ಸಂತೋಷದಿಂದ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ್ದೇವೆ.

ಜುಲೈ ತಿಂಗಳಲ್ಲೇ ಕಾವೇರಿ ವ್ಯಾಪ್ತಿಯ ಎಲ್ಲಾ ಡ್ಯಾಂಗಳು ಭರ್ತಿ.
ಇದು ಶುಭ ಸೂಚನೆ.
ರೈತರು ಸಂತಸದಿಂದ ಕೃಷಿ ಮಾಡ್ತಿದ್ದಾರೆ.
ಕುಡಿಯುವ ನೀರಿಗೂ ಅಭಾವ ಇಲ್ಲ.
ನೈಸರ್ಗಿಕ ಸಂಪತ್ತು ಇವತ್ತು ಕಲುಷಿತ ಆಗ್ತಿವೆ.
ಮನುಷ್ಯನ ದುರಾಸೆಗೆ ಕೆರೆಕಟ್ಟೆಗಳು ನಾಲೆಗಳು ಒತ್ತುವರಿ ಆಗ್ತಿವೆ.
ನೈಸರ್ಗಿಕ ಸಂಪತ್ತು ಉಳಿಸುವ ಕೆಲಸವನ್ನ ನಾವೆಲ್ಲ ಮಾಡಬೇಕು.
80 ವರ್ಷದ ಹಿಂದೆ ಕಟ್ಟಿದ ಅಣೆಕಟ್ಟು ಇದು.
ನಾಲೆಗಳ ಆಧುನೀಕರಣ ಕಾಮಗಾರಿ ನಡೀತ್ತಿದೆ.
KRS ಗೇಟ್ ಗಳ ಬದಲಾವಣೆ ಪ್ರಗತಿಯಲ್ಲಿದೆ.
ನೀರು ಸೋರಿಕೆ ತಡೆಗಟ್ಟುವ ದೃಷ್ಟಿಯಿಂದ ಗೇಟ್ ಗಳ ಬದಲಾವಣೆ.
ಡ್ಯಾಂ ಸೇಫ್ಟಿಗೂ ಆದ್ಯತೆ ಕೊಡಲಾಗ್ತಿದೆ.
ಕೊನೆ ಭಾಗದ ರೈತರಿಗೂ ನೀರು ತಲುಪಬೇಕು ಎಂಬುದೇ ನಮ್ಮ ಆಶಯ.
ಬಾಗಿನ ಸಮರ್ಪಣೆ ಸಮಾರಂಭದಲ್ಲಿ ಗೋವಿಂದ ಕಾರಜೋಳ ಹೇಳಿಕೆ.
ಶಾಸಕ ರವೀಂದ್ರ ಶ್ರೀಕಂಠಯ್ಯ ಭಾಷಣ.
ಶ್ರೀರಂಗಪಟ್ಟಣದಿಂದ KRS ರಸ್ತೆ ತುಂಬಾ ಹಾಳಾಗಿತ್ತು.
ಅದರ ಅಭಿವೃದ್ಧಿಗೆ 9.50 ಕೋಟಿ ಅನುದಾನ ಕೊಟ್ಟಿದ್ದಾರೆ.
ಅವರಿಗೆ ಧನ್ಯವಾದ ಅರ್ಪಿಸುವೆ.
ತಾವು ಕೊಟ್ಟ ಏತ ನೀರಾವರಿ ಯೋಜನೆ ಸಾಕಷ್ಟು ಉಪಯುಕ್ತವಾಗಿದೆ.
ಆ ಭೂಮಿಯನ್ನ KIADB ಭೂಸ್ವಾಧೀನ ಮಾಡ್ತಿದೆ.
ದಯವಿಟ್ಟು ಅದನ್ನ ಕೈಬಿಡುವಂತೆ ಕೋರುತ್ತೇನೆ.
ಬಾಗಿನ ಸಮರ್ಪಣೆ ಸಮಾರಂಭದಲ್ಲಿ ರವೀಂದ್ರ ಶ್ರೀಕಂಠಯ್ಯ ಹೇಳಿಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಇದೆ ವರ್ಷ ಕಬಿನಿ ಜಲಾಶಯ ಉದ್ಯಾನವನ ಕಾಮಗಾರಿ ಪ್ರಾರಂಭ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Wed Jul 20 , 2022
ಮೈಸೂರು, ಜುಲೈ 20: ಇದೇ ವರ್ಷ ಕಬಿನಿ ಜಲಾಶಯದ ಉದ್ಯಾನವನ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆಮಾಡಿ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಕಬಿನಿ ಜಲಾಶಯದ ಉದ್ಯಾನವನವನ್ನು ಸರ್ಕಾರ ಮಾಡಬೇಕೋ ಅಥವಾ ಪಿಪಿಪಿ ಮಾದರಿಯಲ್ಲಿ ಮಾಡಬೇಕೋ ಎಂಬ ಗೊಂದಲದಲ್ಲಿದೆ. ಗೊಂದಲ ವನ್ನು ಆದಷ್ಟು ಬೇಗನೇ ನಿವಾರಿಸಿ ಕಾಮವಾರಿಯನ್ನು ಕೈಗೊಳ್ಳಲಾಗುವುದು ಎಂದರು. ಹೆಚ್.ಡಿ.ಕೋಟೆಗೆ ವಿಶೇಷ ಕಾರ್ಯಕ್ರಮ ಹೆಚ್.ಡಿ.ಕೋಟೆ ತಾಲ್ಲೂಕು ಹಿಂದುಳಿದ […]

Advertisement

Wordpress Social Share Plugin powered by Ultimatelysocial