ಆಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಟಗಿದ್ದ ಬುಕ್ಕಿಗಳ ಬಂಧನ!

ಸಿಸಿಬಿ ಪೊಲೀಸ್ರಿಂದ ಮೂವರು ಬುಕ್ಕಿಗಳ ಬಂಧನ

ಬುಕ್ಕಿಗಳನ್ನ ಬಂಧಿಸಿ ಹತ್ತು ಲಕ್ಷ ಹಣ ವಶಪಡಿಸಿಕೊಂಡಿರೋ‌ ಸಿಸಿಬಿ ಪೊಲೀಸ್ರು

ಮಹದೇವಪುರ ಪೊಲೀಸ್‌ ಠಾಣೆ ವ್ಯಾಪ್ರಿಯಲ್ಲಿ ನಡೆಸುತ್ತಿದ್ದ ದಂದೆ

LORDS EXCH ಎಂಬ ಆ್ಯಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್

ಡಿಸೆಂಬರ್ 1 ರಂದು ನಡೆದ ಇಂಗ್ಲೆಂಡ್ ಮತ್ತು ಪಾಕಿಸ್ತಾನ ದೇಶಗಳ ನಡುವೆ ನಡೆದ ಕ್ರಿಕೆಟ್ ಟೆಸ್ಟ್ ಪಂದ್ಯಗಳ ನಡುವೆ ಬೆಟ್ಟಿಂಗ್

ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳಿಂದ ದಾಳಿ

ದಾಳಿ ಮಾಡಿ ಮೂವರು ಆರೋಪಿಗಳ ಸೆರೆ ಪಣಕ್ಕಿಟ್ಟಿದ್ದ 10.50 ಲಕ್ಷ ನಗದು ವಶ

ಹೆಚ್ಚಿನ ತನಿಖೆಗಾಗಿ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸಂಚು ಪ್ರಕರಣ!

Mon Dec 5 , 2022
  ಕೋರ್ಟ್ ಮುಖಾಂತರ ಕೇಸ್ ರೀ ಓಪನ್.ಕೇಸ್ ರೀ ಓಪನ್ ಮಾಡಿ ತನಿಖೆ ನಡೆಸುವಂತೆ ಮನವಿ ಮಾಡಿದ್ದ ಎಸ್ ಆರ್ ವಿಶ್ವನಾಥ್ಅದರಂತೆ ಕೇಸ್ ರೀ ಓಪನ್ ಮಾಡಿ ತನಿಖೆ ಕೈಗೊಂಡ ರಾಜಾನುಕುಂಟೆ ಪೊಲೀಸ್ರು.ಈಗಾಗಲೇ ಕುಳ್ಳ ದೇವರಾಜ್ ನನ್ನು ಬಂಧಿಸಿರುವ ರಾಜಾನುಕುಂಟೆ ಪೊಲೀಸರುಯಲಹಂಕ ಕ್ಷೇತ್ರ ಕೈ ಅಭ್ಯರ್ಥಿ ಗೋಪಾಲಕೃಷ್ಣ, ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ್ದಈ ಬಗ್ಗೆ ವಿಡಿಯೋ ಮಾಡಿಟ್ಟು ಕೊಂಡಿದ್ದ ರೌಡಿಶೀಟರ್ ಕುಳ್ಳ ದೇವರಾಜುಆಗ ಸಿಸಿಬಿ ಕುಳ್ಳದೇವರಾಜುನನ್ನು ಅರೆಸ್ಟ್ ಮಾಡಿತ್ತು.ಆಗ ಗೋಪಾಲಕೃಷ್ಣನನ್ನು […]

Advertisement

Wordpress Social Share Plugin powered by Ultimatelysocial