ಬೆಂಗಳೂರು: ಆದಷ್ಟು ಬೇಗ ವಿದ್ಯುತ್‌ ಇಲಾಖೆ ಸಿಬ್ಬಂದಿಗಳ ವೇತನ ಪರಿಷ್ಕರಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಬೆಸ್ಕಾಂ ಸೋಮವಾರ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಸೆಂಟರ್‌ ಆಫ್ ಎಕ್ಸ್‌ಲೆನ್ಸ್‌ ಕಟ್ಟಡ’ ಸೇರಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ನಿರ್ಮಿಸಿರುವ ಒಟ್ಟು 17 ಹೊಸ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂಧನ ಇಲಾಖೆ ಸಿಬ್ಬಂದಿಗಳು ಬಹಳ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಬಹಳ ವರ್ಷಗಳಿಂದ ಸಿಬ್ಬಂದಿಗಳ ವೇತನ ಪರಿಷ್ಕರಣೆ […]

ತಿರುವನಂತಪುರ: ಲವ್​ ಬ್ರೇಕಪ್​ ಮಾಡಿಕೊಳ್ಳಲು ಒಪ್ಪದ ಬಾಯ್​ಫ್ರೆಂಡ್​ಗೆ ಪ್ರೇಯಸಿಯೊಬ್ಬಳು ವಿಷವುಣಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸರು ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಸ್ಫೋಟಕ ಸಂಗತಿಗಳು ಬಯಲಾಗಿವೆ. ನನ್ನೊಂದಿಗೆ ಅನೇಕ ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. 2022ರ ಅಕ್ಟೋಬರ್ 14 ರಂದು ವಿಷ ಬೆರೆಸಿದ ಔಷಧ ನೀಡಿದೆನು. ಅದೇ ದಿನ ಬೆಳಗ್ಗೆ ಮತ್ತೆ ಲೈಂಗಿಕ ಕ್ರಿಯೆಗಾಗಿ ಮನೆಗೆ ಬರುವಂತೆ ಬಲವಂತ ಮಾಡಿದ್ದನ್ನು ಎಂದು ಕೊಲೆ ಆರೋಪಿ ಗ್ರೀಷ್ಮಾ ಹೇಳಿಕೆ ನೀಡಿದ್ದಾಳೆ. ಸಾಯುವ ಕೊನೆಯ […]

ನವದೆಹಲಿ : ‘ಆಟದ ಮೈದಾನವಿಲ್ಲದೇ ಯಾವುದೇ ಶಾಲೆ ನಿರ್ಮಿಸುವಂತಿಲ್ಲ, ಈ ಶಾಲೆಯಲ್ಲಿ ಓದುವ ಮಕ್ಕಳೂ ಉತ್ತಮ ಪರಿಸರಕ್ಕೆ ಅರ್ಹರು’ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹರಿಯಾಣದ ಯಮುನಾನಗರದಲ್ಲಿ ಶಾಲೆಯ ಆಟದ ಮೈದಾನಕ್ಕಾಗಿ ಕಾಯ್ದಿರಿಸಿದ ಭೂಮಿಯನ್ನ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಕುರಿತು ಸುಪ್ರೀಂಕೋರ್ಟ್ ಈ ಆದೇಶ ಮಾಡಿದೆ. ಈ ಮೂಲಕ ಭೂಮಿಯನ್ನ ತೆರವುಗೊಳಿಸಿ ಶಾಲೆಗೆ ಹಸ್ತಾಂತರಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಈ ಅವಧಿಯಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರು ತೆರವು ಮಾಡಿ ಭೂಮಿ ಹಸ್ತಾಂತರಿಸದಿದ್ದಲ್ಲಿ ಅವರ […]

ಮದುವೆ ಮನೆಗಳಲ್ಲಿ ಡಿಜೆ ಹಾಕುವುದು ಸಾಮಾನ್ಯ. ಆದ್ರೆ, ಅದರಿಂದ ಹೊರ ಹೊಮ್ಮುವ ಜೋರಾದ ಶಬ್ಧ ನಮ್ಮ ಹೃದಯಕ್ಕೆ ಹೆಚ್ಚು ಅಪಾಯವನ್ನು ಉಂಟುಮಾಡುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ಮಾರ್ಚ್ 4, 2023 ರಂದು ಬಿಹಾರದ ಸೀತಾಮರ್ಹಿ ನಿವಾಸಿ 22 ವರ್ಷದ ಸುರೇಂದ್ರ ಕುಮಾರ್ ಅವರು ವೇದಿಕೆಯಲ್ಲಿ ತನ್ನ ವಧುವಿಗೆ ಮಾಲೆ ವಿನಿಮಯ ಮಾಡಿಕೊಂಡ ನಂತರ ಹೃದಯಾಘಾತದಿಂದ ನಿಧನರಾದರು. ತನ್ನ ಮದುವೆ ಸಮಾರಂಭದಲ್ಲಿ ಮೊಳಗುತ್ತಿರುವ ಡಿಜೆ ಸಂಗೀತದ ಹೆಚ್ಚಿನ ಡೆಸಿಬಲ್‌ನಿಂದ ವರನಿಗೆ ಅನಾನುಕೂಲತೆ […]

