ಹೃದಯ ಸಂಬಂಧಿ ಕಾಯಿಲೆಗೆ ಮದ್ದು.

 

ತೆಕಾಳು ಬೆಳ್ಳುಳ್ಳಿಯನ್ನು ನಿತ್ಯ ಆಹಾರದಲ್ಲಿ ಬಳಸುವುದರಿಂದ ಹೃದಯ ಸಂಬಂಧಿ ಕಾಯಿಲೆಯಿಂದ ದೂರವಿರಬಹುದು.ಮೆಂತೆಕಾಳು ಮತ್ತು ಮೆಂತೆ ಸೊಪ್ಪು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ.ಸೋಯಾ ಮತ್ತು ಬೆಳ್ಳುಳ್ಳಿ ತಿನ್ನುವುದರಿಂದ ರಕ್ತದ ಲಿಪಿಡ್ಸ್ ಅಂಶ ಕಡಿಮೆಯಾಗಿ ಕೆಟ್ಟ ಕೊಬ್ಬನ್ನು ನಿಯಂತ್ರಣ ಮಾಡುತ್ತದೆ.ಸೇಬು, ಸ್ಟ್ರಾಬೆರಿ, ಮೂಸುಂಬಿ, ಪಪ್ಪಾಯ, ಕ್ಯಾರೆಟ್, ಮೂಲಂಗಿ, ಟೊಮೆಟೊ ಇವುಗಳನ್ನು ಹೆಚ್ಚಾಗಿ ಸೇವಿಸಿದರೆ ಹೃದಯ ಸಂಬಂಧಿ ರೋಗದಿಂದ ದೂರವಿರಬಹುದು.ಬೆಳಿಗ್ಗೆ ಎದ್ದ ತಕ್ಷಣ ಚಹಾ, ಕಾಫಿ ಕುಡಿಯುವ ಬದಲು ಒಂದು ಲೋಟ ಬಿಸಿನೀರನ್ನು ಕುಡಿಯುವುದರಿಂದ ರಕ್ತ ಸಂಚಾರ ಸರಾಗವಾಗುತ್ತದೆ ಜೊತೆಗೆ ಮೆದುಳು ಚೆನ್ನಾಗಿ ಕೆಲಸ ಮಾಡುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಚಂದ್ರಶೇಖರ ಆಜಾದ್ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ.

Mon Feb 27 , 2023
ಚಂದ್ರಶೇಖರ ಆಜಾದ್    ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ದೇಶಭಕ್ತಿ ಪ್ರಜ್ವಲಿಸುವಂತೆ ಮಾಡುವ ಮತ್ತು ಮೈನವಿರೇಳಿಸುವ ಪ್ರಮುಖ ಚರಿತ್ರೆ ಚಂದ್ರಶೇಖರ ಅಜಾದ್ ಅವರದ್ದು. ಬಾಬು ಕೃಷ್ಣಮೂರ್ತಿ ಅವರ ‘ಅಜೇಯ’ ಪುಸ್ತಕ ಕನ್ನಡ ನಾಡಿನಲ್ಲಿ ಹಲವಾರು ದಶಕಗಳಿಂದ ಪ್ರಭಾವ ಮೂಡಿಸಿದ್ದು, ನೀವು ಅದನ್ನು ಓದಿದ್ದಲ್ಲಿ ಅದರ ಪ್ರಭಾವ ನಿಮಗರಿಯದಂತೆ ನಿಮ್ಮೊಳಗೆ ಅಂತರ್ಗತವಾಗಿಬಿಟ್ಟಿರುತ್ತದೆ. ಫೆಬ್ರವರಿ 27, ಈ ಮಹಾನ್ ದೇಶಭಕ್ತ ತಮ್ಮ ಪ್ರಾಣವನ್ನು ಸಮರ್ಪಿಸಿದ ದಿನ.ಚಂದ್ರಶೇಖರ “ಆಜಾದ್” ಎಂದೇ ಹೆಚ್ಚು ಗುರುತಿಸಲ್ಪಡುವ ಚಂದ್ರಶೇಖರ ಸೀತಾರಾಮ್‌‌ […]

Advertisement

Wordpress Social Share Plugin powered by Ultimatelysocial