ಕಾಂಗ್ರೆಸ್​ ಪಕ್ಷದ ಮಾಜಿ ಶಾಸಕ ಎಂ.ಎಂ. ಸಜ್ಜನ್ ವಿಧಿವಶ

ವಿಜಯಪುರ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಾಂಗ್ರೆಸ್​ ಪಕ್ಷದ ಮಾಜಿ ಶಾಸಕ ಎಂ ಎಂ ಸಜ್ಜನ್ (95) ಮಂಗಳವಾರ (ಫೆ.1) ನಸುಕಿನ ಜಾವ ವಿಧಿವಶರಾದರು.ಸಜ್ಜನ್​ ಅವರು ಮುದ್ದೇಬಿಹಾಳ ಕ್ಷೇತ್ರದ ಶಾಸಕರಾಗಿ 1972 ರಿಂದ 78 ರವರೆಗೆ ಸೇವೆ ಸಲ್ಲಿಸಿದ್ದರು.ಇಂದು ಸಾಯಂಕಾಲ 4 ಗಂಟೆಗೆ ಮುದ್ದೇಬಿಹಾಳದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.ಮಾಜಿ ಶಾಸಕ ಎಂ ಎಂ ಸಜ್ಜನ ನಿಧನಕ್ಕೆ ವಿವಿಧ ಮಠಾದೀಶರ, ಗಣ್ಯರ ಹಾಗೂ ರಾಜಕಾರಣಿಗಳ ಸಂತಾಪ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಕೇಂದ್ರ ಬಜೆಟ್-2022 ಮಂಡನೆಗೆ ಮುನ್ನ ಏರಿಕೆ ಕಂಡುಬಂದ ಷೇರುಪೇಟೆ ಸಂವೇದಿ ಸೂಚ್ಯಂಕ

Tue Feb 1 , 2022
ನವದೆಹಲಿ: ಇಂದು ಫೆಬ್ರವರಿ 1 ಮಂಗಳವಾರ ಕೇಂದ್ರ ಬಜೆಟ್ -2022 ಮಂಡನೆಯಾಗಲಿದೆ. ಕೇಂದ್ರ ಬಜೆಟ್ ಮಂಡನೆಗೆ ಮುಂಚಿತವಾಗಿ ಮುಂಬೈ ಷೇರುಪೇಟೆಯ ಆರಂಭಿಕ ವ್ಯವಹಾರಗಳಲ್ಲಿ ದೇಶೀಯ ಷೇರು ಸಂವೇದಿ ಸೂಚ್ಯಂಕಗಳು ಧನಾತ್ಮಕವಾಗಿ ಏರಿಕೆ ಹಾದಿಯಲ್ಲಿ ಹೆಚ್ಚಿನ ವಹಿವಾಟು ನಡೆಸಿದವು.ಎಸ್‌ಜಿಎಕ್ಸ್ ನಿಫ್ಟಿ ಸಹ ಧನಾತ್ಮಕ ಆರಂಭಿಕವನ್ನು ಕಂಡಿವೆ. SGX ನಿಫ್ಟಿ ಫ್ಯೂಚರ್ಸ್ ಎಂದು ಕರೆಯಲ್ಪಡುವ ಸಿಂಗಾಪುರ್ ಎಕ್ಸ್‌ಚೇಂಜ್‌ನಲ್ಲಿ ನಿಫ್ಟಿ ಫ್ಯೂಚರ್ಸ್ 126.25 ಪಾಯಿಂಟ್‌ಗಳು ಅಂದರೆ 0.73 ಶೇಕಡಾ ಜಿಗಿದು 17,494 ಕ್ಕೆ ತಲುಪಿದೆ. ಇಂದು […]

Advertisement

Wordpress Social Share Plugin powered by Ultimatelysocial