ನಗರದಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನಾ ಕಾರ್ಯಕ್ರಮ.

ನಗರದಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಭಾರತ ದೇಶದ ಅನೇಕ ರಾಜ್ಯಗಳಿಂದ ಬಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಕಲಾತಂಡಗಳನ್ನು ವಿಮಾನ ನಿಲ್ದಾಣದಲ್ಲಿ ಜಾನಪದ ನೆರಳು ಸಂಶೋಧನಾ ಕೇಂದ್ರದ ಸಾಲಿಯಾನ್ ಸಂತೋಷ್ ರವರ ತಂಡ ಉತ್ತರ ಕರ್ನಾಟಕ ಶೈಲಿಯಲ್ಲಿ ಜೋಗತಿ ನೃತ್ಯ, ಕಂಸಾಳೆ ಕಲೆಯ ಮೂಲಕ ಹಾಗೂ ದ್ಯಾಮಣ್ಣ ಲಮಾಣಿ ತಂಡ ಡೊಳ್ಳು ಕುಣಿತದ ಮೂಲಕ ಸ್ವಾಗತಿಸಿದರು. ಕಲಾವಿದರಾಗಿ ಜ್ಯೋತಿ ಮಡಿವಾಲರ್, ಸಹನಾ ಬಣ್ಣಗ್ಗಿ, ಮಂಜುನಾಥ್ ಬರ್ಕೆರ್, ಸಾಲಿಯಾನ್ ಸಂತೋಷ್ ಹಾಗೂ ಶಿಕ್ಷಣ ಇಲಾಖೆಯಿಂದ ವೈಭವ ರೂಪಕವಾಗಿ ಸ್ವಾಗತಿಸಿದ್ದು ವಿಶೇಷವಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಿವಿ ಚುಚ್ಚುವುದರಿಂದ ಇದೆ ಅನೇಕ ಸಮಸ್ಯೆಗಳಿಗೆ ʼಪರಿಹಾರʼ.

Mon Jan 16 , 2023
ಗುರುಕುಲ ಪ್ರವೇಶಿಸುವ ಸಮಯದಲ್ಲಿ ಮಕ್ಕಳಿಗೆ ಕಿವಿ ಚುಚ್ಚುವ ಪದ್ಧತಿ ಹಿಂದಿನ ಕಾಲದಲ್ಲಿ ರೂಢಿಯಲ್ಲಿತ್ತು. ಈಗಲೂ ಭಾರತದ ಅನೇಕ ಕಡೆ, ಮಕ್ಕಳು ಐದು ವರ್ಷದವರಾಗುವ ಮೊದಲೇ ಕಿವಿಯನ್ನು ಚುಚ್ಚಲಾಗುತ್ತದೆ. ಇದು ಭಾರತದಲ್ಲಿ ಶತಮಾನಗಳಿಂದಲೂ ನಡೆದುಕೊಂಡು ಬಂದ ಪದ್ದತಿ. ಇತ್ತೀಚಿನ ದಿನಗಳಲ್ಲಿ ಭಾರತವೊಂದೇ ಅಲ್ಲ ವಿದೇಶಿಯರು ಕೂಡ ಕಿವಿ ಚುಚ್ಚಿಸಿಕೊಳ್ತಿದ್ದಾರೆ. ಹುಡುಗಿಯರೊಂದೇ ಅಲ್ಲ ಹುಡುಗರು ಕೂಡ ಕಿವಿಯೋಲೆ ಹಾಕಿಕೊಳ್ತಿದ್ದಾರೆ. ಸಂಪ್ರದಾಯದ ಜೊತೆಗೆ ವೈಜ್ಞಾನಿಕ ಕಾರಣ ಇದಕ್ಕಿದೆ. ಕೆಲವರು ಇದು ಫ್ಯಾಷನ್ ಎಂದ್ರೆ ಮತ್ತೆ […]

Advertisement

Wordpress Social Share Plugin powered by Ultimatelysocial