ಕೊರಟಗೆರೆ ಪ್ರಯಾಣಿಕರನ್ನು ಬಸ್ ಹತ್ತಿಸುವುದಿಲ್ಲ ಎಂದ ಖಾಸಗಿ ಕಂಡಕ್ಟರ್..

ತುಮಕೂರಿನ ಬಸ್ ನಿಲ್ದಾಣದಲ್ಲಿ ಮಧುಗಿರಿಗೆ ಬಸ್ ಟಿಕೆಟ್ ತೆಗೆದುಕೊಂಡು ಬಸ್ ಹತ್ತಿದ ಕೊರಟಗೆರೆಯ ಪ್ರಯಾಣಿಕರು..ಕೊರಟಗೆರೆಯ ಎಸ್ ಎಸ್ ಆರ್ ವೃತ್ತದಲ್ಲಿ ತಡರಾತ್ರಿ ಬಸ್ ತಡೆದು ಕಂಡಕ್ಟರ್ ಗೆ ಕ್ಲಾಸ್ ತೆಗೆದುಕೊಂಡ ಪ್ರಯಾಣಿಕರು ಸಾರ್ವಜನಿಕರುಕಂಡಕ್ಟರ್ ಮಾಡಿದ ತಪ್ಪಿಗೆ ಕೊರಟಗೆರೆ ಬಸ್ನಿಲ್ದಾಣದಲ್ಲಿ ಒಂದು ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್…ಕೊರಟಗೆರೆ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಯಲ್ಲ ಖಾಸಗಿ ಬಸ್ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ಗಳಿಂದ ಪ್ರತಿದಿನ ಕೊರಟಗೆರೆ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿರುವ ಕಂಡಕ್ಟರ್ ಹಾಗೂ ಏಜೆಂಟರಗಳುಅನೇಕ ಬಾರಿ ಕೊರಟಗೆರೆಯಲ್ಲಿ ಬಸ್ ತಡೆದು ಪ್ರತಿಭಟನೆ ಆದರೂ ಬುದ್ದಿ ಕಲಿಯದ ಬಸ್ ಕಂಡಕ್ಟರ್ಗಳುಪೊಲೀಸರ ಮಧ್ಯಪ್ರವೇಶದಿಂದ ಸಾರ್ವಜನಿಕರನ್ನು ಸಮಾಧಾನಪಡಿಸಿ ಬಸ್ ಕಂಡಕ್ಟರ್ ಗೆ ಪ್ರಯಾಣಿಕರು ಯಾವುದೇ ಊರಿನವರಾಗಲಿ ಅತಿಸಿಕೊಂಡು ಬರುವುದು ನಿನ್ನ ಕರ್ತವ್ಯ ಎಂದು ಬುದ್ಧಿ ಮಾತು ಹೇಳಿದ ಪೊಲೀಸ್ ಅಧಿಕಾರಿಗಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

 

Please follow and like us:

Leave a Reply

Your email address will not be published. Required fields are marked *

Next Post

ಕುವೆಂಪು ಅವರೊಂದಿಗೆ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದವರು ಉಮಾಶಂಕರ ಜೋಶಿ.

Thu Dec 22 , 2022
ಕುವೆಂಪು ಅವರೊಂದಿಗೆ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದವರು ಉಮಾಶಂಕರ ಜೋಶಿ. ಅವರು ಕವಿ, ವಿಮರ್ಶಕ, ಕಥೆಗಾರ, ಪ್ರಬಂಧಕಾರ. ಅವರು ಗುಜರಾತ್ ವಿಶ್ವವಿದ್ಯಾಲಯದ ಕುಲಪತಿಗಳೂ ಆಗಿದ್ದರು. ಇಂದು ಅವರ ಸಂಸ್ಮರಣಾ ದಿನ.ಉಮಾಶಂಕರ್ ಜೋಶಿ 1911ರ ಜುಲೈ 21ರಂದು ಗುಜರಾತ್ ರಾಜ್ಯದ ಸಬರಕಾಂಠ ಜಿಲ್ಲೆಯ ಬಾಮ್ನಾ ಎಂಬಲ್ಲಿ ಜನಿಸಿದರು. ತಂದೆ ಜೇಥಾಲಾಲ್ ಕಮಲ್‍ಜಿ. ತಾಯಿ ನವಲ್ ಬಾಯಿ. ಬಡತನದಲ್ಲಿ ಹುಟ್ಟಿ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಜೋಶಿಯವರು ತಮ್ಮ ಜೀವನದ ಆರಂಭದಲ್ಲೇ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. […]

Advertisement

Wordpress Social Share Plugin powered by Ultimatelysocial