ಹೊಸ ವರ್ಷಕ್ಕೆ ಪೊಲೀಸ್ ,ಹೋಂ ಗಾರ್ಡ್ ಜೊತೆ ಸಿವಿಲ್ ಡಿಫೆನ್ಸ್ ಸಾಥ್.

ಹೊಸ ವರ್ಷಕ್ಕೆ ಪೊಲೀಸ್ ,ಹೋಂ ಗಾರ್ಡ್ ಜೊತೆ ಸಿವಿಲ್ ಡಿಫೆನ್ಸ್ ಸಾಥ್

ಮೂರು ಡಿವಿಷನ್ ನಲ್ಲಿ 880ಕ್ಕೂ ಹೆಚ್ಚು ಸಿವಿಲ್ ಡಿಫೆನ್ಸ್ ಸಿಬ್ಬಂಧಿ ನೇಮಕ

ಕೇಂದ್ರ ವಿಭಾಗಕ್ಕೆ ಅತಿ ಹೆಚ್ಚು ಸಿವಿಲ್ ಡಿಫೆನ್ಸ್ ನಿಯೋಜನೆ

ಕೇಂದ್ರ ವಿಭಾಗಕ್ಕೆ 500 ಜನರ ನೇಮಕ

ದಕ್ಷಿಣ ವಿಭಾಗಕ್ಕೆ 130 ಜನ ಸಿವಿಲ್ ಡಿಫೆನ್ಸ್ ಸಿಬ್ಬಂಧಿ ನೇಮಕ

ಪೂರ್ವ ವಿಭಾಗದಲ್ಲಿ 250 ಜನ ಸಿವಿಲ್ ಡಿಫೆನ್ಸ್ ಸಿಬ್ಬಂಧಿ

ಸದ್ಯ ಮೂರು ವಿಭಾಗಗಳಲ್ಲಷ್ಟೇ ಸಿವಿಲ್ ಡಿಫೆನ್ಸ್ ನೇಮಕ‌

ಒಟ್ಟು 880 ಜನ ಸಿಬ್ಬಂಧಿಗಳ ನಿಯೋಜನೆ ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಹಾಲಿವುಡ್​ಗೆ ಹಾರಿದ ಶ್ರುತಿ ಹಾಸನ್, ಬಾಲಿವುಡ್ ಬಗ್ಗೆ ಕೊಟ್ರು ಶಾಕಿಂಗ್ ಸ್ಟೇಟ್​ಮೆಂಟ್!

Thu Dec 29 , 2022
  ನಟಿ ಶ್ರುತಿ ಹಾಸನ್ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಶ್ರುತಿ ಹಾಸನ್ ಬಾಲಿವುಡ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್, ಟಾಲಿವುಡ್, ಕಾಲಿವುಡ್ ಮಾತ್ರವಲ್ಲ ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.ಬಾಲಿವುಡ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತಾಡಿದ ಶ್ರುತಿ, ನಾನು ಯಾರ ಮನಸಿಗೂ ನೋವುಂಟು ಮಾಡಿಲ್ಲ, ಯಾರ ಕೆಲಸವನ್ನೂ ಕದ್ದಿಲ್ಲ, ಆದರೆ ಬಾಲಿವುಡ್ನಲ್ಲಿ ಜನ ನನ್ನನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.ನಾನು ಇಂಡಸ್ಟ್ರಿಗೆ ಎಂಟ್ರಿ […]

Advertisement

Wordpress Social Share Plugin powered by Ultimatelysocial