ಎನ್.ಜಿ.ಒ ಗಳಿಗೆ ಬಿಗ್ ಶಾಕ್ ನೀಡಿದ  ಕೇಂದ್ರಸರ್ಕಾರ : ಎನ್.ಜಿ.ಒ ಲೈಸನ್ಸ್ ರದ್ದುಗೊಳಿಸಿದ ಸರ್ಕಾರ

ಪರವಾನಿಗೆ ನವೀಕರಿಸದ 12 ಸಾವಿರ ಎನ್.ಜಿ.ಒ ಗಳ  ಮಾನ್ಯತೆಯನ್ನು ಕೆಂದ್ರಸರ್ಕಾರ ರದ್ದು ಮಾಡಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದಿಂದ ಮಾಹಿತಿ ಹೊರಬಿದ್ದಿದೆ. ಡಿಸೆಂಬರ್ 31 ರೊಳಗೆ ಪರವಾನಿಗೆ ನವೀಕರಿಸುವಂತೆ ಗಡುವು ನೀಡಲಾಗಿತ್ತು , ಆದರು ಲೈಸನ್ಸ್ ನವೀಕರಣ ಮಾಡದ ಎನ್.ಜಿ.ಒ ಗಳ ಮಾನ್ಯತೆ ರದ್ದು ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶ್ರೇಷ್ಠ ರೈಡರ್ಸ್, ಸಮರ್ಥ ಡಿಫರೆಂಡರ್ ಗಳನ್ನು ಒಳಗೊಂಡು ಬಲಿಷ್ಠ ತಂಡವಾಗಿರುವ ಬೆಂಗಳೂರು ಬುಲ್ಸ್ ತಂಡ;

Sun Jan 2 , 2022
ಬೆಂಗಳೂರು- ಶ್ರೇಷ್ಠ ರೈಡರ್ಸ್, ಸಮರ್ಥ ಡಿಫರೆಂಡರ್ ಗಳನ್ನು ಒಳಗೊಂಡು ಬಲಿಷ್ಠ ತಂಡವಾಗಿರುವ ಬೆಂಗಳೂರು ಬುಲ್ಸ್ ತಂಡವು ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದ್ದು ಇಂದು ಕೂಡ ಎದುರಾಳಿ ಪುನೇರಿ ಪಲ್ಟನ್ಸ್‍ನನ್ನು ನೆಲಕ್ಕೆ ಅಪ್ಪಳಿಸಿ ಅದರ ಜಂಘಾಬಲವನ್ನು ಕುಗ್ಗಿಸುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಸಜ್ಜಾಗಿದೆ. ಕಳೆದ ರಾತ್ರಿ ತೆಲುಗು ಟೈಟಾನ್ಸ್ ವಿರುದ್ಧ ಸೋಲಿನ ಅಂಚಿಗೆ ಬಂದಿದ್ದ ಬೆಂಗಳೂರು ಬುಲ್ಸ್ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ 34- 34 ರಿಂದ ಪಂದ್ಯವನ್ನು ಸಮಬಲಗೊಳಿಸಿರುವುದರಿಂದ […]

Advertisement

Wordpress Social Share Plugin powered by Ultimatelysocial