‘ಬೈ ಟೂ ಲವ್’ ಸಿನಿಮಾ ಪ್ರಚಾರ ಮಾಡಿದ ಧನ್ವೀರ್ ಹಾಗೂ ಶ್ರೀಲೀಲಾ ;

 

ನಟ ಧನ್ವೀರ್ ​ ಮತ್ತು ಶ್ರೀಲೀಲಾ ನಟನೆಯ ‘ ಬೈ ಟೂ ಲವ್ ​’ ಸಿನಿಮಾ ಇಂದು ತೆರೆಗೆ ಬರುತ್ತಿದೆ . ಸದ್ಯ , ಈ ಸಿನಿಮಾ ಸಾಕಷ್ಟು ಹೈಪ್ ​ ಪಡೆದಿದೆ . ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಇಡೀ ತಂಡ ಬ್ಯುಸಿ ಆಗಿದೆ . ಧನ್ವೀರ್ ​ ಹಾಗೂ ಶ್ರೀಲೀಲಾ ಈ ಬಾರಿ ಬೆಂಗಳೂರಿನ ಮೆಟ್ರೋದಲ್ಲಿ ತೆರಳಿ ಸಿನಿಮಾ ಪ್ರಚಾರ ಮಾಡಿದ್ದಾರೆ . ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿರುವ ಎಲ್ಲರನ್ನೂ ಭೇಟಿ ಮಾಡಿ ಚಿತ್ರದ ಬಗ್ಗೆ ತಂಡ ಮಾತುಕತೆ ನಡೆಸಿದೆ . ಸದ್ಯ , ಈ ವಿಡಿಯೋ ವೈರಲ್ ​ ಆಗುತ್ತಿದೆ . ‘ ಬಜಾರ್ ​’ ಸಿನಿಮಾ ಮೂಲಕ ಧನ್ವೀರ್ ​ ಸ್ಯಾಂಡಲ್ ​ ವುಡ್ ​ ಗೆ ಕಾಲಿಟ್ಟಿದ್ದರು .

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತೀಯ ಕೋಸ್ಟ್ ಗಾರ್ಡ್ ನೇಮಕಾತಿ 2022: 65 ಸಹಾಯಕ ಕಮಾಂಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ವಿವರಗಳು ಇಲ್ಲಿ

Fri Feb 18 , 2022
  ಭಾರತೀಯ ಕೋಸ್ಟ್ ಗಾರ್ಡ್ ಸಹಾಯಕ ಕಮಾಂಡೆಂಟ್ ಹುದ್ದೆಗಳಿಗೆ (ಗ್ರೂಪ್ ‘ಎ’ ಗೆಜೆಟೆಡ್ ಆಫೀಸರ್) “ಯುವ ಮತ್ತು ಕ್ರಿಯಾತ್ಮಕ” ಭಾರತೀಯ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು joinindiancoastguard.cdac.in ನಲ್ಲಿ ಅಧಿಕೃತ ಕೋಸ್ಟ್ ಗಾರ್ಡ್ ನೇಮಕಾತಿ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಪ್ಲಿಕೇಶನ್ ಪ್ರಕ್ರಿಯೆಯು ಪ್ರಾರಂಭವಾಗಿದೆ ಮತ್ತು ನೋಂದಾಯಿಸಲು ಗಡುವು ಫೆಬ್ರವರಿ 28, 2022 ಆಗಿದೆ. ನೇಮಕಾತಿ ಡ್ರೈವ್ ಒಟ್ಟು 65 ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಭಾರತೀಯ ಕೋಸ್ಟ್ ಗಾರ್ಡ್ […]

Advertisement

Wordpress Social Share Plugin powered by Ultimatelysocial