಸಹ ಫೋಟೋಗೆ ಪೋಸ್​​ ನೀಡುತ್ತಾರೆ. ಸದ್ಯ ಇನ್​ಸ್ಟಾಗ್ರಾಮ್​​ನಲ್ಲಿ ಪೊಸ್ಟ್​​​ ಮಾಡಿರೋ ಈ ಫೋಟೋ ಇದೀಗ ಸಖತ್​ ವೈರಲ್​ ಆಗ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶ್ರೀನಗರ ಕಿಟ್ಟಿ ಹೊಸ ಸಿನಿಮಾ ರಿಲೀಸ್​ಗೆ ರೆಡಿ!

Mon Feb 20 , 2023
ಆರ್.ಚಂದ್ರು ಸಾರಥ್ಯದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ನಟನೆಯ ಕಬ್ಜ ಸಿನಿಮಾದ ನಮಾಮಿ ನಮಾಮಿ ಹಾಡು ಸಖತ್ ವೈರಲ್ ಆಗ್ತಾ ಇದೆ. ಎರಡು ದಿನಗಳ ಹಿಂದೆ ಐದು ಭಾಷೆಗಳಲ್ಲಿ ಬಿಡುಗಡೆಯಾದ ಶ್ರಿಯಾ ಶರಣ್ ಕಂಗೊಳಿಸಿರುವ ಹಾಡು ಎಲ್ಲಾ ಭಾಷೆಯಗಳಲ್ಲೂ ಮೆಚ್ಚುಗೆಯನ್ನ ಪಡೆಯುತ್ತಿದೆ. ಈಗ ಈ ಹಾಡಿಗೆ ಶ್ರೀಸಾಮಾನ್ಯರು ರೀಲ್ಸ್ ಮಾಡ್ತಿರೋದು ವಿಶೇಷ. ಈ ವಾರ ತೆರೆಯ ಮುಂದೆ ಗೌಳಿ ಸಿನಿಮಾ ಸೂರ ನಿರ್ದೇಶನದ ರಘು ಸಿಂಗಂ ನಿರ್ಮಾಣದ […]

Advertisement

Wordpress Social Share Plugin powered by Ultimatelysocial