10 ಗಂಟೆಯೊಳಗೆ ಮೊಬೈಲ್ ಚಾರ್ಜ್​ ಮಾಡ್ಕೊಳ್ಳಿ ;

ಬೆಂಗಳೂರಿನ ಹೆಬ್ಬಾಳ, ಶಿವಾಜಿನಗರ, ಕೆಂಗೇರಿ, ಪದ್ಮನಾಭನಗರ, ನೆಲಮಂಗಲ ಸೇರಿದಂತೆ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಈಗಾಗಲೇ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಬೆಸ್ಕಾಂ  ಬೆಂಗಳೂರಿಗರಿಗೆ ವಿದ್ಯುತ್ ಕಡಿತದ ಬಿಸಿ ಮುಟ್ಟಿಸಿದೆ.
ನಾಲ್ಕನೇ ತ್ರೈಮಾಸಿಕ ನಿರ್ವಹಣಾ ವೇಳಾಪಟ್ಟಿಯಂತೆ ನಿಯತಕಾಲಿಕವಾಗಿ ಕೆಲವು ನಿರ್ವಹಣಾ ಕಾರ್ಯ ನಡೆಸುವ ಸಂಬಂಧ ಬೆಂಗಳೂರಿನ  ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಇಲ್ಲಿ ನಾವು ಯಾವ ದಿನದಂದು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂಬುದನ್ನು ನೋಡೋಣ.

ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!

ನಾಲ್ಕನೇ ತ್ರೈಮಾಸಿಕಕ್ಕೆ ನಿರ್ವಹಣಾ ವೇಳಾಪಟ್ಟಿಯ ಪ್ರಕಾರ ನಿಯತಕಾಲಿಕ ನಿರ್ವಹಣೆ ಕಾರ್ಯಗಳನ್ನು ಕಂಪ್ಲೀಟ್ ಮಾಡಲು ಹಾಗೂ ಕೆಲವು ಕಡೆಗಳಲ್ಲಿ ಉಪ-ಕೇಂದ್ರಗಳ ಬದಲಾವಣೆಗೆ, ಟ್ರಾನ್ಸ್‌ಫಾರ್ಮರ್‌ ಬದಲಾವಣೆ, ಮೆಂಟೇನೆನ್ಸ್ ಕೆಲಸ, ಪವರ್ ಟ್ರಾನ್ಸ್‌ಫಾರ್ಮರ್ ಸ್ತಂಭದ ಎತ್ತರ ಮತ್ತು ವಿಸ್ತರಣೆ ಹಿನ್ನೆಲೆ ವಿದ್ಯುತ್ ಕಡಿತಮಾಡಲಾಗುತ್ತಿದೆ.

ಫೆಬ್ರವರಿ 16 ರಂದು: ಬೆಂಗಳೂರು ಹೆಬ್ಬಾಳ ಬೆಳಗ್ಗೆ 10 ರಿಂದ ಬೆಂಗಳೂರು ಉತ್ತರ ಸಂಜೆ 4 ಗಂಟೆಯವರೆಗೆ ವಿದ್ಯುತ್ ಇರಲ್ಲ. 66ಕೆವಿ ಎಚ್‌ಎಂ ಹೊಳೆ, 66ಕೆವಿ ನೇರಲಗುಂಟೆ ಸ್ಟೇಷನ್, ಡಿಆರ್‌ಡಿಒ, ನೇರಲಗುಂಟೆ, ದೇವರಹಟ್ಟಿ, ನೃಲಗೇತನಹಟ್ಟಿ, ಗೌಡಗೆರೆ,

ಗೌರಿಪುರ, ಎನ್‌ಸ್ಯಕನಹಟ್ಟಿ, ಹಳೇ ಜೋಗಿಹಟ್ಟಿ, ರೇಕಲಗೆರೆ, ಬಿಜಿ ಹಳ್ಳಿ, ಟಿಕೆ ಹಳ್ಳಿ, ಮಲ್ಲೂರಹಳ್ಳಿ, ಮಾದದೇವಪುರ, 1ಕೆವಿ ಅರೆಸ್‌ಐಪಿ, ಸುತ್ತಮುತ್ತ 6

66ಕೆವಿ ಮತ್ತಿಕೆರೆ ಉಪಕೇಂದ್ರದ ಎಚ್‌ಬಿಆರ್ 1 ನೇ ಬ್ಲಾಕ್, 2 ನೇ ಬ್ಲಾಕ್, ಯಾಸಿನ್ ನಗರ, ಸುಭಾಷ್ ಲೇಔಟ್, ರಾಮ ಟೆಂಪಲ್ ರಸ್ತೆ, ರಾಮದೇವ್ ಗಾರ್ಡನ್, ಕೃಷ್ಣಾರೆಡ್ಡಿ ಲೇಔಟ್, ಟೀಚರ್ಸ್ ಕಾಲೋನಿ ಎಚ್‌ಬಿಆರ್ 3 ನೇ ಬ್ಲಾಕ್, ಶಿವರಾಮಯ್ಯ ಲೇಔಟ್,

