‘ಕೆಜಿಎಫ್ 2’ ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಸಿನಿಮಾ ರಿಲೀಸ್ ಆಗಿ ಒಂದು ತಿಂಗಳು ಕಳೆದಿದೆ. ಆದರೂ ಇನ್ನು ದೇಶದಾದ್ಯಂತ ಹಲವು ಕಡೆಗಳಲ್ಲಿ ‘ಕೆಜಿಎಫ್ 2’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಹಾಗೆ ಕಲೆಕ್ಷನ್ ಕೋಟಿ-ಕೋಟಿ ಲೆಕ್ಕದಲ್ಲೇ ಇದೆ. ಈಗ ಮತ್ತೊಂದು ಮಹತ್ತರವಾದ ದಾಖಲೆ ಬರೆದಿದೆ. ‘ಕೆಜಿಎಫ್ 2’ ಬಾಲಿವುಡ್ ಸಿನಿಮಾಗಳನ್ನು ಸೇರಿದಂತೆ ದೊಡ್ಡ ಕಲೆಕ್ಷನ್ ಮಾಡಿ ಇತಿಹಾಸ ಬರೆದ ಸಿನಿಮಾಗಳನ್ನು ಬೀಟ್ ಮಾಡಿದೆ. ‘ಕೆಜಿಎಫ್ […]

ಕಿಚ್ಚ ಸುದೀಪ್ ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ‘ವಿಕ್ರಾಂತ್ ರೋಣ’. ರಾಕಿ ಭಾಯ್ ‘ಕೆಜಿಎಫ್ 2’ ಬಳಿಕ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಅಖಾಡಕ್ಕಿಳಿಯಲು ಸಜ್ಜಾಗಿದೆ. ‘ವಿಕ್ರಾಂತ್ ರೋಣ’ ರಿಲೀಸ್ ಡೇಟ್ ಹತ್ತಿರವಿರುಗಾಲೇ ಒಂದೊಂದು ಸದ್ದಿ ಹೊರಬರುತ್ತಿದೆ. ಕಿಚ್ಚ ಸುದೀಪ್ ‘ವಿಕ್ರಾಂತ್ ರೋಣ’ ಬಗ್ಗೆ ಕುತೂಹಲ ದುಪ್ಪಟ್ಟಾಗುತ್ತಲೇ ಇದೆ. ‘ಕೆಜಿಎಫ್ 2’ ಭಾರತದ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ಬರೆದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು […]

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿರುವ ಸಾಯಿ ಪಲ್ಲವಿ ಹೊಸ ಸಿನಿಮಾಗಾಗಿ ಕನ್ನಡ ಮಾತನಾಡಿ ಕನ್ನಡಿಗರ ಹೃದಯ ಗೆದ್ದಿದ್ದರು. ಇದರ ಬೆನ್ನಲ್ಲೇ ಸಾಯಿ ಪಲ್ಲವಿ ರಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷೆಯ 777 ಚಾರ್ಲಿ ಸಿನಿಮಾದ ತೆಲುಗು ಟ್ರೈಲರ್ ಬಿಡುಗಡೆ ಮಾಡಿ ಕನ್ನಡಿಗರಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ. ಇದೀಗ ಸಾಯಿ ಪಲ್ಲವಿ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ. ಪ್ರೇಮ್ […]

ಸರಿಯಾಗಿ ಮುಖ ತೊಳೆದುಕೊಳ್ಳದೇ ಇರುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಹಾಲು, ತುಪ್ಪ ಸೇವನೆಯಿಂದ ಮುಖದ ಮೇಲೆ ಮೊಡವೆಗಳೇಳುತ್ತವೆ. ಹಾಗಾಗಿ ಮುಖದ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೆಲವೊಂದು ಕೆಟ್ಟ ಹವ್ಯಾಸಗಳನ್ನು ಅಥವಾ ಅಭ್ಯಾಸಗಳನ್ನು ಬಿಟ್ರೆ ಅಂದದ, ಕಲೆರಹಿತ ಸುಂದರ ಮುಖ ನಿಮ್ಮದಾಗುತ್ತದೆ. ಮುಖವನ್ನು ದಿನಕ್ಕೆ ಎರಡು ಬಾರಿ ಸ್ವಚ್ಛವಾಗಿ ತೊಳೆದುಕೊಳ್ಳಿ. ಒಳ್ಳೆಯ ಗುಣಮಟ್ಟದ ಫೇಸ್ ವಾಶ್ ಬಳಸಿ. ಡೈರಿ ಉತ್ಪನ್ನಗಳ ವಿಪರೀತ ಸೇವನೆಯಿಂದ ಮುಖದ ಮೇಲೆ ಮೊಡವೆಗಳು ಏಳುತ್ತವೆ. […]