ರಾಜ್ಯದಲ್ಲಿ ಕೋಟ್ಯಂತರ ಜನರ ಹಸಿವು ನೀಗಿಸುವ ಜನಪ್ರಿಯ ‘ಅನ್ನಭಾಗ್ಯ’ ಯೋಜನೆಗೆ ಹಲವು ಮಾರ್ಗಗಳಲ್ಲಿ ನಿರಂತರವಾಗಿ ಬೀಳುತ್ತಿರುವ ಅಕ್ರಮಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು, ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಎಸ್​ಟಿಕ್ಯೂಸಿ ಸರ್ಟಿಪೈಡ್ ‘ಐರಿಸ್ ಸ್ಕಾಯನರ್ ಹಾಗೂ ಧ್ವನಿ ಮುದ್ರಿತ ತೂಕದ ಯಂತ್ರ’ ಅಳವಡಿಸುವಂತೆ ಆದೇಶಿಸಿದೆ. ರಾಜ್ಯದಲ್ಲಿ 1,17,13,413 ಬಿಪಿಎಲ್, 24,04,127 ಎಪಿಎಲ್ ಹಾಗೂ 10,90,594 ಅಂತ್ಯೋದಯ ಸೇರಿ ಒಟ್ಟು 1,52,08,134 ಕಾರ್ಡ್​ಗಳಿವೆ. ಪ್ರತಿ ತಿಂಗಳು 20,168 ನ್ಯಾಯಬೆಲೆ ಅಂಗಡಿಗಳಿಂದ ಯೋಜನೆಯಡಿ […]

ಟೋಕಿಯೋ: “ನಮ್ಮ ದೇಶದಲ್ಲಿ ಮಕ್ಕಳ ಜನನ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಪ್ರಕ್ರಿಯೆ ಮುಂದುವರಿದರೆ, ಮುಂದೊಂದು ದಿನ ಜಪಾನ್‌ ಎಂಬ ದೇಶವೇ ಮಾಯವಾಗಿ ಹೋಗಬಹುದು’ – ಇಂಥ ಒಂದು ಆತಂಕವನ್ನು ಆ ದೇಶದ ಪ್ರಧಾನಿ ಫ್ಯೂಮೋ ಕಿಶಿದಾ ಸಲಹೆಗಾರ್ತಿ ಮಸಾಕೊ ಮೊರಿ ವ್ಯಕ್ತಪಡಿಸಿದ್ದಾರೆ. ಚೀನದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದೆ, ಯುವಕರ ಸಂಖ್ಯೆ ಕುಸಿಯುತ್ತಿದೆ ಎಂಬ ಆತಂಕದ ನಡುವೆಯೇ ಈ ಬೆಳವಣಿಗೆ ಜಪಾನ್‌ನಲ್ಲಿಯೂ ಕಂಡು ಬಂದಿದೆ. ಕಳೆದ ವರ್ಷ ಜಪಾನ್‌ನಲ್ಲಿ ಜನನಕ್ಕಿಂತ ಮರಣಪ್ರಮಾಣ ದುಪ್ಪಟ್ಟಾಗಿತ್ತು. […]

