ಬ್ರಿಟನ್ ಸಂಸತ್ ಸದಸ್ಯತ್ವ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ..!

 

ಬ್ರಿಟನ್‌ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಇದೀಗ ತಮ್ಮಸಂಸತ್‌ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.

ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಜಾರಿಯಾಗಿದ್ದ ನಿರ್ಬಂಧಗಳನ್ನು ಉಲ್ಲಂಘಿಸಿ ಪಾರ್ಟಿ ಆಯೋಜಿಸಿದ ಬಗ್ಗೆ ಸಂಸತ್ತಿಗೆ ಬೋರಿಸ್ ತಪ್ಪು ಮಾಹಿತಿ ನೀಡಿದ್ದಾರೆ ರೆಂಬ ಆರೋಪ ಅವರ ಮೇಲಿದೆ.

ಇದು ಈ ಹಿಂದೆ ಪಾರ್ಟಿಗೇಟ್‌ ಹಗರಣ ಎಂಬ ಹೆಸರಿನಲ್ಲಿ ಬ್ರಿಟನ್‌ ಅಲ್ಲಿ ದೊಡ್ಡ ಸುದ್ದಿಯಾಗಿತ್ತು.ಅದರಿಂದಲೆ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.

ಜಾನ್ಸ್‌ನ್‌ ವಿರುದ್ಧ ಇಗಾಗಲೇ  ಪಾರ್ಟಿಗೇಟ್‌ ಹಗರಣದ  ವಿರುದ್ಧ ಇಗಾಗಲೇ  ಸಂಸದೀಯ ಸಮಿತಿ ವರದಿ ಸಲ್ಲಿಸಿದ್ದು ಅವರು ಶಿಕ್ಷೆಗೆ ಗುರಿಯಾಗುವ  ಸಾಧ್ಯತೆ  ಕೂಡ ಇದೆ.

ಇನ್ನೂ ಈ ವರದಿ  ಬಿಡುಗಡೆಗೂ  ಮೊದಲೇ ಜಾನ್ಸನ್‌ ಅವರು ಸಂಸದ ಸ್ಥಾನಕ್ಕೂ  ರಾಜೀನಾಮೆ ನೀಡಿದ್ದಾರೆ.

ಪಾರ್ಟಿಗೇಟ್‌ ಹಗರಣಕ್ಕೆ ಸಂಬಂಧಿಸಿ  ಬಲವಂತದಿಂದ  ತಾವು ರಾಜೀನಾಮೆ  ನೀಡುವಂತೆ ಮಾಡಲಾಯಿತೆಂದು  ಎಂದು ಹೇಳಿಕೊಂಡಿದ್ದಾರೆ.

ನಾನು ಎಲ್ಲಿಯೂ ಸುಳ್ಲು ಹೇಳಿಲ್ಲ. ನನ್ನ ವಿರುದ್ಧ   ಪಿತ್ತೂರಿ ನಡೆದಿದ್ದೆ  ಅಂತಾನೂ ಅರೋಪಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:
Please follow and like us:

Leave a Reply

Your email address will not be published. Required fields are marked *

Next Post

How To Start A Sex Speak On Whatsapp With A Married Lady

Sat Jun 10 , 2023
The Pregnancy Resource Center is a nonprofit, life-affirming ministry serving our native Greater Grand Rapids, Michigan, community. We educate people on the options obtainable to them inside an unplanned being pregnant. ™ is a Biblically-based, six-session multimedia program that empowers parents to have healthy, ongoing conversations with their children about […]

Advertisement

Wordpress Social Share Plugin powered by Ultimatelysocial