ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇಂದು ಅಬುಧಾಬಿ ಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದೊಂದಿಗೆ ಸೆಣಸಾಡಲಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಈಗಾಗಲೆ ಪ್ಲೇ ಆಫ್ ಗೆ ಕಾಲಿಟ್ಟಿದ್ದು, ಅಂಕ ಪಟ್ಟಿಯಲ್ಲಿ ಎರಡನೆ ಸ್ಥಾನಕ್ಕಾಗಿ ಪ್ರಯತ್ನಿಸುತ್ತಿದೆ. ತಂಡದ ರನ್‌ ರೇಟ್‌ ಇನ್ನು ಮೈನಸ್‌ ನಲ್ಲಿರುವುದರಿಂದ ಅರ್.ಸಿ.ಬಿ ಗೆ ಇದು ಕಠಿಣ ಸವಾಲಾಗಿದೆ. ಆದರೆ ಪ್ಲೇ ಆಫ್ ಗೂ ಮುಂಚೆ ಇನ್ನುಳಿದ ಹೈದರಾಬಾದ್‌ ಹಾಗು ದೆಹಲಿ ವಿರುಧ್ದದ ಪಂದ್ಯಗಳಲ್ಲಿ ಹೆಚ್ಚಿನ ಅಂತರದಲ್ಲಿ ಗೆಲುವು […]

ಐಪಿಎಲ್ ಲೀಗ್ ಹಂತದ ಪಂದ್ಯಗಳು ಅಂತಿಮ ಹಂತಕ್ಕೆ ಬಂದಿದ್ದು  ಸಾಕಷ್ಟು ರೋಚಕತೆಯಿಂದ ಕೂಡಿದೆ. ಒಂದೆಡೆ ಪ್ಲೇಆಫ್‌ಗೇರಲು ಕೆಲ ತಂಡಗಳು ಜಿದ್ದಾ ಜಿದ್ದಿಯಿಂದ  ಹೋರಾಡುತ್ತಿದ್ದರೆ ಇನ್ನು ಕೆಲವು  ತಂಡಗಳು ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಈ ಸ್ಪರ್ಧೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಯಶಸ್ಸು ದೊರೆತಿದ್ದು ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ ಪರಿಣಾಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ […]

ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಗೆಲುವು ಯಾರಿಗೆ..? ಸಂಜು ಸ್ಯಾಮ್ಸನ್  ಹಾಗೂ ರೋಹಿತ್ ಶರ್ಮಾ  ನೇತೃತ್ವದ ಮುಂಬೈ ಇಂಡಿಯನ್ಸ್  ತಂಡಗಳು ಮುಖಾಮುಖಿ ಆಗಲಿದ್ದು. ಉಭಯ ತಂಡಗಳಿಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಎರಡು ತಂಡಗಳು ಈವರೆಗೆ ಐಪಿಎಲ್‌ ನಲ್ಲಿ ಒಟ್ಟು 23 ಪಂದ್ಯಗಳು ಮುಖಾಮುಖಿ ಆಗಿದ್ದು. ಇದರಲ್ಲಿ ಮುಂಬೈ ಇಂಡಿಯನ್ಸ್ 12 ಮತ್ತು ರಾಜಸ್ಥಾನ್ ರಾಯಲ್ಸ್ 11 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ  ಹೈವೋಲ್ಟೇಜ್ ಪಂದ್ಯ […]

Advertisement

Wordpress Social Share Plugin powered by Ultimatelysocial