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಜಾನ್ವಿ ಕಪೂರ್ʼ ತಾಯಿ ಸಾವಿನ ರಹಸ್ಯ ಬಿಚಿಟ್ಟಿದ್ದಾರೆ. ಪತ್ರಕರ್ತೆ ಬರ್ಖಾ ದತ್ ಅವರು ಆಯೋಜಿಸಿದ್ದ ಪ್ರಮುಖ ಹಬ್ಬವಾದ ವಿ ದಿ ವುಮೆನ್‌ ಸಂದರ್ಭದಲ್ಲಿ ಅಮ್ಮ ಶ್ರೀದೇವಿಬಗ್ಗೆಜಾನ್ವಿ ಭಾವನಾತ್ಮಕ ಮಾತುಗಳನ್ನುಆಡಿದ್ದಾರೆ. “ಜಗತ್ತಿನಲ್ಲಿ ತಾಯಿ ಪ್ರೀತಿಸುವಷ್ಟು ಬೇರೆ ಯಾರು ಪ್ರೀತಿಸಲು ಸಾಧ್ಯವಿಲ್ಲ ಆಕೆಯ ಮಾತ್ರ ಎಲ್ಲವನ್ನು ಅರ್ಥ ಮಾಡಿಕೊಳ್ಳುತ್ತಾರೆ. “ನಾನು ಆ ನೋವುನ್ನು ಬಹಳ ಸಮಯದವರೆಗೆ ಅನುಭವಿಸಿದ್ದೇನೆ ಆದರೆ ಅಮ್ಮ ಇಲ್ಲ ಎಂದೂ ಭಾವಿಸುವುದಿಲ್ಲ. ಅಮ್ಮ ನನ್ನ ಜೊತೆ […]

ನಟಿ ರಮ್ಯಾ ಕೃಷ್ಣ ಸೌತ್‌ ಸಿನಿ ಇಂಡಸ್ಟ್ರಿಯಲ್ಲಿ ತಮ್ಮದೇ ಛಾಪು ಮೂಡಿಸಿದವರು. ಅನೇಕ ಕನ್ನಡ ಸಿನಿಮಾಗಳಲ್ಲಿಯೂ ಅವರು ಕೆಲಸ ಮಾಡಿದ್ದಾರೆ. 90 ರ ದಶಕದಿಂದಲೂ ತಮ್ಮ ನಟನೆ ಮತ್ತು ಅಂದಕ್ಕೆ ಹೆಸರುವಾಸಿ. ಆದರೆ ರಮ್ಯಾ ಕೃಷ್ಣ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ವದಂತಿಗಳಿವೆ. ನಿರ್ದೇಶಕ ಕೆ.ಎಸ್.ರವಿಕುಮಾರ್ ಅವರ ಅಫೇರ್ ಬಗ್ಗೆ ಸೃಷ್ಟಿಯಾಗಿದ್ದ ವಿವಾದ ದೊಡ್ಡ ಚರ್ಚೆಗೆ ಗರಾಸವಾಗಿತ್ತು. ರಮ್ಯಾ ಕೃಷ್ಣ ಅವರು ನಿರ್ದೇಶಕ ಕೆ.ಎಸ್.ರವಿಕುಮಾರ್ ಜೊತೆಗೆ ಅನೇಕ ಚಿತ್ರಗಳಲ್ಲಿ […]

ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಲಾಗುವ ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 9 ರಿಂದ 29 ರವರೆಗೆ ನಡೆಯಲಿದೆ. ರಾಜ್ಯದಲ್ಲಿ ಪರೀಕ್ಷೆ ಆರಂಭದ ದಿನವೇ ಮಾರ್ಚ್ 9 ರಂದು ಕಾಂಗ್ರೆಸ್ ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಆತಂಕ ಎದುರಾಗಿದೆ. ಆದರೆ, ಮಾರ್ಚ್ 9 ರ ಬಂದ್ ವೇಳೆ ಪಿಯುಸಿ ಪರೀಕ್ಷೆಗೆ ಅಡ್ಡಿ ಮಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. […]

ಮಂಡ್ಯ,ಮಾರ್ಚ್ 7: ಚುನಾವಣಾ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ನಡುವೆ ಕ್ರೆಡಿಟ್ ವಾರ್ ಜೋರಾಗಿದೆ. ಈ ಹಿಂದೆ ಬೆಳಗಾವಿಯ ರಾಜಹಂಸಗಡ ಕೋಟೆಯ ಶಿವಾಜಿ ಪ್ರತಿಮೆ ಕುರಿತು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಕ್ರೆಡಿಟ್ ವಾರ್ ಶುರುವಾಗಿದ್ದು, ಇದೀಗ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ವಿಚಾರವಾಗಿ ಕೈ-ಕಮಲ ವಾರ್ ಶುರುವಾಗಿದೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಸಿದ್ದರಾಮಯ್ಯ ವಿರುದ್ದ ಕಿಡಕಾರಿದ್ದಾರೆ. ಒಂದೇ ಒಂದು ರೂಪಾಯಿ ಗ್ರ್ಯಾಂಟ್ […]

Advertisement

Wordpress Social Share Plugin powered by Ultimatelysocial