    ಚಳಿಗಾಲ ಬಂದ್ರೆ ವ್ಯಾಸಲೀನ್ ಗೆ ಬೇಡಿಕೆ ಜಾಸ್ತಿಯಾಗುತ್ತೆ. ಮುಖ ಹಾಗೂ ಚರ್ಮದ ರಕ್ಷಣೆಗೆ ಅನೇಕರು ವ್ಯಾಸಲೀನ್ ಹಚ್ಚಿಕೊಳ್ತಾರೆ. ಆದ್ರೆ ವ್ಯಾಸಲೀನ್ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಚರ್ಮ, ಕೂದಲು ಮತ್ತು ಉಗುರಿನ ಸೌಂದರ್ಯಕ್ಕೆ ವ್ಯಾಸಲೀನ್ ಬಳಸ್ತಾರೆ. ಇದರ ಬಳಕೆಯಿಂದ ಯಾವುದೇ ಹಾನಿ ಕೂಡ ಇಲ್ಲ. ತುಟಿ ಬಿರುಕು ಬಿಟ್ಟಲ್ಲಿ ಅಥವಾ ತುಟಿಯ ಹೊಳಪು ಹೆಚ್ಚಿಸಲು ಲಿಪ್ ಗ್ಲಾಸ್ ರೀತಿಯಲ್ಲಿ ವ್ಯಾಸಲೀನ್ ಬಳಸಬಹುದಾಗಿದೆ. ಕೈ ಹಾಗೂ ಕೈ ಬೆರಳುಗಳಿಗೆ ವ್ಯಾಸಲೀನ್ […]

ನಟಿ, ಮಾಜಿ ನೀಲ ಚಿತ್ರತಾರೆ ಸನ್ನಿ ಲಿಯೋನಿಗೆ ಅಭಿಮಾನಿಗಳ ಸಂಖ್ಯೆ ಕಡಿಮೆ ಇಲ್ಲ. ಕರ್ನಾಟಕದಲ್ಲಿಯೂ ಭಾರಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ ಈ ನಟಿಗೆ. ಅದರಲ್ಲಿಯೂ ಮಂಡ್ಯದಲ್ಲಂತೂ ಸನ್ನಿ ಲಿಯೋನಿಗೆ ಅಭಿಮಾನಿ ಬಳಗವೇ ಇದೆ. ಮೂರು ದಿನದ ಹಿಂದೆ ಮಂಡ್ಯದ ಕೊಮ್ಮೆರಹಳ್ಳಿ ಸನ್ನಿ ಲಿಯೋನಿ ಅಭಿಮಾನಿಗಳು, ತಮ್ಮ ನೆಚ್ಚಿನ ನಟಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಸನ್ನಿ ಲಿಯೋನಿಯ ದೊಡ್ಡ ದೊಡ್ಡ ಕಟೌಟ್ ಹಾಕಿಸಿ, ಅನ್ನ ಸಂತರ್ಪಣೆ ಮಾಡಿದ್ದು ಮಾತ್ರವಲ್ಲದೆ, ಸನ್ನಿಯ ಹುಟ್ಟುಹಬ್ಬದ […]

ಪ್ರಿಯವಾದವರನ್ನು ಮುದ್ದು ಹೆಸರಿನಿಂದ ಕರೆಯುವುದು ರೂಢಿ. ಪತ್ನಿಯನ್ನು, ಪ್ರೇಯಸಿಯನ್ನು, ಚಿನ್ನು ಎಂದೊ, ಮುದ್ದು ಎಂದೋ, ಬಂಗಾರ ಎಂದೋ ಕರೆಯುವುದು ಸಾಮಾನ್ಯ. ಬೇರೆ ಬೇರೆ ಭಾಷೆಗಳವರು ಅವರದ್ದೇ ಆದ ಮುದ್ದು ಹೆಸರುಗಳ ಮೂಲಕ ತಮ್ಮ ಪ್ರೀತಿ ಪಾತ್ರರನ್ನು ಕರೆಯುತ್ತಾರೆ. ಹಿಂದಿ ಪ್ರದೇಶಗಳಲ್ಲಿ ‘ಬಾಬು’, ‘ಶೋನ’ ‘ಬೇಬಿ’ ಹೆಸರುಗಳು ಹೆಚ್ಚು ಚಾಲ್ತಿಯಲ್ಲಿವೆ. ಬಾಲಿವುಡ್‌ ನ ಹಲವು ಕ್ಯೂಟ್ ಜೋಡಿಗಳು ತಮ್ಮ ಪ್ರೇಯಸಿಯನ್ನು, ಪತಿ, ಪತ್ನಿಯನ್ನು ಮುದ್ದಾಗಿ ಅಡ್ಡ ಹೆಸರಿನಿಂದ ಕರೆಯುವ ರೂಢಿ ಇರಿಸಿಕೊಂಡಿದ್ದಾರೆ. […]

