ಸುಬ್ಬಾರೆಡ್ಡಿ ಹಾಗೂ ಮಧು ಬಾಬು ಅವರ ನಿರ್ಮಾಣದ “ಟಾರ್ಗೆಟ್” ಚಿತ್ರದ ಮುಹೂರ್ತ ಸಮಾರಂಭ!

ಆರ್‌ಜಿವಿ, ಪೂರಿ ಜಗನ್ನಾಥ್‌ರಂಥ ನಿರ್ದೇಶಕರ ಜೊತೆಗೆ ಸಹಾಯಕ ನಿರ್ದೇಶಕರಾಗಿ ಕೆಲಸಮಾಡಿದ ಅನುಭವವಿರುವ ರವಿವರ್ಮ ಅವರ ಸ್ವತಂತ್ರ ನಿರ್ದೇಶನದ ಪ್ರಥಮಚಿತ್ರ ಟಾರ್ಗೆಟ್. ಕನ್ನಡ ಹಾಗೂ ತೆಲುಗು ಸೇರಿದಂತೆ ೨ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ಇತ್ತೀಚೆಗೆ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಕಿರುತೆರೆ ಹಾಗೂ ಹಿರಿತೆರೆ ನಟ ರವಿಕಿರಣ್ ಆರಂಭ ಫಲಕ ತೋರಿದರು.
ಹೆಸರಾಂತ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮ, ಪೂರಿ ಜಗನ್ನಾಥ್ ಅವರ ಜೊತೆ ಕೆಲಸ ಮಾಡಿರುವ ರವಿವರ್ಮ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಜಲ್ಸಾ' ಚಿತ್ರೀಕರಣದ ವೇಳೆ ಸವಾಲುಗಳನ್ನು ನೆನಪಿಸಿಕೊಂಡ, ಶೆಫಾಲಿ ಶಾ!

Sat Mar 12 , 2022
ನಟಿ ಶೆಫಾಲಿ ಶಾ ಅವರು ವಿದ್ಯಾ ಬಾಲನ್ ಅಭಿನಯದ ‘ಜಲ್ಸಾ’ ಚಿತ್ರದಲ್ಲಿ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಶೆಫಾಲಿ ಹಂಚಿಕೊಂಡಿದ್ದಾರೆ: “ಸರಿ, ಮೋಜಿನ ಭಾಗಗಳಿವೆ ಆದರೆ ಮೊದಲ ಶಾಟ್ ನಂತರ, ಇದು ತುಂಬಾ ತೀವ್ರವಾದ ಚಿತ್ರವಾಗಿದೆ. ನನಗೆ, ಸೃಜನಾತ್ಮಕವಾಗಿ- ಇದು ತುಂಬಾ ಹೆಚ್ಚಿತ್ತು.” ಚಿತ್ರದಲ್ಲಿ ಶೆಫಾಲಿ ಮತ್ತು ವಿದ್ಯಾ ನಾಯಕಿಯರಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಶೆಫಾಲಿಯು ರುಕ್ಸಾನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ ಮತ್ತು ಅವಳು ಪಾತ್ರದ ಚರ್ಮಕ್ಕೆ ಬರುವುದು ಮತ್ತು ಅನುಕ್ರಮವನ್ನು ಚಿತ್ರೀಕರಿಸುವಾಗ […]

Advertisement

Wordpress Social Share Plugin powered by Ultimatelysocial