ಮಹಿಳಾ ಟ್ರಾಫಿಕ್ ಪೊಲೀಸ್ ಅಧಿಕಾರಿಯ ಲಂಚವತಾರ

ಟ್ರಾಫಿಕ್ ಇಲಾಖೆ ಮಹಿಳಾ ಅಧಿಕಾರಿ ಮತ್ತೊಬ್ಬ ಮಜಹಿಳೆಯಿಂದ ಲಂಚ ತೆಗೆದುಕೊಳ್ಳುತತ್ಇರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ,ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಡಿಯೋದಲ್ಲಿ ಸ್ಕೂಟಿಯ ಮೇಲೆ ಮಹಿಳೆಯೊಬ್ಬರು ಕುಳಿತಿದ್ದರೆ ಇನ್ನೊಬ್ಬ ಮಹಿಳೆ ಟ್ರಾಫಿಕ್ ಪೊಲೀಸ್ ಜೊತೆ ಮಾತನಾಡುತ್ತಿದ್ದಾಳೆ, ಆ ಮಹಿಳೆಯನ್ನ ಹತ್ತಿರಕ್ಕೆ ಕರೆದು ಮಹಿಳಾ ಪೊಲೀಸ್ ಪಿಸು ಮಾತುಗಳನ್ನ ಆಡಿದ್ದಾರೆ ಕೂಡಲೇ ಮಹಿಳೆ ಹಣವನ್ನು ತೆಗೆದು ಆಕೆಯ ಪ್ಯಾಂಟ್ ಪ್ಯಾಕೆಟ್ ನೊಳಕ್ಕೆ ಹಾಕಿ ಸ್ಕೂಟಿ ಸಮೇತ ಅಲ್ಲಿಂದ ಹೊರಟಿದ್ದಾರೆ. ಈ ವಿಡಿಯೋ ಟ್ವಿಟರ್, ವಾಟ್ಸಾಪ್, ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು, ಇದು ಪೋನ್ ಪೇಯೂ ಅಲ್ಲ ಗೂಗಲ್ ಪೇಯೂ ಅಲ್ಲ ಬದಲಾಗಿ ನೇರವಾಗಿ ಪಾಕೆಟ್ ಪೇ ಎಂದು ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ :ಕಾರ್ ಮಾಲೀಕರಿಗೆ ಮುಖ್ಯ ಮಾಹಿತಿ

 

Please follow and like us:

Leave a Reply

Your email address will not be published. Required fields are marked *

Next Post

ಕನ್ನಕಳವು ಮಾಡುತ್ತಿದ್ದ 3ಜನ ಆರೋಪಿ ಗಳ ಬಂಧನ

Sat Dec 19 , 2020
ಮನೆ ಕಳವು ಮಾಡುತ್ತಿದ್ದ 3 ಜನ ಆರೋಪಿಗಳನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .ಸದ್ದುಗುಂಟೆಪಾಳ್ಯದಲ್ಲಿ ಮನೆ ಬಾಗಿಲು ಒಡೆದು ಚಿನ್ನಾಭರಣ ಹಣ ಲೂಟಿ ಮಾಡಿದ್ದ ಆರೋಪಿ ಇಮ್ರಾನ್ಅಹ್ಮದ್, ಸಯ್ಯದ್ ಜಮೀರ್, ಅಹ್ಮದ್ ಅತ್ತಿಕ್ ಪಾಷಾ, ರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 4.5 ಲಕ್ಷ ಬೆಲೆಯ 100 ಗ್ರಾಂ ಚಿನ್ನ ಹಾಗೂ 5 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ :ಮಹಿಳಾ ಟ್ರಾಫಿಕ್ ಪೊಲೀಸ್ ಅಧಿಕಾರಿಯ ಲಂಚವತಾರ Please follow […]

Advertisement

Wordpress Social Share Plugin powered by Ultimatelysocial