‘ಕೆಜಿಎಫ್ 2’ ಸಿನಿಮಾ ಮೂಲಕ ಮತ್ತೊಮ್ಮೆ ಕನ್ನಡ ಸಿನಿ ಪ್ರೇಕ್ಷಕರ ಹೃದಯ ಗೆದ್ದಿರುವ ನಟಿ ರವೀನಾ ಟಂಡನ್ ತಮ್ಮ ಟ್ವೀಟ್‌ಗಳಿಂದ ಗಮನ ಸೆಳೆಯುತ್ತಿದ್ದಾರೆ. ತಾವು ರಾಜಕೀಯಕ್ಕೆ ಬರಲು ಉತ್ಸುಕರಾಗಿರುವುದಾಗಿ ಹಿಂದೊಮ್ಮೆ ಹೇಳಿದ್ದ ರವೀನಾ ಟಂಡನ್, ರಾಜಕೀಯ ವಿಷಯಗಳ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲದೆ ಟ್ವೀಟ್ ಮಾಡುತ್ತಾರೆ. ಈಗಲೂ ಸಹ ವಿವಾದ ಎಬ್ಬಿಸಿರುವ ವಿಷಯವೊಂದಕ್ಕೆ ಸಂಬಂಧಿಸಿದಂತೆ ರವೀನಾ ಟಂಡನ್ ಟ್ವೀಟ್ ಮಾಡಿದ್ದು, ರವೀನಾ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವು ದಿನಗಳ […]

ಬೆಂಗಳೂರು: ಕಾಶಿ ವಿಶ್ವನಾಥ ಮಂದಿರದ ಸಮೀಪದಲ್ಲಿ ಇರುವ ಜ್ಞಾನವಾಪಿ ಮಸೀದಿಯಲ್ಲಿನ ಸಮೀಕ್ಷೆ ಪ್ರಕರಣಕ್ಕೆ ಸಂಬಂಧಿಸಿ, ‘ಮುಸ್ಲಿಮರು ಆ ಕಾನೂನನ್ನು ಗೌರವಿಸುತ್ತಾರೆ ಎಂದು ನಾವು ನಿರೀಕ್ಷಿಸಿದ್ದೇವೆ’ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ. ‘ಮುಸ್ಲಿಂ ಲೀಗ್‌ನ ಮಾತೃಭೂಮಿಯ ಆಶಯದಂತೆ ಭಾರತವು ವಿಭಜನೆಗೊಂಡಿದೆ. ಭಾರತದಲ್ಲೇ ಉಳಿದ ಮುಸ್ಲಿಮರು ಸಂವಿಧಾನವನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಕಾನೂನು ಹಿಂದೂ ಪರವಾಗಿದ್ದರೆ ಜ್ಞಾನವಾಪಿ ಪ್ರದೇಶವನ್ನು ಹಿಂದೂಗಳಿಗೆ ಮರಳಿ ನೀಡಬೇಕು, ಮುಸ್ಲಿಮರು ಆ ಕಾನೂನನ್ನು ಗೌರವಿಸುತ್ತಾರೆ ಎಂದು […]

ಕೊರಟಗೆರೆ: ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೆ ಮುಖ್ಯದ್ವಾರದಿಂದ ಬನ್ನಿ… ಹೊರ ಹೋಗುವ ದ್ವಾರದಿಂದ ಬರಬೇಡಿ ಎನ್ನುವ ವಿವಾದದಿಂದ ಆರಂಭವಾದ ಜಗಳ ಠಾಣೆ ಮೆಟ್ಟಿಲೇರಿ ಜಾತಿ ನಿಂದನೆ ಪ್ರಕರಣ ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ದೇವಾಲಯದ ಸಿಬ್ಬಂದಿ ನಮ್ಮ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ವ್ಯಾಪಾರಿ ದಲಿತೆ ಸರೋಜಮ್ಮ ಎಂಬುವವರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೇ 8 ರಂದು ದೇವಾಲಯ ಆವರಣ ಮತ್ತು ಮಹಾಲಕ್ಷ್ಮೀ […]

Advertisement

Wordpress Social Share Plugin powered by Ultimatelysocial