ರಿಂಗ್ ರೋಡ್ ಸರ್ವಿಸ್ ರಸ್ತೆ ಕೆ. ಕೆ.ಹಳ್ಳಿ ಗ್ರಾಮ, ಸಿಎಂಆರ್ ರಸ್ತೆ, ಕಾಮನಹಳ್ಳಿ ಮುಖ್ಯರಸ್ತೆ, ರಾಮಯ್ಯ ಲೇಔಟ್ ಲಿಂಗರಾಜಪುರಂ, ಜಾನಕಿರಾಮ್ ಲೇಔಟ್, ಕನಕದಾಸ ಲೇಔಟ್ ಗೋವಿಂದಪುರ ಮುಖ್ಯ ರಸ್ತೆ, ರಶಾದ್ ನಗರ, ಫರೀದಾ ಶೂ ಫ್ಯಾಕ್ಟರಿ, ಅರೇಬಿಕ್ ಕಾಲೇಜು,

ಕೆ.ಜಿ.ಹಳ್ಳಿ, ಗೋವಿಂದಪುರ ಗ್ರಾಮ, ಕೆ.ಜಿ.ಹಳ್ಳಿ, ವಿನೋಲಹಳ್ಳಿ, ಕಾಮನಹಳ್ಳಿ, ವಿನೋಲಹಳ್ಳಿ ಉದ್ಯಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳು HBR L/O, 4ನೇ ಬ್ಲಾಕ್‌ಯಾಸಿನ್ ನಗರ, 5ನೇ ಬ್ಲಾಕ್, HBR ನಾಗವಾರ ಮುಖ್ಯ ರಸ್ತೆ, ನಾಗವಾರ, N.J.K ಗಾರ್ಮೆಂಟ್ಸ್,

ಬೈರಂಕುಂಟೆ, ಕುಪ್ಪುಸ್ವಾಮಿ L/O, HKBK ಕಾಲೇಜು 4ನೇ ಮತ್ತು 5ನೇ HBRL/O, ವಿದ್ಯಾ ಸಾಗರ್, ಥಣಿಸಂದ್ರ, ಆರ್.ಕೆ. ಕೆ.ನಾರಾಯಣ ಪುರ, ಎನ್.ಎನ್.ಹಳ್ಳಿ, ಬಾಲಾಜಿ L/O, ಹಂತ 1 ರಿಂದ 3, ರೈಲ್ವೇ ಪುರುಷರ L/O, BDS L/O, ಸೆಂಟ್ರಲ್ ಎಕ್ಸೈಸ್, ಕೆ. ಕೆ.ಹಳ್ಳಿ, ಹೆಣ್ಣೂರು ಮುಖ್ಯರಸ್ತೆ, ಎಚ್‌ಆರ್‌ಬಿಆರ್ 3ನೇ ಬ್ಲಾಕ್, ಆಯಿಲ್ ಮಿಲ್ ರಸ್ತೆ,

ಅರವಿಂದ ನಗರ, ನೆಹರು ರಸ್ತೆ. ಕಮ್ಮನಹಳ್ಳಿ ಮುಖ್ಯ ರಸ್ತೆ, ಬೇಥಾಲ್ ಸ್ಟ್ರೀಟ್, AK ಕಾಲೋನಿHRBR 1 ನೇ ಬ್ಲಾಕ್, 80 ಅಡಿ ರಸ್ತೆ, CMR ರಸ್ತೆಕರ್ಲೆಹೆಗ್ಡೆ ನಗರ, ನಾಗೇನಹಳ್ಳಿ, ಪೊಲೀಸ್ ಕ್ವಾರ್ಟರ್ಸ್,

ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ

ಕೆಂಪೇಗೌಡ, ಶಬರಿನಗರ, ನಗರ ಭಾರತ್ ಮಠ, ಮಠಾಧೀಶ ನಗರ. , ಭಾರತ್ ಮಠ ಲೇಔಟ್, ಹಿದಾಯತ್ ನಗರ, ಲಿಡ್ಕರ್ ಕಾಲೋನಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್​ಗೆ ಹೋದ್ರೆ ನನ್ನ ತಾಯಿಗೆ ದ್ರೋಹ ಮಾಡಿದಂತೆ!

Thu Feb 16 , 2023
ವಿಜಯನಗರ: ಸಚಿವ ಆನಂದ್​ ಸಿಂಗ್​ ಕಾಂಗ್ರೆಸ್​ನಿಂದ ಸ್ಪರ್ಧಿಸಲು ಮುಂದಾಗಿದ್ದು, ಟಿಕೆಟ್​ಗಾಗಿ ಲಾಬಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಆನಂದ್​ ಸಿಂಗ್​, ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎಂದಿದ್ದಾರೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಟಿಕೆಟ್​ ಆಕಾಂಕ್ಷಿಗಳಿಗೆ ಅಡ್ಡಿಯಾಗುವುದಿಲ್ಲ. ಯಾರಾದ್ರೂ ಕಾಂಗ್ರೆಸ್ ಟಿಕೆಟ್ ಪಡೆದುಕೊಳ್ಳಬಹುದು. ನಾನು ಕಾಂಗ್ರೆಸ್ ಟಿಕೆಟ್​ಗೆ ಪ್ರಯತ್ನ ಮಾಡುತ್ತಿದ್ದೇನೆ ಅಂತ ಹೇಳುವುದಾದರೆ, ಅದೊಂದು ಊಹಾಪೋಹವಷ್ಟೇ ಎಂದು ಹೇಳಿದರು. ನಾನು ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೆಸ್​ಗೆ […]

Advertisement

Wordpress Social Share Plugin powered by Ultimatelysocial