ಕಾರ್‌ ಇಳಿಯುವಾಗ ಒಳ ಉಡುಪು ಕಂಡು ಮುಜುಗರಕ್ಕೀಡಾದ ಜೆನಿಲಿಯಾ

ನಟಿ ಜೆನಿಲಿಯಾ ಬಟ್ಟೆಯನ್ನು ಸರಿಪಡಿಸಿಕೊಳ್ಳದೆ ಕಾರಿನಿಂದ ಹಾಗೆ ಇಳಿದಿದ್ದಾರೆ. ಈ ವೇಳೆ ಜೀನ್ಸ್‌ ಪ್ಯಾಂಟ್‌ ಕೆಳಕ್ಕಿಳಿದು ಒಳ ಉಡುಪು ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದೆ.ಬಿಟೌನ್‌ ನಟ ನಟಿಯರು ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಅದು ಅವರ ಸ್ಟೈಲ್‌ನಿಂದಾಗಿಯೋ, ಬಟ್ಟೆ ವಿಚಾರಕ್ಕಾಗಿಯೋ ಅಥವಾ ಮೀಡಿಯಾ ಸ್ಟೇಟ್‌ಮೇಂಟ್‌ ಮೂಲಕವೋ ಒಟ್ಟಿನಲ್ಲಿ ಸುದ್ದಿಯಲ್ಲಿರುತ್ತಾರೆಈ ನಡುವೆ ಸ್ಟಾರ್‌ಗಳು ಸುಮ್ಮನಿದ್ದರೂ ಮುಂಬೈನಲ್ಲಿ ಕೆಲ ಪಾಪರಾಜಿಗಳು ಸುಮ್ಮನೆ ಹೊರಟ ಸೆಲೆಬ್ರಿಟಿಗಳನ್ನೂ ಬಿಡುವುದಿಲ್ಲ. ಬೇಕು ಅಂತಲೇ ಅವರ ಬೆನ್ನತ್ತಿ ಹೋಗಿ ಬಗೆಬಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಈಗ ಅಂಥ ಒಂದು ಮುಜುಗರಕ್ಕೆ ತುತ್ತಾಗಿದ್ದಾರೆ ನಟಿ ಜೆನಿಲಿಯಾ.ರಿತೇಶ್‌ ದೇಶ್‌ಮುಖ್‌ ಮತ್ತು ಜೆನಿಲಿಯಾ ಮುಖ್ಯಭೂಮಿಕೆ ನಿಭಾಯಿಸಿರುವ ವೇದ್‌ ಸಿನಿಮಾ ಇದೇ 30ರಂದು ಬಿಡುಗಡೆ ಆಗುತ್ತಿದೆ. ಮರಾಠಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ರಿತೇಶ್‌ ಅವರೇ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪ್ರಚಾರಕ್ಕೆಂದೇ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಆ ಇವೆಂಟ್‌ಗೆ ಕಾರಿನಿಂದ ಇಳಿದ ಜೆನಿಲಿಯಾ ಟ್ರೋಲ್‌ಗೆ ಗುರಿಯಾಗಿದ್ದಾರೆ.ಕಾರಿನಿಂದ ಇಳಿದ ತಕ್ಷಣ ಬಟ್ಟೆಯನ್ನು ಸರಿಪಡಿಸಿಕೊಳ್ಳದೆ ಹಾಗೆ ಇಳಿದಿದ್ದಾರೆ. ಈ ವೇಳೆ ಜೀನ್ಸ್‌ ಪ್ಯಾಂಟ್‌ ಕೆಳಕ್ಕಿಳಿದು ಒಳ ಉಡುಪು ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಅದ್ಯಾವ ಗಮನವೂ ಇರದೆ ಒಂದಷ್ಟು ಹೆಜ್ಜೆ ಮುಂದೆ ಹೋಗಿದ್ದಾರೆ. ಬಳಿಕ ಅದು ಗಮನಕ್ಕೆ ಬಂದಿದ್ದರಿಂದ ಸರಿ ಪಡಿಸಿಕೊಂಡಿದ್ದಾರೆ ನಟಿಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಮೈಮೇಲೆ ಪ್ರಜ್ಞೆ ಇಲ್ವ ಎಂದು ಟ್ರೋಲಿಗರು ದೂರುತ್ತಿದ್ದಾರೆ ಇನ್ನು ಕೆಲವರು ಪ್ಯಾಂಟ್‌ ಜಾರಿದೆ ನೋಡೇ ಇಲ್ವಾ ಎಂದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಬರ್ತ್‌ಡೇಗೆ ಬಂದ ಮಾಜಿ ಪ್ರೇಯಸಿ ಸಂಗೀತಾ ಹಣೆಗೆ ಸಿಹಿಮುತ್ತು ನೀಡಿದ ಬಾಲಿವುಡ್‌ ಬ್ಯಾಚುಲರ್‌

Wed Dec 28 , 2022
  57ನೇ ವಸಂತಕ್ಕೆ ಕಾಲಿಟ್ಟಿರುವ ಸಲ್ಮಾನ್‌ ಖಾನ್‌ ಹುಟ್ಟುಹಬ್ಬವನ್ನು ಈ ಬಾರಿ ಅವರ ಸಹೋದರಿ ಅರ್ಪಿತಾ ಖಾನ್  ನಿವಾಸದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಶಾರುಖ್ ಖಾನ್  ಜಾನ್ವಿ ಕಪೂರ್, ಪೂಜಾ ಹೆಗ್ಡೆ, ಟಬು, ಸುನೀಲ್ ಶೆಟ್ಟಿ, ರಿತೇಶ್, ಜೆನಿಲಿಯಾ, ಸೋನಾಕ್ಷಿ ಸಿನ್ಹಾ, ಕಾರ್ತಿಕ್ ಆರ್ಯನ್ ಸೇರಿದಂತೆ ಕೆಲವು ಸೆಲೆಬ್ರಿಟಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.ಸಲ್ಮಾನ್‌ ಖಾನ್‌ ಬಾಲಿವುಡ್‌ನಲ್ಲಿ ಮೋಸ್ಟ್‌ ಎಲಿಜಬಲ್‌ ಬ್ಯಾಚುಲರ್‌ ಎಂದೇ ಹೆಸರಾಗಿದ್ದಾರೆ. ತಮ್ಮ ಮದುವೆ ವಿಚಾರಕ್ಕೆ ಸಲ್ಮಾನ್‌ ಹಲವಾರು ಬಾರಿ […]

Advertisement

Wordpress Social Share Plugin powered by Ultimatelysocial